MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Education
• ಹಣದ ಬಣ್ಣ ಯಾವುದು ? ಇಂಟರ್ ವ್ಯೂನಲ್ಲಿ ಈ ರೀತಿಯ ಪ್ರಶ್ನೆಯೂ ಕೇಳುತ್ತಾರೆ

ಹಣದ ಬಣ್ಣ ಯಾವುದು ? ಇಂಟರ್ ವ್ಯೂನಲ್ಲಿ ಈ ರೀತಿಯ ಪ್ರಶ್ನೆಯೂ ಕೇಳುತ್ತಾರೆ

ಎಲ್ಲಾ ಸಂದರ್ಶಕರು ನಿಮ್ಮ ಹಿನ್ನೆಲೆ ಮತ್ತು ಅರ್ಹತೆಗಳ ಬಗ್ಗೆ ಸಂದರ್ಶನದ ಪ್ರಶ್ನೆಗಳನ್ನು ಕೇಳುವುದಿಲ್ಲ. ಕೆಲವು ಇಂಟರ್ವ್ಯೂಗಳಲ್ಲಿ  ಉತ್ತರಿಸಲು ತಮಾಷೆಯ ಪ್ರಶ್ನೆಗಳನ್ನು  ಕೇಳುವ ಮೂಲಕ ನೀವು ಯಾರೆಂದು ತಿಳಿಯಲು ಬಯಸುತ್ತಾರೆ. ನಿಮ್ಮ ತ್ವರಿತ ಆಲೋಚನೆ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಪ್ರದರ್ಶಿಸಲು ಈ ಪ್ರಶ್ನೆಗಳು ನಿಮಗೆ ಸಹಾಯ ಮಾಡುತ್ತವೆ. ಮುಂಬರುವ ಸಂದರ್ಶನಕ್ಕಾಗಿ ನೀವು ತಯಾರಿ ಮಾಡಲು ಬಯಸಿದರೆ, ತಮಾಷೆಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀವು ಕಲಿತುಕೊಂಡರೆ ಉತ್ತಮ...

2 Min read
Author : Pavna Das | Asianet News
Published : Oct 16 2020, 02:01 PM IST
Share this Photo Gallery
• FB
• TW
• Linkdin
• Whatsapp
110

ಸಂದರ್ಶಕರು ತಮಾಷೆಯ ಪ್ರಶ್ನೆಗಳನ್ನು ಏಕೆ ಕೇಳುತ್ತಾರೆ?
ಸಂದರ್ಶಕರು ತಮಾಷೆಯ ಪ್ರಶ್ನೆಗಳನ್ನು ಕೇಳಲು ಕಾರಣ ನಿಮ್ಮ ಹೊಂದಾಣಿಕೆ ಬಗ್ಗೆ ತಿಳಿದುಕೊಳ್ಳಲು. ನಿಮ್ಮ ನಿಜವಾದ ವ್ಯಕ್ತಿತ್ವದ ಬಗ್ಗೆ ತಿಳುವಳಿಕೆಯನ್ನು ಪಡೆಯಲು, ತ್ವರಿತವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯವನ್ನು ಅಳೆಯಲು , ನಿಮ್ಮ ಆಲೋಚನೆ, ಚಿಂತನೆ ಬಗ್ಗೆ ತಿಳಿಯಲು ಈ ರೀತಿ ಪ್ರಶ್ನೆಗಳನ್ನು ಕೇಳುತ್ತಾರೆ.

210

ತಮಾಷೆಯ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದು??
ಪ್ರಶ್ನೆಯ ಬಗ್ಗೆ ಯೋಚಿಸಲು ಸಮಯ ತೆಗೆದುಕೊಳ್ಳಿ. ನಿಮ್ಮ ಆಲೋಚನಾ ಸಾಮರ್ಥ್ಯ ಉಪಯೋಗಿಸಿ ನಿಮ್ಮ ನಿಜವಾದ ಸ್ವರೂಪವನ್ನು ಪ್ರತಿಬಿಂಬಿಸುವ ಅತ್ಯುತ್ತಮ ಉತ್ತರವನ್ನು ನಿರ್ಧರಿಸಿ ಇದರಿಂದ ಸಂದರ್ಶಕರು ನಿಮ್ಮನ್ನು ಮತ್ತು ನಿಮ್ಮ ಆಲೋಚನಾ ಪ್ರಕ್ರಿಯೆಯನ್ನು ತಿಳಿದುಕೊಳ್ಳಬಹುದು.

