ಪಂಜಾಬ್‌ ಕಿಂಗ್ಸ್‌ನ ನಿಕೋಲಸ್‌ ಪೂರನ್‌ ಲಿಪ್‌ಲಾಕ್ ಫೋಟೋ ವೈರಲ್‌!

First Published Jun 2, 2021, 3:59 PM IST

ಪಂಜಾಬ್ ಕಿಂಗ್ಸ್ ತಂಡದ ವೆಸ್ಟ್ ಇಂಡೀಸ್‌  ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಮಂಗಳವಾರ ತಮ್ಮ ಮ್ಯಾರೀಡ್‌ ಲೈಫ್‌ ಅನ್ನು ಆರಂಭಿಸಿದ್ದಾರೆ. ಅವರು ತಮ್ಮ ಬಾಲ್ಯದ ಸ್ನೇಹಿತೆ ಅಲಿಸಾ ಮಿಗುಯೆಲ್ ಅವರನ್ನು ವರಸಿದ್ದಾರೆ. ಪೂರನ್ ತಮ್ಮ  ಮದುವೆಯ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.