ಕೊರೋನಾ ವಿರುದ್ಧದ ಹೋರಾಟಕ್ಕೆ 52 ಲಕ್ಷ ರೂಪಾಯಿ ನೀಡಿದ ಸುರೇಶ್ ರೈನಾ!

First Published 28, Mar 2020, 7:17 PM

ಕೊರೋನಾ ವೈರಸ್ ವಿರುದ್ಧದ ಸರ್ಕಾರದ ಹೋರಾಟಕ್ಕೆ ಕ್ರಿಕೆಟಿಗರು, ಸೆಲೆಬ್ರೆಟಿಗಳು ಕೈಜೋಡಿಸಿದ್ದಾರೆ. ಇದೀಗ ತುರ್ತು ಪರಿಸ್ಥಿತಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 50 ಲಕ್ಷ ರೂಪಾಯಿ ನೀಡಿದ ಬೆನ್ನಲ್ಲೇ ಇದೀಗ ಟೀಂ ಇಂಡಿಯಾ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ 52 ಲಕ್ಷ ರೂಪಾಯಿ ನೀಡಿದ್ದಾರೆ. 

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡಿದ ಕ್ರಿಕೆಟಿಗ ಸುರೇಶ್ ರೈನಾ

ತುರ್ತು ನಿಧಿಗೆ ಒಟ್ಟು 52 ಲಕ್ಷ ರೂಪಾಯಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ರೈನಾ

ಪ್ರಧಾನ ಮಂತ್ರಿ ತುರ್ತು ನಿಧಿಗೆ 31 ಲಕ್ಷ ರೂಪಾಯಿ ನೀಡಿರುವ ಸುರೇಶ್ ರೈನಾ

ಉತ್ತರ ಪ್ರದೇಶ ಸಿಎಂ ವಿಕೋಪ ನಿಧಿಗೆ 21 ಲಕ್ಷ ರೂಪಾಯಿ ನೀಡಿದ ಸ್ಟೈಲೀಶ್ ಬ್ಯಾಟ್ಸ್‌ಮನ್

ಟ್ವಿಟರ್ ಮೂಲಕ ನೆರವಿನ ಮಾಹಿತಿ ಬಹಿರಂಗ ಪಡಿಸಿದ ಸುರೇಶ್ ರೈನಾ

ಇದು ನಮ್ಮ ಕೈಲಾದ ಸಹಾಯ ಮಾಡುವ ಸಮಯ, ಎಲ್ಲರೂ ಮನೆಯಲ್ಲೇ ಇರಿ ಎಂದು ಟ್ವೀಟ್

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಒಟ್ಟು 50 ಲಕ್ಷ ರೂಪಾಯಿ ನೆರವು ನೀಡಿದ್ದರು

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಒಟ್ಟು ಲಕ್ಷ ರೂಪಾಯಿ ನೆರವು ನೀಡಿದ್ದಾರೆ

ಇತ್ತೀಚೆಗಷ್ಟೇ ಎರಡನೇ ಮಗುವಿಗೆ ತಂದೆಯಾದ ಸುರೇಶ್ ರೈನಾ

loader