ವಲಸೆ ಕಾರ್ಮಿಕರ ಬಂಧು ನಟ ಸೋನು ಸೂದ್ ಅಪಾರ್ಟ್‌ಮೆಂಟ್ ಹೀಗಿದೆ ನೋಡಿ

First Published 29, Jul 2020, 8:28 PM

ಜುಲೈ 30 ರಂದು ಸೋನು ಸೂದ್‌ಗೆ 47 ವರ್ಷದ ಹುಟ್ಟುಹಬ್ಬ. ನಟ ಸೋನು ಸೂದ್ 1973ರಲ್ಲಿ ಪಂಜಾಬ್‌ನಲ್ಲಿ ಜನಿಸಿದ್ದರು. ಬಾಲಿವುಡ್ ಮಾತ್ರವಲಲ್ಲ ದಕ್ಷಿಣ ಭಾರತದ ಅನೇಕ ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಸೋನು ಸೂದ್ ಸದ್ಯ ಭಾರೀ ಚರ್ಚೆಯಲ್ಲಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಅವರು ವಲಸೆ ಕಾರ್ಮಿಕರನ್ನು ಅವರ ಮನೆಗೆ ತಲುಪಿಸುವಲ್ಲಿ ಬಹಳಷ್ಟು ಪರಿಶ್ರಮ ವಹಿಸಿದ್ದರು. ಇಷ್ಟೇ ಅಲ್ಲ, ಈಗಲೂ ಬಡವರು, ಅನಾಥರು ಹಾಗೂ ಕಾರ್ಮಿಕರಿಗೆ ಸಹಾಯ ಮಾಡುವುದನ್ನು ಮುಂದುವರೆಸಿದ್ದಾರೆ. ದಕ್ಷಿಣ ಭಾರತ ಸಿನಿಮಾಗಳಿಂದ ಫಿಲಂ ದುನಿಯಾಗೆ ಎಂಟ್ರಿ ಕೊಟ್ಟ ಸೋನು ಸೂದ್ ದಬಂಗ್, ಜೊಧಾ ಅಕ್ಬರ್, ಸಿಂಗ್ ಈಸ್ ಕಿಂಗ್, ಏಕ್ ವಿವಾಹ್ ಐಸಾ ಭೀ, ಹ್ಯಾಪಿ ನ್ಯೂ ಇಯರ್, ರಾಜ್‌ಕುಮಾರ್, ಸಿಂಬಾ ಮೊದಲಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಅಕ್ಷಯ ಕುಮಾರ್‌ರವರ ಪೃಥ್ವಿರಾಜ್ ಸಿನಿಮಾದಲ್ಲೂ ನಟಿಸಲಿದ್ದಾರೆ. ಇಂತಹ ನಟನ ಮನೆ, ಅಪಾರ್ಟ್‌ಮೆಂಟ್ ಹೇಗಿದೆ? ಇಲ್ಲಿದೆ ನೋಡಿ ಕೆಲ ಫೋಟೋಸ್.

ಸೋನು ಸೂದ್‌ರವರ ಈ ಐಷಾರಾಆಮಿ ಮನೆ ಮುಂಬೈನ ಅಂಧೇರಿಯಲ್ಲಿದೆ. ಅವರ ಈ ಅಪಾರ್ಟ್‌ಮೆಂಟ್ 26 ಸ್ಕ್ವೇರ್‌ ಫೀಟ್‌ ವಿಸ್ತೀರ್ಣದಲ್ಲಿದೆ.

ಅವರ ಮನೆಯನ್ನು ಆರ್ಕ್ ಆರ್ಕಿಟೆಕ್ಟ್‌ಗಳು ಡಿಸೈನ್ ಮಾಡಿದ್ದಾರೆ.

ಅಲ್ಲದೇ ಅವರ ಮನೆಯನ್ನು ವಾಸ್ತುವಿನ ಅನ್ವಯ ಮಾಡಿದ ಡಿಸೈನ್‌ನಿಂದ ಸಿಂಗರಿಸಲಾಗಿದೆ.

ಅವರು ತಮ್ಮ ಸಂದರ್ಶನವೊಂದರಲ್ಲಿ ತಾನು ಅಂಧೇರಿಯಲ್ಲೇ ಮನೆ ಮಾಡಬೇಕೆಂದಿದ್ದೇನೆ ಎಂದಿದ್ದರು. ಈ ಪ್ರದೇಶದಲ್ಲಿ ಎಲ್ಲಾ ಸೌಲಭ್ಯಗಳೂ ಬಹಳ ಬೇಗ ಲಭ್ಯವಿದೆ.

ಅವರ ಮನೆಯ ದ್ವಾರ ಬಹಳ ಆರ್ಟಿಸ್ಟಿಕ್‌ ಶೈಲಿಯಲ್ಲಿ ಡಿಸೈನ್ ಮಾಡಲಾಗಿದೆ.

ಲಿವಿಂಗ್ ರೂಂನ ನೆಲ Italian travertine ನದ್ದಾಗಿದೆ. ಇನ್ನು ಗೋಡೆಗಳನ್ನು ರೇಷ್ಮೆಯ ವಾಲ್‌ಪೇಪರ್‌ಗಳಿಂದ ಮಾಡಲಾಗಿದೆ.

ಸೂದ್ ಹಾಗೂ ಅವರ ಪತ್ನಿ ಸೊನಾಲಿ ಮನೆಯ ಎಲ್ಲಾ ಪೀಠೋಪಕರಣಗಳನ್ನು ಹೇಳಿಸಿ ಡಿಸೈನ್ ಮಾಡಿದ್ದಾರೆ.

ಇವರು ತಮ್ಮ ಮನೆಯಲ್ಲಿ ಹಲವಾರು ಬುದ್ಧನ ವಿಗ್ರಹಗಳನ್ನೂ ಇರಿಸಿದ್ದಾರೆ. ಇವುಗಳನ್ನು ಸೂದ್ ಹಾಗೂ ಅವರ ಪತ್ನಿ ವಿಭಿನ್ನ ಸ್ಥಳಗಳಿಂದ ತರಿಸಿಕೊಂಡಿದ್ದರು.

ಡೈನಿಂಗ್ ಏರಿಯಾ ಬಳಿಯೇ ಸುಂದರವಾದ ದೇವರ ಕೋಣೆಯಿದೆ.

ಸೋನು ಸೂದ್ ಬಳಿ ಹಲವಾರು ಐಷಾರಾಮಿ ಕಾರುಗಳೂ ಇವೆ.

ಇನ್ನು ಪ್ರತಿ ವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ಸೋನು ಸೂದ್ ತಪ್ಪದೇ ಗಣಪತಿ ವಿಗ್ರಹವನ್ನು ಮನೆಗೆ ತರುತ್ತಾರೆ ಹಾಗೂ ಕುಟುಂಬ ಸದಸ್ಯರೊಂದಿಗೆ ಪೂಜಿಸುತ್ತಾರೆ.

loader