2007ರ ವಿಶ್ವಕಪ್ ಆಡಿದ್ದ ಕನ್ನಡಿಗನಿಂದ ಇದೀಗ ಆಯ್ಕೆ ಸಮಿತಿಗೆ ಕಮ್‌ಬ್ಯಾಕ್ ಸೂಚನೆ!

First Published 8, Apr 2020, 3:44 PM

ಟೀಂ ಇಂಡಿಯಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು 2015ರಲ್ಲಿ. ಬಳಿಕ ದೇಸಿ ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯ. ಆದರೆ 2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕ್ರಿಕೆಟಿಗ. ಇಷ್ಟೇ ಅಲ್ಲ 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದದ ಪ್ರಮುಖ ಬ್ಯಾಟ್ಸ್‌ಮನ್.  2010-11ರ ವರೆಗೆ ತಂಡದ ಖಾಯಂ ಸದಸ್ಯ, ಬಳಿಕ ತಂಡದಿಂದ ದೂರವಾಗಿದ್ದ ಕರ್ನಾಟಕದ ಸ್ಫೋಟಕ ಬ್ಯಾಟ್ಸ್‌ಮನ್ ಇದೀಗ 2020ರ ಟಿ20 ವಿಶ್ವಕಪ್ ಆಡಲು ತಯಾರಿ ನಡೆಸುತ್ತಿದ್ದಾರೆ. ಈ ಕುರಿತು ಆಯ್ಕೆ ಸಮಿತಿಗೂ ಸೂಚನೆ ನೀಡಿದ್ದಾರೆ.

5 ವರ್ಷಗಳ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ತಯಾರಿ ನಡೆಸುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ

2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ

2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರತಿನಿಧಿಸಿದ್ದ ಪ್ರತಿಭಾನ್ವಿತ ಕ್ರಿಕೆಟಿಗ

2015ರಲ್ಲಿ ಜಿಂಬಾಬ್ವೆ ಪ್ರವಾಸದ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದ  ರಾಬಿನ್ ಉತ್ತಪ್ಪ

ಒಂದು ವಿಶ್ವಕಪ್ ಆಡುವಷ್ಟು ಕ್ರಿಕೆಟ್ ಬಾಕಿ ಇದೆ ಎಂದ ರಾಬಿನ್ ಉತ್ತಪ್ಪ

ಚುಟುಕು ಮಾದರಿ ಕ್ರಿಕೆಟ್ ಆಡವ ಸಾಮರ್ಥ್ಯ ನನ್ನಲ್ಲಿದೆ, ತಂಡಕ್ಕೆ ಕಮ್‌ಬ್ಯಾಕ್ ಕುರಿತು ತಯಾರಿ

ಕರಿಯರ್ ಮುಗಿಯಿತು ಎಂದು ಅಂದುಕೊಳ್ಳುವುದು ತಪ್ಪು, ಈಗಲೂ ಕಮ್‌ಬ್ಯಾಕ್ ವಿಶ್ವಾಸವಿದೆ ಎಂದ ಉತ್ತಪ್ಪ

ನನ್ನ ಉಸಿರಿರುವ ವರೆಗೂ ಕ್ರಿಕೆಟ್ ಆಡುತ್ತೇನೆ, ತಂಡಕ್ಕೆ ಮರಳುವ ಪ್ರಯತ್ನ ನಿಲ್ಲಿಸಲ್ಲ ಎಂದ ಉತ್ತಪ್ಪ

ಆರಂಭಿಕನಾಗಿ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡಲು ತಯಾರಿ ನಡಸಿದ್ದೇನೆ ಎಂದ ಕೊಡಗಿನ ವೀರ

ತಂಡದ ಫಿನೀಶರ್ ಜವಾಬ್ದಾರಿ ನಿರ್ವಹಿಸುವತ್ತ ನಾನು ಗಮನ ಹರಿಸಿದ್ದೇನೆ ಎಂದ ಉತ್ತಪ್ಪ

loader