ಬಹಳ ಹೊತ್ತು ಶೌಚಾಲಯದಲ್ಲಿರುತ್ತೀರಾ? ಹಾಗಾದ್ರೆ ಇಲ್ಲಿದೆ ಪರಿಹಾರ

First Published Jun 4, 2021, 12:03 PM IST

ಜನರು ಶೌಚಾಲಯದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ, ಆದರೆ ಇನ್ನೂ ಹೊಟ್ಟೆಯನ್ನು ಖಾಲಿ ಮಾಡಲು ಸಾಧ್ಯವಾಗಿರುವುದಿಲ್ಲ. ಮಲಬದ್ಧತೆ ರೋಗಿಯು ಅಂತಹ ಪರಿಸ್ಥಿತಿಯನ್ನು ಹಲವು ಬಾರಿ ಎದುರಿಸಬೇಕಾಗುತ್ತದೆ. ಸ್ವಚ್ಛವಾದ ಹೊಟ್ಟೆ ಇಲ್ಲದಿದ್ದರೆ, ಮನಸ್ಥಿತಿ ಹದಗೆಡುವುದು ಮಾತ್ರವಲ್ಲ, ದಿನವಿಡೀ ಹೊಟ್ಟೆಯ ಮೇಲೆ ಗಮನ ಉಳಿಯುತ್ತದೆ.