ಸಾನಿಯಾ ತಂಗಿಯ ಅದ್ಧೂರಿ ಮೆಹೆಂದಿ ಕಾರ್ಯಕ್ರಮ; ಅಜರ್ ಮಗನ ಜೊತೆ ಮದುವೆ!

First Published 11, Dec 2019, 4:08 PM IST

ಭಾರತದ  ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಮೊಹಮ್ಮದ್ ಅಸಾದುದ್ದೀನ್ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಅನಮ್ ಮಿರ್ಜಾ ಮನೆಯಲ್ಲಿ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮ ನಡೆದಿದೆ. ಅನಮ್ ಮಿರ್ಜಾ ಮೆಹಂದಿ ಕಾರ್ಯಕ್ರಮದ ಫೋಟೋ ಇಲ್ಲಿದೆ.

ಅಸಾದ್ ಹಾಗೂ ಅನಮ್ ನಡುವಿನ 3 ವರ್ಷಗಳ ಪ್ರೀತಿ  ಇದೀಗ ಮದುವೆಯ ಅರ್ಥ ಪಡೆಯುತ್ತಿದೆ

ಅನಮ್ ಮಿರ್ಜಾ ಮನೆಯಲ್ಲಿ ಅದ್ಧೂರಿ ಮೆಹಂದಿ ಕಾರ್ಯಕ್ರಮ ಆಯೋಜಿಸಿದ ಕುಟುಂಬಸ್ಥರು

ಮಹೆಂದಿ ಕಾರ್ಯಕ್ರಮದಲ್ಲಿ ಆಪ್ತರು, ಕುಟುಂಬಸ್ಥರು ಸೇರಿದಂತೆ ಹಲವು ಗಣ್ಯರು ಭಾಗಿ

ಪ್ಯಾರಿಸ್‌ನಲ್ಲಿ ಬ್ಯಾಚ್ಯುಲರ್ ಪಾರ್ಟಿ ಮಾಡಿದ್ದ ಅನಮ್ ಮಿರ್ಜಾ

ಡಿಸೆಂಬರ್ 12 ರಂದು ಅಜರ್ ಪುತ್ರ ಅಸಾದುದ್ದೀನ್ ಜೊತೆ ಅದ್ಧೂರಿ ವಿವಾಹ

ಅನಮ್ ಹಾಗೂ ಅಸಾದ್ ಮದುವೆ ಹೈದರಾಬಾದ್‌ನಲ್ಲಿ ನಡೆಯಲಿದೆ

ಮದುವೆಗೆ ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್‌ಗೆ ಆಹ್ವಾನ ನೀಡಿರುವ ಅನಮ್ ಹಾಗೂ ಅಸಾದ್

2017ರಲ್ಲಿ ಚಿಗುರೊಡೆಯಿತು ಅನಮ್ ಹಾಗೂ ಅಸಾದ್ ಪ್ರೀತಿ

ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾಗೆ ಇದು ಎರಡನೇ ಮದುವೆ

2016ರಲ್ಲಿ ಅಕ್ಬರ್ ರಶೀದ್ ಜೊತೆ ಮದುವೆಯಾಗಿದ್ದ ಅನಮ್ ಮಿರ್ಜಾ

ಅಜರ್ ಪುತ್ರ 2 ಪ್ರಥಮ ದರ್ಜೆ ಪಂದ್ಯವಾಡಿ 17 ರನ್ ಸಿಡಿಸಿದ್ದಾರೆ

loader