ಫೋಟೋಗಳು -ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾಗೆ 6 ವರ್ಷ!

First Published Feb 6, 2021, 6:55 PM IST

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾಗೆ 6 ವರ್ಷ. ಜೀವಾ ಧೋನಿ 06 ಫೆಬ್ರವರಿ 2015ರಂದು ದೆಹಲಿಯಲ್ಲಿ ಜನಿಸಿದಳು. ತನ್ನ ಕ್ಯುಟ್‌ನೆಸ್‌ನಿಂದ ಇಂಟರ್ನೆಟ್ ಸೆನ್ಸೇಷನ್‌ ಆಗಿದ್ದಾಳೆ ಧೋನಿ ಮಗಳು. ಮ್ಯಾಚ್‌ ಸಮಯಲ್ಲಿ ತಂದೆಯನ್ನು  ಚಿಯರ್‌ ಮಾಡುವ ಜೀವಾ ಫ್ಯಾನ್ಸ್‌ ಫೇವರೇಟ್‌.