26 ವರ್ಷಗಳ ಹಿಂದೆ ಆರಂಭಿಕನಾಗಿ ಬಡ್ತಿ ಪಡೆದ ಸಚಿನ್, ಆಮೇಲೆ ನಿರ್ಮಾಣವಾಗಿದ್ದು ಇತಿಹಾಸ..!

First Published 27, Mar 2020, 7:19 PM

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ಸಾಮ್ರಾಟನಾಗಿ ಮೆರೆದಿದ್ದನ್ನು ನಾವು-ನೀವೆಲ್ಲ ಕಣ್ತುಂಬಿಕೊಂಡಿದ್ದೇವೆ. ಭಾರತದಲ್ಲಿ ಕ್ರಿಕೆಟ್‌ವೊಂದು ಧರ್ಮ ಎಂದಾದರೆ, ಸಚಿನ್ ಅದಕ್ಕೆ ದೇವರು ಎನ್ನುವ ಮಾತು ಅಷ್ಟು ಪ್ರಖ್ಯಾತಿಯಾಗಿದೆ. ಆದರೆ ಸಚಿನ್ ತೆಂಡುಲ್ಕರ್ ಬದುಕು ಬದಲಾಗಿದ್ದು ಆರಂಭಿಕನಾಗಿ ಬಡ್ತಿ ಪಡೆದ ಮೇಲೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ.
ಮುಂಬೈಕರ್ ವೃತ್ತಿಬದುಕು ಆರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು. ಆದರೆ 1994ರ ಮಾರ್ಚ್ 27 ರಂದು ನ್ಯೂಜಿಲೆಂಡ್ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿಯಲು ತೀರ್ಮಾನಿಸಿದರು. ಆ ಬಳಿಕ ಮಾಸ್ಟರ್ ಬ್ಲಾಸ್ಟರ್ ಹಿಂತಿರುಗಿ ನೋಡಲೇ ಇಲ್ಲ. ವಿಶ್ವಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಮೆರೆದು ನಿಂತರು. ಸಚಿನ್ ತೆಂಡುಲ್ಕರ್ ಆರಂಭಿಕನಾಗಿದ್ದು ಹೇಗೆ ಎನ್ನುವ ಕುತೂಹಲಕಾರಿ ಸಂಗತಿ ಇಲ್ಲಿದೆ ನೋಡಿ...
 
ಆರಂಭಿಕನಾಗಲು ಟೀಂ ಇಂಡಿಯಾ ನಾಯಕ ಅಜರುದ್ಧೀನ್ ಬಳಿ ಕಾಡಿಬೇಡಿ ಅವಕಾಶ ಗಿಟ್ಟಿಸಿಕೊಂಡಿದ್ದ ಸಚಿನ್

ನವಜೋತ್ ಸಿಂಗ್ ಸಿಧು ಗಾಯಗೊಂಡಿದ್ದರಿಂದ ಆರಂಭಿಕನಾಗಲು ಸಚಿನ್‌ಗೆ ಒದಗಿ ಬಂತು ಅವಕಾಶ

ಒಂದೊಮ್ಮೆ ಫೇಲ್ ಆದರೆ ಮತ್ತೆ ಆರಂಭಿಕನಾಗಲು ಚಾನ್ಸ್ ಕೇಳಲ್ಲ ಎಂದಿದ್ದ ಮಾಸ್ಟರ್ ಬ್ಲಾಸ್ಟರ್

ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಬಾರಿಗೆ ಆರಂಭಿಕನಾಗಿ ಕಣಕ್ಕಿಳಿದ ಮುಂಬೈಕರ್

ಆರಂಭಿಕನಾದ ಮೊದಲ ಪಂದ್ಯದಲ್ಲೇ ಸಚಿನ್ ಕೇವಲ 49 ಎಸೆತಗಳಲ್ಲಿ 82 ರನ್ ಚಚ್ಚಿದ್ದರು

ಆರಂಭಿಕನಾಗಿ ಕಣಕ್ಕಿಳಿದ ಮೊದಲ 5 ಇನಿಂಗ್ಸ್‌ಗಳಲ್ಲಿ ಸಚಿನ್ ಕ್ರಮವಾಗಿ 82, 63, 40, 63 ಹಾಗೂ 73 ರನ್ ಚಚ್ಚಿದ್ದರು

When Master Blaster give guru mantra to Team India batsmen

ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾದ ಬಳಿಕವೇ ಮೊದಲ ಶತಕ ಗಳಿಸಿದ್ದು ಎಂದರೆ ನೀವು ನಂಬಲೇಬೇಕು

1994ರ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್ ಮೊದಲ ಶತಕ ದಾಖಲಿಸಿದರು

ಸಚಿನ್ ತೆಂಡುಲ್ಕರ್ ಆರಂಭಿಕನಾಗಿ 344 ಪಂದ್ಯಗಳನ್ನಾಡಿದ್ದು 48.29ರ ಸರಾಸರಿಯಲ್ಲಿ 15,310 ರನ್ ಸಿಡಿಸಿದ್ದಾರೆ

ಲಿಟ್ಲ್ ಮಾಸ್ಟರ್ ಸಚಿನ್ ಒಟ್ಟು 436  ಏಕದಿನ ಪಂದ್ಯಗಳನ್ನಾಡಿದ್ದು, 18,426 ರನ್ ಸಿಡಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಏಕದಿನ ಪಂದ್ಯ ಹಾಗೂ ರನ್ ಗಳಿಸಿದ ಏಕೈಕ ಆಟಗಾರ ಎನಿಸಿದ್ದಾರೆ

ಏಕದಿನ ಕ್ರಿಕೆಟ್‌ನಲ್ಲಿ ಬರೋಬ್ಬರಿ 49  ಶತಕ ಸಿಡಿಸಿದ್ದು ಮತ್ತೊಂದು ಮುರಿಯಲಾಗದೇ ಉಳಿದ ದಾಖಲೆ

loader