310

ಕೆಲ ಮಾದರಿ ಸಂದರ್ಶನದ ಪ್ರಶ್ನೆಗಳು ಮತ್ತು ಉತ್ತರಗಳು ಹೀಗಿವೆ...

ಹಣದ ಬಣ್ಣ ಯಾವುದು?
ವಿಶ್ವ ಆರ್ಥಿಕತೆ ಬಗ್ಗೆ ನಿಮ್ಮ ಆಲೋಚನೆಯನ್ನು ತಿಳಿದುಕೊಳ್ಳಲು ಈ ರೀತಿ ಪ್ರಶ್ನಿಸುತ್ತಾರೆ. ಸರಿಯಾದ ಪ್ರತಿಕ್ರಿಯೆಯು ಉದ್ಯೋಗದಾತರಿಗೆ ನೀವು ವಾಸಿಸುವ ಸ್ಥಳದ ಬಗ್ಗೆ ಮಾತ್ರವಲ್ಲದೆ ನೀವು ಪ್ರಪಂಚದ ಬಗ್ಗೆ ಹೇಗೆ ಯೋಚಿಸುತ್ತೀರಿ ಎಂದು ತಿಳಿಯಲು ಅನುವು ಮಾಡಿಕೊಡುತ್ತದೆ.

410

'ಹಣದ ಬಣ್ಣವು ನೀವು ಯಾವ ದೇಶದಲ್ಲಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, USನಲ್ಲಿದ್ದರೆ ಹಣದ ಬಣ್ಣವು ಹಸಿರು ಬಣ್ಣದ್ದಾಗಿದೆ, ಆದರೆ ಕೆನಡಾದಲ್ಲಿ, ಅವುಗಳು ಅನೇಕ ಬಣ್ಣಗಳನ್ನು ಹೊಂದಿವೆ.

510

ಯಾರೋ ನಿಮಗೆ ಆನೆಯನ್ನು ನೀಡುತ್ತಾರೆ. ನೀವು ಅದನ್ನು ಮಾರಾಟ ಮಾಡಲು ಅಥವಾ ಅದನ್ನು ಬೇರೆ ಯಾರಿಗೋ ನೀಡಲು ಸಾಧ್ಯವಿಲ್ಲ. ಆನೆಯೊಂದಿಗೆ ನೀವು ಏನು ಮಾಡುತ್ತೀರಿ?

ಈ ಪ್ರಶ್ನೆಯಿಂದ ನೀವು ಹೇಗೆ ಆದ್ಯತೆ ನೀಡುತ್ತೀರಿ, ಯೋಚಿಸುತ್ತೀರಿ ಮತ್ತು ಸಮಸ್ಯೆಯನ್ನು ಪರಿಹರಿಸುತ್ತೀರಿ ಎಂಬುದರ ಕುರಿತು ಅವರು ತಿಳಿಯಬಹುದು. ಈ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ, ಆದರೆ ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ನೀವು ನಿಮ್ಮನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪರಿಗಣಿಸಿ ಉತ್ತರ ನೀಡಿ.

610

ಉದಾಹರಣೆ: 'ನಾನು ಮಾರಾಟ ಮಾಡಲು ಅಥವಾ ಬಿಟ್ಟುಕೊಡಲು ಸಾಧ್ಯವಾಗದ ಆನೆಯನ್ನು ಯಾರಾದರೂ ನನಗೆ ಕೊಟ್ಟರೆ, ನಾನು ಅದನ್ನು ನೋಡಿಕೊಳ್ಳುತ್ತೇನೆ, ಆಹಾರ ನೀಡುತ್ತೇನೆ, ನನ್ನ ಕಾರನ್ನು ಮಾರಾಟ ಮಾಡುತ್ತೇನೆ ಮತ್ತು ಆನೆಯನ್ನು ಕೆಲಸಕ್ಕೆ ಬಳಸುತ್ತೇನೆ. ಈ ರೀತಿಯಾಗಿ, ನಾನು ಹಣವನ್ನು ಉಳಿಸುತ್ತೇನೆ ಎನ್ನಬಹುದು.

