- Home
- Sports
- Cricket
- IPL 2026 ಟೂರ್ನಿಗೂ ಮುನ್ನ ರೋಹಿತ್ ಶರ್ಮಾಗೆ ಹಾರ್ದಿಕ್ ಸೀರಿಯಸ್ ವಾರ್ನಿಂಗ್? ಮುಂಬೈ ಇಂಡಿಯನ್ಸ್‌ನಲ್ಲಿ ಏನಾಗ್ತಿದೆ ಗುರೂ!
IPL 2026 ಟೂರ್ನಿಗೂ ಮುನ್ನ ರೋಹಿತ್ ಶರ್ಮಾಗೆ ಹಾರ್ದಿಕ್ ಸೀರಿಯಸ್ ವಾರ್ನಿಂಗ್? ಮುಂಬೈ ಇಂಡಿಯನ್ಸ್‌ನಲ್ಲಿ ಏನಾಗ್ತಿದೆ ಗುರೂ!
ಐಪಿಎಲ್ 2026ಕ್ಕೂ ಮುನ್ನ ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ವಾರ್ನಿಂಗ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಏನಾಗ್ತಿದೆ ಅಂತಾ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಮುಂಬೈ ತಂಡದಿಂದ ರೋಹಿತ್‌ನನ್ನು ಕೈಬಿಡ್ತಾರಾ?

ಐಪಿಎಲ್ 2026ಕ್ಕೂ ಮುನ್ನ ಮುಂಬೈನಲ್ಲಿ ಗಲಾಟೆ
ವೈರಲ್ ಪೋಸ್ಟ್‌ನಲ್ಲಿ ಏನಿದೆ?
ಮುಂಬೈ ಇಂಡಿಯನ್ಸ್ ಖಡಕ್ ಉತ್ತರ
ಈ ಸುಳ್ಳು ಪ್ರಚಾರಕ್ಕೆ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ತಕ್ಷಣವೇ ತಿರುಗೇಟು ನೀಡಿದೆ. ಆ ಪೋಸ್ಟ್ ಅನ್ನು ಕೋಟ್ ಮಾಡಿ 'ಕುಚ್ ಭೀ' (ಏನೇನೋ ಮಾತಾಡಬೇಡಿ) ಅಂತಾ ಹಾರ್ದಿಕ್ ಪಾಂಡ್ಯಗೆ ಸಂಬಂಧಿಸಿದ ಒಂದು GIF ಫೈಲ್ ಅನ್ನು ಸೇರಿಸಿದೆ. ಈ ಪೋಸ್ಟ್ ಮೂಲಕ, ರೋಹಿತ್ ಮತ್ತು ಹಾರ್ದಿಕ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಆ ವರದಿಗಳೆಲ್ಲವೂ ಸುಳ್ಳು ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. 2024ರಲ್ಲಿ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಕ್ಯಾಪ್ಟನ್ ಆದಾಗಿನಿಂದ ಅಭಿಮಾನಿಗಳಿಂದ ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಇಂತಹ ವದಂತಿಗಳು ಹಬ್ಬುತ್ತಿವೆ.
ರೋಹಿತ್ ಶರ್ಮಾ ಬ್ಯಾಟಿಂಗ್ ಅಂಕಿಅಂಶ
ಇಂಪ್ಯಾಕ್ಟ್ ಪ್ಲೇಯರ್ ರೂಲ್ ಬಗ್ಗೆ ಭಜ್ಜಿ, ಆಕಾಶ್ ಚೋಪ್ರಾ ಮಾತು
ಮಾರ್ಚ್ 29ರಂದು ಮೊದಲ ಪಂದ್ಯ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

