ಧೋನಿ ಲಾಕ್‌ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ, ಬಹಿರಂಗ ಪಡಿಸಿದ್ರು ಸಾಕ್ಷಿ!

First Published 10, Apr 2020, 6:25 PM

ಕೊರೋನಾ ವೈರಸ್ ಹರಡುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಶಿಬಿರ ಅರ್ಧಕ್ಕೆ ಮೊಟಕುಗೊಳಿಸಿ ನಾಯಕ ಎಂ.ಎಸ್.ಧೋನಿ ತವರಿಗೆ ವಾಪಸ್ ಆಗಿದ್ದರು. ಬಳಿಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆ ಪ್ರಧಾನಿ ಮೋದಿ ದೇಶವನ್ನು ಲಾಕ್‌ಡೌನ್ ಮಾಡಿದ್ದರು. ಇದೀಗ ಧೋನಿ ಕುಟುಂಬದ ಜೊತೆ ಲಾಕ್‌ಡೌನ್ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲೇ ಇರುವ ಧೋನಿ ಇದೀಗ ಏನು ಮಾಡುತ್ತಿದ್ದಾರೆ ಅನ್ನೋ ಕುತೂಹಲಕ್ಕೆ ಪತ್ನಿ ಸಾಕ್ಷಿ ಧೋನಿ ಉತ್ತರ ನೀಡಿದ್ದಾರೆ.

ಕೊರೋನಾ ವೈರಸ್ ಕಾರು ಭಾರತ 21 ದಿನಗಳ ವರೆಗೆ ಲಾಕ್‌ಡೌನ್

ಕೊರೋನಾ ಕಾರಣ CSK ಅಭ್ಯಾಸ ಶಿಬಿರಿ ಅರ್ಧಕ್ಕೆ ಮೊಟಕು ಗೊಳಿಸಿ ತವರಿಗೆ ಮರಳಿದ್ದ ಧೋನಿ

ಲಾಕ್‌ಡೌನ್ ಸಮಯವನ್ನು ಉಪಯುಕ್ತವಾಗಿ ಕಳೆಯುತ್ತಿರುವ ಎಂ.ಎಸ್.ಧೋನಿ

ತಮ್ಮ ಮನೆಯ ಸುತ್ತಮುತ್ತಲಿನ ಹುಲ್ಲು ಕತ್ತರಿಸುತ್ತಿದ್ದಾರೆ ಧೋನಿ

ಧೋನಿಯ ವಾಹನ ಪಾರ್ಕಿಂಗ್ ಗ್ಯಾರೇಜ್ ಮುಂಭಾಗದ ಹುಲ್ಲು ಕತ್ತರಿಸುವ ಫೋಟೋ ಹಂಚಿಕೊಂಡ ಸಾಕ್ಷಿ

ಗಾರ್ಡನ್ ಕೆಲಸ ಸೇರಿದಂತೆ ಫಾರ್ಮ್ ಹೌಸ್ ಕೆಲಸಗಳನ್ನು ಮಾಡುತ್ತಿರುವ ಧೋನಿ

2020ರ ಐಪಿಎಲ್ ಟೂರ್ನಿಯಲ್ಲಿ ಧೋನಿ ಪ್ರದರ್ಶನ ವೀಕ್ಷಿಸಲು ಕಾಯುತ್ತಿದ್ದ ಫ್ಯಾನ್ಸ್

ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ಬಹುತೇಕ ರದ್ದಾಗಿದೆ

ಐಪಿಎಲ್ ಮೂಲಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಅವಕಾಶವೂ ಕೈತಪ್ಪಿದೆ

ಧೋನಿ ಅಂತಾರಾಷ್ಟ್ರೀಯ ಕರಿಯರ್ ಬಹುತೇಕ ಅಂತ್ಯವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ

loader