710

ನೀವು ಕಾರಿನಲ್ಲಿ ಏಕಾಂಗಿಯಾಗಿರುವಾಗ ನಿಮ್ಮ ಅಭಿಪ್ರಾಯವೇನು?
ಸಂದರ್ಶಕರು ಈ ಪ್ರಶ್ನೆಯನ್ನು ನೀವು ಎಷ್ಟು ಚಿಂತನಶೀಲರು ಎಂದು ನಿರ್ಣಯಿಸಲು ಕೇಳಬಹುದು. ಈ ಪ್ರಶ್ನೆಗೆ ಉತ್ತರಿಸಲು ಉತ್ತಮ ಮಾರ್ಗವೆಂದರೆ ನೀವು ಹೆಚ್ಚಾಗಿ ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಪ್ರಾಮಾಣಿಕವಾಗಿ ಉತ್ತರಿಸುವುದು.

810

ಉದಾಹರಣೆ: "ಅದು ಸಂಜೆಯಾಗಿದ್ದರೆ, ಆ ದಿನ ನಾನು ಯಾವ ಒಳ್ಳೆಯ ಕೆಲಸಗಳನ್ನು ಸಾಧಿಸಿದ್ದೇನೆ ಎಂಬುದರ ಬಗ್ಗೆ ನಾನು ಸಾಮಾನ್ಯವಾಗಿ ಯೋಚಿಸುತ್ತೇನೆ, ಮತ್ತು ಅದು ಬೆಳಿಗ್ಗೆ ಆಗಿದ್ದರೆ, ಆ ದಿನ ನಾನು ಹೇಗೆ ನನ್ನ ಅತ್ಯುತ್ತಮನಾಗಬಲ್ಲೆ ಎಂದು ಯೋಚಿಸುತ್ತೇನೆ. ನಾನು ಪ್ರಸ್ತುತ ಕ್ಷಣದಲ್ಲಿ ಬದುಕಲು ಪ್ರಯತ್ನಿಸುತ್ತೇನೆ " ಎಂಬುತ್ತರ ನೀಡಿದಲ್ಲಿ ಸಂದರ್ಶಕರು ಫುಲ್ ಖುಷಿಯಾಗುತ್ತಾರೆ.

910

ನೀವು ಸಂಗ್ರಾಹಕರೋ ಅಥವಾ  ಬೇಟೆಗಾರರೋ ?
ನೀವು ಸಂದರ್ಶನ ಮಾಡುವ ಪಾತ್ರದಲ್ಲಿ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಏನೆಂದು ತಿಳಿಯಲು ಸಂದರ್ಶಕರಿಗೆ ಈ ಪ್ರಶ್ನೆ ಸಹಾಯ ಮಾಡುತ್ತದೆ. ನೀವು ಯಾವ ಪ್ರಕಾರದವರು ಎಂಬುದನ್ನು ಆಯ್ಕೆ ಮಾಡಿ ಮತ್ತು ನಂತರ ನಿಮ್ಮ ತಾರ್ಕಿಕತೆಯನ್ನು ವಿವರಿಸಿ.

1010

ಉದಾಹರಣೆ: "ನಾನು ಬೇಟೆಗಾರ. ನಾನು ಬಯಸಿದ ವಿಷಯಗಳ ಹಿಂದೆ ಹೋಗಲು ಇಷ್ಟಪಡುತ್ತೇನೆ ಮತ್ತು ಹುಡುಕಲು ಅಥವಾ ಮಾಡಲು ಅಸಾಧ್ಯವೆಂದು ತೋರುವ ಕೆಲಸಗಳನ್ನು ಸಾಧಿಸುತ್ತೇನೆ. ಕೆಲಸ ಮಾಡಲು ಹೊಸ ಮಾರ್ಗಗಳನ್ನು ಸಂಶೋಧಿಸುವುದನ್ನು ಮತ್ತು ಅನ್ವೇಷಿಸುವುದನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ."

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.

Latest Videos
Recommended Stories
Recommended image1
ಶಾರುಖ್​, ದೀಪಿಕಾ, ಶ್ರದ್ಧಾರಿಂದ ಹಿಡಿದು ಆಲಿಯಾವರೆಗೆ: ಈ ಸ್ಟಾರ್​ ನಟರ PUC ಮಾರ್ಕ್ಸ್​ ಇಷ್ಟಾ?
Recommended image2
ಅಮೆರಿಕದಲ್ಲಿ ಹಿಂದೂಗಳೇ ಹೆಚ್ಚು ಸುಶಿಕ್ಷಿತರು! Pew ವರದಿಯಲ್ಲಿ ಬಹಿರಂಗ, ಯಾರು ಮೊದಲು, ಯಾರು ಕೊನೆ?
Recommended image3
ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಚಿಂತನೆ, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಕುಲಪತಿಗಳ ತೀವ್ರ ವಿರೋಧ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved