ಊರ್ವಶಿ ರೌತೆಲಾ - ಪರಿಣಿತಿ ಚೋಪ್ರಾ: ಹಾರ್ದಿಕ್ ಪಾಂಡ್ಯರ ಎಕ್ಸ್ ಗರ್ಲ್‌ಫ್ರೆಂಡ್ಸ್!
ಹಾರ್ದಿಕ್ ಪಾಂಡ್ಯ ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನೆಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲಿ ಅವರು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟೀಮ್‌ನಲ್ಲಿ ಪರ ಆಡುತ್ತಿದ್ದಾರೆ. ಹಾರ್ದಿಕ್ ಟೀಮ್ ಇಂಡಿಯಾದ ಫೇಮಸ್ ಬ್ಯಾಟ್ಸ್‌ಮ್ಯಾನ್‌ಗಳಲ್ಲಿ ಒಬ್ಬರು. ಈ ಕ್ರಿಕೆಟಿಗನ ಪರ್ಸನಲ್ ಲೈಫ್ ಕೂಡ ತುಂಬ ಇಂಟರೆಸ್ಟಿಂಗ್. ಭಾರತೀಯ ಕ್ರಿಕೆಟ್‌ನ ಪ್ಲೇಬಾಯ್‌ಗಳಲ್ಲಿ ಒಬ್ಬರಾಗಿದ್ದಾರೆ.

ಆಲ್‌ರೌಂಡರ್ ಆಗಿರುವ ಟೀಮ್ ಇಂಡಿಯಾದ ಆತಗಾರ ಹಾರ್ದಿಕ್ ಪಾಂಡ್ಯ ಸದ್ಯಕ್ಕೆ ದುಬೈನಲ್ಲ್ಲಿ ನೆಡೆಯುತ್ತಿರುವ ಐಪಿಎಲ್ ಟೂರ್ನಿಮೆಂಟ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನನ್ನು ಪ್ರತಿನಿಧಿಸುತ್ತಿದ್ದಾರೆ.

ಮದುವೆಗೂ ಮುನ್ನ ಇವರ ಹೆಸರು ಕೆಲವರ ಜೊತೆ ಕೇಳಿಬಂದಿತ್ತು. ಇದರಲ್ಲಿ ಬಾಲಿವುಡ್‌ನ ನಟಿಯರಾದ ಪರಿಣಿತಿ ಚೋಪ್ರಾ ಹಾಗೂ ಊರ್ವಶಿ ರೌತೆಲಾ ಸಹ ಇದ್ದಾರೆ.

ಪ್ರಸ್ತುತ ಸೆರ್ಬಿಯಾದ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಮದುವೆಯಾಗಿರುವ ಪಾಂಡ್ಯಗೆ ಒಬ್ಬ ಮಗನಿದ್ದಾನೆ. ಆದರೆ ನತಾಶಾ ಹಾರ್ದಿಕ್ ಜೀವನದ ಮೊದಲ ಮಹಿಳೆ ಏನು ಅಲ್ಲ. ಪಾಂಡ್ಯರ ರೂಮರ್ಡ್ ಗರ್ಲ್‌ಫ್ರೆಂಡ್ಸ್ ಬಗ್ಗೆ ಇಲ್ಲಿದೆ ಮಾಹಿತಿ

ಪರಿಣಿತಿ ಚೋಪ್ರಾ:
ಕ್ರಿಕೆಟಿಗನು ಆರಂಭದಲ್ಲಿ ಬಾಲಿವುಡ್ ಖ್ಯಾತಿಯ ಪರಿಣಿತಿ ಚೋಪ್ರಾಳೊಂದಿಗೆ ಸಂಬಂಧ ಹೊಂದಿದ್ದರು. ನಟಿ ಬೈಸಿಕಲ್‌ನಲ್ಲಿರುವ ಇಬ್ಬರ ಫೋಟೋ ಪೋಸ್ಟ್ ಮಾಡಿ 'ಅತ್ಯಂತ ಅದ್ಭುತ ಸಂಗಾತಿಯೊಂದಿಗೆ ಪರ್ಫೇಕ್ಟ್ ಟ್ರಿಪ್ , ಲವ್ ಇಸ್ ಇನ್ ದ ಏರ್ ' ಎಂದು ಕ್ಯಾಪ್ಷನ್ ನೀಡಿದ್ದರು 'ನಾನು ಗೆಸ್ ಮಾಡಬಹುದೇ? ಇದು ಎರಡನೇ ಬಾಲಿವುಡ್ ಮತ್ತು ಕ್ರಿಕೆಟ್ ಲಿಂಕ್ ಆಗಿದೆ. ಗ್ರೆಟ್ ಕ್ಲಿಕ್ ' ಎಂದು ಹಾರ್ದಿಕ್ ಕಾಮೆಂಟ್ ಮಾಡಿದ್ದರು. ನಂತರ ಇಬ್ಬರ ನಡುವೆ ಏನಾದರೂ ನೆಡೆಯುತ್ತಿದೆ ಎಂದು ಅಭಿಮಾನಿಗಳು ಭಾವಿಸಿದಾಗ ಡೇಟಿಂಗ್ ಮಾಡುತ್ತಿಲ್ಲ ಎಂದು ಕನ್ಫರ್ಮ್ ಮಾಡಿದ್ದರು ಈ ಕಪಲ್.

ಇಶಾ ಗುಪ್ತಾ:

ನಂತರ ಬಾಲಿವುಡ್‌ನ ಮತ್ತೊಬ್ಬ ಹಾಟ್ ನಟಿ ಇಶಾ ಗುಪ್ತಾ ಜೊತೆ ಸಂಪರ್ಕ ಹೊಂದಿದ್ದರು, ಅವರು ಪಾರ್ಟಿಯಲ್ಲಿ ಭೇಟಿಯಾದ ನಂತರ ಅವರಿಬ್ಬರ ನಡುವಿನ ಕೆಮಿಸ್ಟ್ರಿ ಬಗ್ಗೆ ವರದಿಯಾಗಿತ್ತು. ಆದರೆ, ಡೇಟಿಂಗ್ ವರದಿಗಳನ್ನು ಇಬ್ಬರೂ ತಳ್ಳಿಹಾಕಿದರು,

ಶಿಬಾನಿ ದಾಂಡೇಕರ್:
ಫರ್ಹಾನ್ ಅಖ್ತರ್ ಅವರ ಪ್ರಸ್ತುತ ಗರ್ಲ್‌ಫ್ರೆಂಡ್, ಶಿಬಾನಿ ದಾಂಡೇಕರ್ ಕೂಡ ಪಾಂಡ್ಯ ಜೊತೆ ಡೇಟ್ ಮಾಡುತ್ತಿದ್ದರು ಎಂಬ ರೂಮರ್ ಹರಿದಾಡುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇವರ ನಡುವಿನ ಕೆಮಿಸ್ಟ್ರಿ ರೂಮರ್‌ಗೆ ದಾರಿ ಮಾಡಿಕೊಟ್ಟಿತ್ತು. ಆದರೆ ಅವರು ನಂತರ ಆತ್ಮೀಯರು ಇನ್ನೇನೂ ಇಲ್ಲ ಎಂದು ದೃಢ ಪಡಿಸಿದರು.

