'ನನ್ನ ಸ್ತನಗಳೇ ನನ್ನ ಆಧಾರ, ಗಾಲ್ಫ್ ಆಟಗಾರ್ತಿ ಕೊಟ್ಟ ಉತ್ತರ'
ಈಕೆಯ ಹೆಸರು ಪೇಜ್ ಸ್ಪೆರನಾಕ್. ಹುಡುಗರ ಎದೆಯನ್ನು ಒಂದು ಕ್ಷಣ ಝಲ್ ಎನಿಸುವ ಮೈಕಟ್ಟು. ಈ ಸುಂದರಿ ಇದೀಗ ಹೊಸ ವಿಚಾರವೊಂದನ್ನು ಹೇಳಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಅದರದ್ದೆ ಮಾತು. ಅಷ್ಟಕ್ಕೂ ಈ ಸುಂದರಿ ಹೇಳಿದ್ದೇನು.

ಮುಜುಗರ ಬಿಟ್ಟು ಕೇಳುವ ಪ್ರಶ್ನೆಗೆ ಈ ಗಾಲ್ಫರ್ ದಿಟ್ಟತನದಿಂದ ಉತ್ತರಿಸಿದ್ದಾರೆ.

ವಿಡಿಯೋಈದ ಮೂಲಕ ಬಂದು ಈಕೆ ಹೇಳಿದ ಮಾತುಗಳನ್ನು ಮೆಚ್ಚಲೇಬೇಕು .

ಆಕೆಯ ಫಿಗರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗದಾಗ ಎದ್ದು ಬಂದು ದಿಟ್ಟ ಉತ್ತರ ನೀಡಿದ್ದಾರೆ.

ಈಕೆಯ ಬಾಡಿ ಶೇಮಿಂಗ್ ಬಗ್ಗೆಯೂ ಕಮೆಂಟ್ ಗಳು ಬಂದಿದ್ದವು.

ನಾನು ಸದಾ ಕ್ಲಿವೇಜ್ ತೋರಿಸಲು ಬಯಸುತ್ತೇನೆ ಎಂದು ಸುಂದರಿ ಮುಂದುವರಿದು ಹೇಳಿದ್ದಾರೆ.

ನನ್ನ ದೇಹದ ಸೌಂದರ್ಯ ಕಾಪಾಡಿಕೊಳ್ಳಲು ನಿರಂತರವಾಗಿ ಯತ್ನ ಮಾಡುತ್ತಿದ್ದು ಪ್ರತಿದಿನ ವರ್ಕೌಟ್ ಮಾಡುತ್ತೇನೆ.

leaked-naked-photo-changed-golfer-paige-spiranac-s-life USA

ತಮ್ಮ ನ್ಯೂಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿತ್ತು ಎಂಬುದಕ್ಕೂ ಖಾರವಾದ ಪ್ರತಿಕ್ರಿಯೆ ನೀಡಿದ್ದರು.

ನನ್ನ ತೋಳುಗಳು ಮತ್ತು ಸ್ತನಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಗಾಲ್ಫ್ ಆಡಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.

ಮಾರ್ಚ್ 26, 1993 ಈಕೆಯ ಜನ್ಮದಿನ. ಎಲ್ಲರೂ ಕಾಮೆಂಟ್ ಮಾಡುತ್ತಾರೆ. ನನ್ನ ಸ್ತನ ದೊಡ್ಡದಾಗಿದೆ ನಾನು ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುತ್ತಾರೆ. ಆದರೆ ಇದೆಲ್ಲವೂ ಶುದ್ಧ ಸುಳ್ಳು.

2017ರಲ್ಲಿ ಪಂದ್ಯಾವಳಿಯೊಂದರಲ್ಲಿ ಭಾಗವಹಿಸಿದ್ದಾಗ ಡ್ರೇಸ್ ಕೋಡ್ ಬಗ್ಗೆಯೂ ತಗಾದೆ ತೆಗೆದಿದದ್ದರು .

ಪ್ಲೆಯಿಂಗ್ ಅ ರೌಂಡ್ ಎನ್ನವ ವಿಡಿಯೋ ಮೂಲಕ ಆಟಗಾರ್ತಿ ಪ್ರತಿದಿನ ಮುಂದೆ ಬರುತ್ತಿದ್ದಾರೆ.

ಯು ಟ್ಯೂಬ್ ಮೂಲಕ ಬಂದು ಗಾಲ್ಫ್ ಟಿಪ್ಸ್ ನೀಡುತ್ತಾರೆ.

ಈಕೆಯ ಬೆತ್ತಲೆ ಫೋಟೋವೊಂದು ವೈರಲ್ ಆಗಿ ದೊಡ್ಡ ಸುದ್ದಿಯಾಗಿತ್ತು.