ಒಂದು ಕೋತಿ ಉಳಿಸಲು ಹೋಗಿ ಎಡವಟ್ಟು, ಹಿಂತಿರುಗಿ ನೋಡಿದ್ರೆ ಆರು ಮಂದಿ ಸಾವು!

First Published 18, Jul 2020, 5:55 PM

ರಾಜಸ್ತಾನದಲ್ಲಿ ಶಾಕಿಂಗ್ ಘಟನೆಯೊಂದು ಸಂಭವಿಸಿದೆ. ಇಲ್ಲಿ ಟೆಂಪೋ ಹಾಗೂ ಬೊಲೇರೋ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ಪೊಲೀಸರೂ ಧಾವಿಸಿದ್ದಾರೆ.

ಇಲ್ಲಿನ ಸಿರೋಹೀ ಜಿಲ್ಲೆಯ ಗೋಯಲೀ ಜವಾಲ್ ಮಾರ್ಗದಲ್ಲಿ ನಡೆದಿದೆ. ಆಟಟೋ ಎದುರು ಅಚಾನಕ್ಕಾಗಿ ಕೋತಿ ಬಂದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇದನ್ನು ರಕ್ಷಿಸುವ ವೇಳೆ ನಿಯಂತ್ರಣ ಕಳೆದುಕೊಂಡ ವಾಹನ ಎದುರುಗಡೆಯಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗಿದೆ.

ವಾಹನಗಳು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಮೂರು ಆರಿ ಪಲ್ಟಿ ಹೊಡೆದು ದೂರಕ್ಕೆ ಬಿದ್ದಿದೆ. ಆಟೋದೊಳಗಿದ್ದವರೆಲ್ಲಾ ಸ್ಥಳದಲ್ಲೇ ಪಗ್ರಾಣ ಕಳೆದುಕೊಂಡಿದ್ದಾರೆ. ಮೃರಲ್ಲಿ ನಾಲ್ವರು ಮಿಳೆಯರು ಓರ್ವ ಪುರುಷ ಹಾಗೂ ಒಂದು ಮಗು ಇತ್ತು.

ಘಟನೆ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಕಲೆಕ್ಟರ್ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು.

ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು.

ಘಟನೆಯಲ್ಲಿ ಆಟೋ ಚಾಲಕನ ಜೀವ ಉಳಿದಿದೆ. ಆದರೆ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಈತನಿಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ.

loader