ಆನ್‌ಲೈನ್‌ ಫಿಲ್ಮ್‌ ಫೆಸ್ಟಿವಲ್, ಮನೆಯಲ್ಲೇ ಕುಳಿತು ನೀವೂ ನೋಡಬಹುದು

First Published Jun 6, 2020, 3:08 PM IST

ಸುಚಿತ್ರ ಫಿಲ್ಮ್ ಸೊಸೈಟಿ ಹಾಗೂ ಪೆಡೆಸ್ಟ್ರಿಯನ್ ಪಿಕ್ಷರ್ಸ್ ಜಂಟಿ ಶ್ರಯದಲ್ಲಿ ಆನ್‌ಲೈನ್ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ. ಜೂನ್ 8ರಿಂದ ಆರಂಭವಾಗಿ ಒಂದು ವಾರಗಳ ಕಾಲ ಫಿಲ್ಮ್‌ ಫೆಸ್ಟಿವಲ್ ನಡೆಯಲಿದ್ದು, ಜೂ. 15 ರಂದು ಕೊನೆಯ ಪ್ರದರ್ಶನವಿರಲಿದೆ. ಇಲ್ಲಿದೆ ಡೀಟೇಲ್ಸ್‌