ಲಿಶಾ ಶರ್ಮಾ:
ಕೋಲ್ಕತಾ ಮೂಲದ ನಟಿ ಲಿಶಾ ಶರ್ಮಾ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು. ಕೆಲವು ಫೋಟೋಗಳನ್ನು ಒಟ್ಟಿಗೆ ಪೋಸ್ಟ್ ಮಾಡಿ ಅವನಿಗೆ ಕೆಲವು ಮುದ್ದಾದ ಹೆಸರುಗಳನ್ನು ಬಳಸುವುದರ ಜೊತೆಗೆ ಇದು ಪ್ರಾರಂಭವಾಯಿತು. ವದಂತಿಗಳು ಹೆಚ್ಚಾಗಲು ಪ್ರಾರಂಭಿಸಿದಾಗ, 'ಒಂದೇ ಸಾರಿಗೆ ಕ್ಲೀಯರ್ ಮಾಡಲು ಬಯಸುತ್ತೇನೆ, ನಾನು ಒಂಟಿಯಾಗಿದ್ದೇನೆ ಮತ್ತು ಬಹಳ ಸಮಯದಿಂದ ನನ್ನ ಆಟದತ್ತ ಗಮನ ಹರಿಸುತ್ತಿದ್ದೇನೆ! ಮತ್ತೆ ಮತ್ತೆ, ಈ ವದಂತಿ ಅಥವಾ ಚಿತ್ರ ಹೊರಬರುತ್ತದೆ! ಇದು ನಾವು ಮಾಡುವ ಶ್ರಮವನ್ನು ಸಮರ್ಥಿಸುವುದಿಲ್ಲ! ನಾನು ನಿಜವಾಗಿಯೂ ವದಂತಿಯನ್ನು ಕೊನೆಗೊಳಿಸುವುದನ್ನು ಪ್ರಶಂಸಿಸುತ್ತೇನೆ ಮತ್ತು ಅದನ್ನು ಕೊನೆಗೊಳಿಸೋಣ. ಧನ್ಯವಾದಗಳು, ಲವ್ ಆಲ್, ಹಾರ್ದಿಕ್ ಎಂದು ಕಾಮೆಂಟ್ ಮಾಡುವ ಮೂಲಕ ಪಾಂಡ್ಯ ಈ ರೂಮರ್‌ಗೆ ಕೊನೆ ಹಾಡಿದ್ದರು.

ಎಲ್ಲಿ ಅವರ್‌ರಾಮ್:
ನಂತರ ಪಾಂಡ್ಯರ ಗಮನ ಸ್ವೀಡಿಷ್-ಗ್ರೀಕ್ ಮೂಲದ ಇನ್ನೊಬ್ಬ ಬಾಲಿವುಡ್ ನಟಿ ಎಲ್ಲಿ ಅವರ್‌ರಾಮ್ ಕಡೆ ಸರಿಯಿತು. ಈ ಜೋಡಿಯು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ, ಪಾಂಡ್ಯ ತನ್ನ ಸಹೋದರ ಕ್ರುನಾಲ್ ಮದುವೆಗೂ ಈ ನಟಿಯನ್ನು ಆಹ್ವಾನಿಸಿದ್ದರು. ಅದೇನೇ ಇದ್ದರೂ, ನಂತರ ಅವರು ಬೇರೆಯಾದರು..

ಊರ್ವಶಿ ರೌತೆಲಾ:
ಎಲ್ಲಿಯೊಂದಿಗಿನ ಬ್ರೇಕಪ್ ನಂತರ, ಅವರು ಮತ್ತೊಬ್ಬ ಬಾಲಿವುಡ್ ನಟಿ ಊರ್ವಶಿ ರೌತೆಲಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಗಳು ಹೊರಬಿದ್ದವು. ಅವರು ಪಾರ್ಟಿಯಲ್ಲಿ ಭೇಟಿಯಾದ ನಂತರ ಆಫೇರ್ ಪ್ರಾರಂಭವಾಯಿತು. ಆದರೆ,ಊರ್ವಶಿ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನತಾಶಾಜೊತೆ ಪಾಂಡ್ಯ ನಿಶ್ಚಿತಾರ್ಥದ ನಂತರ ಎಲ್ಲಮೂ ಕೊನೆಯಾಯಿತು 'ನಿಮ್ಮ ನಿಶ್ಚಿತಾರ್ಥಕ್ಕೆ ಶುಭಾಶಯಗಳು. ನಿಮ್ಮ ಸಂಬಂಧವು ಯಾವಾಗಲೂ ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ. ನಿಮ್ಮ ನಿಶ್ಚಿತಾರ್ಥದಂದು, ನಾನು ನಿಮಗೆ ಅದ್ಭುತ ಜೀವನ ಮತ್ತು ಶಾಶ್ವತವಾದದ್ದನ್ನು ಬಯಸುತ್ತೇನೆ. ಲವ್' ಎಂದು ವಿಶ್ ಮಾಡಿದ್ದರು ಊರ್ವಶಿ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.