ಇವಳು ಯಾರು ಬಲ್ಲಿರೇನು? ಸ್ಟಾರ್ ಕ್ರಿಕೆಟಿಗನ ಪುತ್ರಿ, ಸೋಶಿಯಲ್ ಮೀಡಿಯಾ ಸೆನ್ಸೆಶನ್

First Published 27, Dec 2019, 11:21 PM IST

ಈಕೆ ಯಾರು ಬಲ್ಲಿರೇನು? ಇವರ ಮೂಲ ಗೊತ್ತೇನು? ಹೌದು ಈಕೆ ಖ್ಯಾತ ಕ್ರಿಕೆಟಿಗ ರಾಜಕಾರಣಿ ನವಜೋತ್ ಸಿಧು ಪುತ್ರಿ ರಾಬಿಯಾ ಸಿಧು. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದಿಷ್ಟು ಪೋಟೋಗಳು...

ನವಜೋತ್ ಸಿಂಗ್ ಸಿಧು ಪುತ್ರಿ ರಾಬಿಯಾ ಸಿಧು .

ನವಜೋತ್ ಸಿಂಗ್ ಸಿಧು ಪುತ್ರಿ ರಾಬಿಯಾ ಸಿಧು .

ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ವೃತ್ತಿಯಲ್ಲಿ ಇವರೊಬ್ಬರು ಫ್ಯಾಷನ್ ಡಿಸೈನರ್  ಸಿಂಗಪುರ ಮತ್ತು ಲಂಡನ್ ನಲ್ಲಿ ಅಧ್ಯಯನ ಮಾಡಿದ್ದಾರೆ.

ವೃತ್ತಿಯಲ್ಲಿ ಇವರೊಬ್ಬರು ಫ್ಯಾಷನ್ ಡಿಸೈನರ್ ಸಿಂಗಪುರ ಮತ್ತು ಲಂಡನ್ ನಲ್ಲಿ ಅಧ್ಯಯನ ಮಾಡಿದ್ದಾರೆ.

ವಿವಿಧ ಭಂಗಿಯಲ್ಲಿ ಪೋಟೋ ಹಾಕಿ ಅಭಿಮಾನಿಗಳನ್ನು ಸೆಳೆಯುತ್ತಾರೆ.

ವಿವಿಧ ಭಂಗಿಯಲ್ಲಿ ಪೋಟೋ ಹಾಕಿ ಅಭಿಮಾನಿಗಳನ್ನು ಸೆಳೆಯುತ್ತಾರೆ.

ಇವಳು ಯಾರು ಬಲ್ಲಿರೇನು? ಇವಳ ಹೆಸರು ಗೊತ್ತೇನು?

ಇವಳು ಯಾರು ಬಲ್ಲಿರೇನು? ಇವಳ ಹೆಸರು ಗೊತ್ತೇನು?

ಸಿಧು ಕಾಂಗ್ರೆಸ್ ನಾಯಕ

ಸಿಧು ಕಾಂಗ್ರೆಸ್ ನಾಯಕ

ಕುಟುಂಬದೊಂದಿಗೆ ರಾಬಿಯಾ ಸಿಧು

ಕುಟುಂಬದೊಂದಿಗೆ ರಾಬಿಯಾ ಸಿಧು

ಒಂದೊಂದು ಪೋಟೋಕ್ಕೂ ಲಕ್ಷಾಂತರ ಲೈಕ್ ಗಿಟ್ಟಿಸಿಕೊಳ್ತಾರೆ

ಒಂದೊಂದು ಪೋಟೋಕ್ಕೂ ಲಕ್ಷಾಂತರ ಲೈಕ್ ಗಿಟ್ಟಿಸಿಕೊಳ್ತಾರೆ

ರಾಬಿಯಾ ಸಿಧು

ರಾಬಿಯಾ ಸಿಧು

ರಾಬಿಯಾ ಸಿಧು

ರಾಬಿಯಾ ಸಿಧು

loader