ಈ ರಾಶಿವರು 22 ದಿನಗಳವರೆಗೆ ರಾಜನಂತೆ ಬಾಳುತ್ತಾರೆ.. ಯಾಕೆ ಗೊತ್ತಾ?
ನವೆಂಬರ್ 17 ರಂದು ಸೂರ್ಯ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ.ತುಲಾದಿಂದ ವೃಶ್ಚಿಕ ರಾಶಿಗೆ ಬಂದಿದ್ದಾನೆ.ಮುಂದಿನ 22 ದಿನವೆರೆಗೆ ವೃಶ್ಚಿಕ ರಾಶಿಯಲ್ಲಿರುತ್ತದೆ.
ಮಿಥುನ ರಾಶಿಯವರಿಗೆ ವಿತ್ತೀಯ ಲಾಭಗಳಿರುತ್ತವೆ. ಇದು ಹಣಕಾಸಿನ ಅಂಶವನ್ನು ಬಲಪಡಿಸುತ್ತದೆ. ಗೌರವ, ಸ್ಥಾನ, ಪ್ರತಿಷ್ಠೆ ಹೆಚ್ಚಾಗಲಿದೆ. ಕೆಲಸದಲ್ಲಿ ಯಶಸ್ಸಿನ ಸಾಧ್ಯತೆ.ಅದೃಷ್ಟ ನಿಮ್ಮ ಕಡೆಯಿರುತ್ತದೆ. ವ್ಯವಹಾರಕ್ಕೆ ಸಮಯ ಅನುಕೂಲಕರವಾಗಿದೆ.ಇದ್ದಕ್ಕಿದ್ದಂತೆ ಒಳ್ಳೆಯ ಸುದ್ದಿ ಸಿಗುತ್ತದೆ.
ಕರ್ಕಾಟಕ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರಕ್ಕೆ ಸಮಯ ಅನುಕೂಲಕರವಾಗಿದೆ.ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ದಾಂಪತ್ಯ ಜೀವನ ಸುಖಮಯವಾಗಿದೆ. ಶುಭ ಫಲಿತಾಂಶವನ್ನು ಪಡೆಯುತ್ತೀರಿ. ಬಡ್ತಿ ಅಥವಾ ಆರ್ಥಿಕ ಲಾಭದ ಅವಕಾಶಗಳೂ ಇದೆ. ವಹಿವಾಟುಗಳಿಗೆ ಸಮಯ ಅನುಕೂಲಕರವಾಗಿದೆ.
ಕನ್ಯಾ ರಾಶಿಯ ಜನರು ಉದ್ಯೋಗವನ್ನು ಹುಡುಕುತ್ತಿರುವ ಜನರು ಶುಭ ಫಲಿತಾಂಶವನ್ನು ಪಡೆಯಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದ.ಹಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಯಶಸ್ಸನ್ನು ಸಾಧಿಸುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ.
ಧನು ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತಿರಿ. ಉದ್ಯೋಗದಲ್ಲಿ ಬಡ್ತಿಸಿಗುವ ಸಾಧ್ಯತೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.ಶತ್ರುಗಳನ್ನು ಜಯಸುವಿರಿ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗುತ್ತದೆ.ಆರೋಗ್ಯ ಸುಧಾರಿಸುತ್ತದೆ.