ಆ ದಿನಗಳು ಚೇತನ್‌ ಮದುವೆ ಆಗ್ತಿರೋ ಹುಡುಗಿ ಯಾರು?

First Published 22, Jan 2020, 8:24 PM IST

ಆ ದಿನಗಳು ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಂಡಿದ್ದು  ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕೊಂಚ ಭಿನ್ನವಾಗಿ ಮಕ್ಕಳೊಂದಿಗೆ ಶೂಟ್ ಮಾಡಿಸಿಕೊಂಡಿದ್ದಾರೆ.

ಅನಾಥ ಮಕ್ಕಳ ಜೊತೆಗೆ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಂಡ ಚೇತನ್ ಹಾಗೂ ಮೇಘಾ

ಅನಾಥ ಮಕ್ಕಳ ಜೊತೆಗೆ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಂಡ ಚೇತನ್ ಹಾಗೂ ಮೇಘಾ

ಮಕ್ಕಳ ಜೊತೆಗೆ ಬುಗುರಿ ಆಡಿ, ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಪೇಂಟಿಂಗ್ ಮಾಡಿ ಖುಷಿ ಪಟ್ಟ ಮೇಘಾ ಮತ್ತು ಚೇತನ್ .

ಮಕ್ಕಳ ಜೊತೆಗೆ ಬುಗುರಿ ಆಡಿ, ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಪೇಂಟಿಂಗ್ ಮಾಡಿ ಖುಷಿ ಪಟ್ಟ ಮೇಘಾ ಮತ್ತು ಚೇತನ್ .

ಶಿವಾನಂದ ಸರ್ಕಲ್ ನ ವಿನೋಬಾ ಭಾವೆ ಆಶ್ರಮದಲ್ಲಿಯೇ ಫೋಟೋಗ್ರಾಫರ್ ಆದರ್ಶ್ ರಾವ್ ಅವರಿಂದ ಶೂಟ್

ಶಿವಾನಂದ ಸರ್ಕಲ್ ನ ವಿನೋಬಾ ಭಾವೆ ಆಶ್ರಮದಲ್ಲಿಯೇ ಫೋಟೋಗ್ರಾಫರ್ ಆದರ್ಶ್ ರಾವ್ ಅವರಿಂದ ಶೂಟ್

ಫೆಬ್ರವರಿ-2 ರಂದು ಶಿವಾನಂದ ಸರ್ಕಲ್ ಅಲ್ಲಿರೋ ವಿನೋಬಾ ಭಾವೆ ಆಶ್ರಮದಲ್ಲಿಯೇ ಸಂತೋಷ ಕೂಟ ಆಯೋಜನೆ

ಫೆಬ್ರವರಿ-2 ರಂದು ಶಿವಾನಂದ ಸರ್ಕಲ್ ಅಲ್ಲಿರೋ ವಿನೋಬಾ ಭಾವೆ ಆಶ್ರಮದಲ್ಲಿಯೇ ಸಂತೋಷ ಕೂಟ ಆಯೋಜನೆ

ಫೆಬ್ರವರಿ 1 ಕ್ಕೆ ಬೆಂಗಳೂರಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗ್ತಿದ್ದಾರೆ ಚೇತನ್ -ಮೇಘಾ

ಫೆಬ್ರವರಿ 1 ಕ್ಕೆ ಬೆಂಗಳೂರಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗ್ತಿದ್ದಾರೆ ಚೇತನ್ -ಮೇಘಾ

ಚೇತನ್ ಮೇಘಾ ಪೋಟೋ ಶೂಟ್

ಚೇತನ್ ಮೇಘಾ ಪೋಟೋ ಶೂಟ್

ಚೇತನ್ ಮೇಘಾ ಪೋಟೋ ಶೂಟ್

ಚೇತನ್ ಮೇಘಾ ಪೋಟೋ ಶೂಟ್

ಚೇತನ್ ಮೇಘಾ ಪೋಟೋ ಶೂಟ್

ಚೇತನ್ ಮೇಘಾ ಪೋಟೋ ಶೂಟ್

ಗಾಳಿಪಟ ಹಾರಿಸಿ ಸಂಭ್ರಮಿಸಿದ ಚೇತನ್

ಗಾಳಿಪಟ ಹಾರಿಸಿ ಸಂಭ್ರಮಿಸಿದ ಚೇತನ್

ಮಕ್ಕಳೊಂದಿಗೆ ಸಂತಸದ ಕ್ಷಣಗಳು

ಮಕ್ಕಳೊಂದಿಗೆ ಸಂತಸದ ಕ್ಷಣಗಳು

loader