ಫ್ಯಾಟ್‌ ಫಿಗ್‌ ಎಂದು ಟ್ರೋಲ್‌ ಆದ ಪಾಕ್‌ ಕ್ರಿಕೆಟಿಗ ಸರ್ಫರಾಜ್ ಅಹ್ಮದ್‌!

First Published 12, Sep 2020, 4:36 PM

ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ಸರ್ಫರಾಜ್ ಅಹ್ಮದ್‌ ಆಟಕ್ಕಿಂತ ಟ್ರೋಲ್‌ಗಳೇ ಹೆಚ್ಚು ಫೇಮಸ್‌. ಪಂದ್ಯದ ಸಮಯದಲ್ಲಿನ ಆಕಳಿಕೆ ಅಥವಾ ಅವರ ಇಂಗ್ಲಿಷ್ ಮಾತನಾಡುವ ರೀತಿ ಇರಲಿ,  ಅವರ ಮೇಲೆ ವಿವಿಧ ರೀತಿಯ ಹಾಸ್ಯಗಳನ್ನು ಮಾಡುತ್ತಾರೆ. ಬಾಡಿ ಶೇಮಿಂಗ್‌ಗಾಗಿ ಆತನನ್ನು ಹೆಚ್ಚು ಟ್ರೋಲ್ ಮಾಡಲಾಗಿದೆ.

ಇತ್ತೀಚೆಗೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಟಿ20 ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಿತು. ಈ ಪಂದ್ಯಗಳಲ್ಲಿ  ಸರ್ಫ್ರಾಜ್ ಅಹ್ಮದ್ ಬ್ಯಾಟಿಂಗ್‌ ಅಥವಾ ವಿಕೆಟ್ ಪಡೆಯುವಲ್ಲಿ ಹೇಳಿಕೊಳ್ಳುವಂಥ ಯಾವ ಸಾಧನೆಯನ್ನೂ ಮಾಡಲಿಲ್ಲ.

ಸರ್ಫರಾಜ್ ಸುಲಭವಾದ ಸ್ಟಂಪಿಂಗ್ ಬಿಟ್ಟರು, ಇದಕ್ಕಾಗಿ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಯಿತು. ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದೇ ಮೊದಲಲ್ಲ, ಈ ಸರಣಿಯಲ್ಲಿ ಆಡಲು ಅವಕಾಶ ಸಿಗದಿದ್ದಾಗ ಮೈದಾನದ ಹೊರಗೆ ಕುಳಿತು ಆಕಳಿಸುತ್ತಿರುವುದಕ್ಕಾಗಿಯೂ ಗೇಲಿಗೆ ಒಳಗಾಗಿದ್ದರು.

ಸರ್ಫರಾಜ್ ಅಹ್ಮದ್ ಪಂದ್ಯದ ಸಮಯದಲ್ಲಿ ಆಕಳಿಸುವುದಕ್ಕೆ ಪ್ರಸಿದ್ಧ. 2019ರ ವಿಶ್ವಕಪ್ ಸಮಯದಲ್ಲಿ, ಭಾರತ-ಪಾಕಿಸ್ತಾನ ಪಂದ್ಯ ನಡೆದಾಗ, ಸರ್ಫರಾಜ್ ಆಕಳಿಕೆಯಿಂದಾಗಿ ಅಪಹಾಸ್ಯಕ್ಕೊಳಗಾಗಿದ್ದರು.

ಧೋನಿಯಂತೆ ಔಟ್‌ ಆಗುವುದನ್ನು ತಪ್ಪಿಸುಕೊಳ್ಳಲು ಪ್ರಯತ್ನಿಸಿದಾಗ ಸಹ  ಸರ್ಫರಾಜ್ ಅಹ್ಮದ್ ಟ್ರೋಲ್‌ ಆಗಿದ್ದರು.

ವಾಸ್ತವವಾಗಿ, ಒಂದು ಪಂದ್ಯದ ಸಮಯದಲ್ಲಿ  ಸ್ಟಂಪ್‌ ಔಟ್‌ ಆಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಎಂ.ಎಸ್. ಧೋನಿ ರೀತಿಯಲ್ಲಿ ಕಾಲು ಚಾಚಲು ಪ್ರಯತ್ನಿಸಿದರು. ಆದರೂ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ಕ್ರಿಕೆಟ್‌ ಫ್ಯಾನ್ಸ್‌  ಆತನ ಕಾಲೆಳಿದಿದ್ದರು.

ಅವರ ಇಂಗ್ಲಿಷ್ ಮಾತನಾಡುವ ರೀತಿಯ ಮೇಲೂ ಅಪಹಾಸ್ಯ ಮಾಡಿ ಸಾಕಷ್ಟು ಮೆಮ್‌ಗಳಿವೆ.

ಹೆಚ್ಚಿನ ಆಟಗಾರರು ಫಿಟ್ ಆಗಿದ್ದರೂ, ಪಾಕಿಸ್ತಾನದ ಮಾಜಿ ನಾಯಕ ಸ್ವಲ್ಪ ಹೆಚ್ಚು ದಪ್ಪವಿರುವ ಕಾರಣದಿಂದಾಗಿ,  ಅನೇಕ ಬಾರಿ ಬಾಡಿ ಶೇಮಿಂಗ್‌ಗೆ ಒಳಗಾಗಬೇಕಾಯಿತು.

ಒಮ್ಮೆ ಸರ್ಫರಾಜ್ ಜೊತೆ ಫ್ಯಾನ್ ಸೆಲ್ಫಿ ತೆಗೆದುಕೊಳ್ಳಲು ಇಷ್ಷಪಟ್ಟಾಗ ನಿರಾಕರಿಸಿದ್ದರು. ಆ ಅಭಿಮಾನಿ ಪಾಕ್‌ ಕ್ರಿಕೆಟಿಗನ್ನು ಕೊಬ್ಬು ತುಂಬಿದ ಹಂದಿ ಎಂದು ಹೀಯಾಳಿಸಿದ್ದ!

ಯಾವುದೇ ಆಟಗಾರನಿಗೆ ಆ ರೀತಿ ಮಾತುಗಳನ್ನು ಹೇಳುವುದು ತಪ್ಪು. ಆ ಅಭಿಮಾನಿಯ ಕಾಮೆಂಟ್ ಎಲ್ಲೆಡೆ ತೀವ್ರ ಟೀಕೆಗೆ ಗುರಿಯಾಯಿತು.

ಈ ಸಮಯದಲ್ಲಿ ಅನೇಕ ಜನರು ಸರ್ಫರಾಜ್ ಅಹ್ಮದ್‌ರನ್ನು ಬೆಂಬಲಿಸಿದರು.

loader