'ಆ' ತರ ಸೆಕ್ಸ್ ಬೇಕು ಎಂದ ಇಂಜಿನಿಯರ್ ಹೆಂಡತಿಯಿಂದಲೇ ಕೊಲೆಯಾಗಿಹೋದ!

First Published 2, Aug 2020, 11:10 PM

ಚೆನ್ನೈ(ಆ. 02)  ಗಂಡ ಹೆಂಡತಿಗೆ ಕೊಡುತ್ತಿದ್ದ ಲೈಂಗಿಕ ಕಾಟ ಆತನಿಗೆ ಮಾರಕವಾಗಿದೆ.  ಅಂತಿಮವಾಗಿ ಹೆಂಡತಿಯೇ ಗಂಡನ ಕೊಲೆ ಮಾಡಿದ್ದಾಳೆ. ಇದು ನಡೆದಿರುವುದು ತಮಿಳು ನಾಡಿನ ಮಧುರೈನಲ್ಲಿ!

ಸಾಫ್ಟ್​ವೇರ್ ಇಂಜಿನಿಯರ್  34 ವರ್ಷದ ಸುಂದರ್  ಹತ್ಯೆಯಾಗಿದ್ದಾನೆ.

ಸುಂದರ್ ಜೊತೆ 8 ವರ್ಷಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕಿ ಎಸ್​. ಅರಿವುಸೆಲ್ವಂ ಎಂಬಾಕೆಯ ಮದುವೆಯಾಗಿದ್ದರು. ದಂಪತಿಗೆ ಓರ್ವ ಪುತ್ರಿ ಇದ್ದಾಳೆ.

ಶುಕ್ರವಾರ ಬೆಳಗ್ಗೆ ಗಂಡನನ್ನು ಹೆಂಡತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ನನ್ನ ಗಂಡ ಹಾಸಿಗೆಯಿಂದ ಬಿದ್ದು ಪ್ರಜ್ಞೆ ತಪ್ಪಿದ್ದಾನೆ ಎಂದಿದ್ದಾಳೆ.

ಆದರೆ ಅಷ್ಟರಲ್ಲಾಗಲೇ ಸುಧೀರ್ ಮೃತಪಟ್ಟಿದ್ದ. ಇದಾದ ನಂತ ಮಾಹಿತಿ ಪೊಲೀಸರಿಗೆ ಹೋಗಿದೆ.

ಮೃತನಾಗಿದ್ದ ಸುಧೀರ್‌ನ ಗುಪ್ತಾಂಗಗಳಿಗೆ ಗಾಯವಾಗಿದ್ದು ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಶುಕ್ರವಾರ ಅರಿವುಸೆಲ್ವಂಳನ್ನು ವಿಚಾರಣೆ ಮಾಡಿದ್ದಾರೆ.

ವಿಚಾರಣೆ ವೇಳೆ ತಾನೇ ಗಂಡನ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.

ನನ್ನ ಸಂಬಂಧಿಕರಾದ ಬಾಲಮಣಿ ಮತ್ತು ಸುಮಾಯಾರ್ ಇಬ್ಬರ ಸಹಾಯದಿಂದ ಗಂಡನ ಹತ್ಯೆ ಮಾಡಿದೆ ಎಂದಿದ್ದಾಳೆ.

ಮದ್ಯವ್ಯಸನಿಯಾಗಿದ್ದ ಸುಧೀರ್  ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದಾಗ  ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಹೆಂಡತಿ ಹೇಳಿದ್ದಾಳೆ.

ಗಂಡನ ಕಿರುಕುಳ ತಾಳಲಾಗದೆ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು  ಹಾಕಿ ನೀಡಿದ್ದಾಳೆ.

ನಂತರ  ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ.

ಗುರುವಾರ ರಾತ್ರಿ ಸುಧೀರ್‌ನ ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಪ್ತಾಂಗದ ಮೇಲೆ ಹಲ್ಲೆ ಮಾಡಲಾಗಿದೆ.

loader