ಉಗುರಿನ ಮೇಲಿನ ಹಳದಿ ಕಲೆ: ನಿವಾರಣೆಗೆ ಇಲ್ಲಿದೆ ಬೆಸ್ಟ್ ಟಿಪ್ಸ್

First Published Feb 24, 2021, 5:34 PM IST

ಸುಂದರ ಕೈಗಳು ಬೇಕೆಂದರೆ ಉಗುರುಗಳು ಸುಂದರವಾಗಿರಬೇಕು. ಕೆಲವೊಮ್ಮೆ ಉಗುರಿನ ಮೇಲೆ ಕಡಿಮೆ ಬೆಲೆಯ ನೇಲ್‌ಪಾಲಿಶ್ ಹಚ್ಚಿಕೊಳ್ಳುವುದರಿಂದ ಉಗುರುಗಳು ಹಳದಿ ಮತ್ತು ಕುರೂಪವಾಗಿ ಕಾಣುತ್ತವೆ. ಇದರ ಜೊತೆಗೆ ಉಗುರನ್ನು ನಿಯಮಿತವಾಗಿ ಕತ್ತರಿಸದೇ ಹಳದಿ ಮತ್ತು ಕೊಳೆಯಾದ ಉಗುರುಗಳು  ಕೈಗಳ ಸೌಂದರ್ಯವನ್ನು ಕಡಿಮೆ ಮಾಡುವುದು. ಕೈಗಳ ಆರೈಕೆ ಎಷ್ಟು ಮುಖ್ಯವೋ ಉಗುರುಗಳನ್ನು ರಕ್ಷಿಸುವುದು ಅಷ್ಟೇ ಮುಖ್ಯ.