3 ವಿಮಾನ ಬದಲಿಸಿ, ಚಳಿಯಲ್ಲಿ ಪಯಣಿಸಿ ಕ್ರಿಕೆಟಿಗನ ಮದುವೆ ಅಟೆಂಡ್‌ ಮಾಡಿದ MSD

First Published 19, Aug 2020, 5:37 PM

ಕ್ರಿಕೆಟ್‌ ಫ್ಯಾನ್‌ಗಳ ಫೇವೆರೇಟ್‌ ಮಹೇಂದ್ರ ಸಿಂಗ್‌ ಧೋನಿ ಆಗಸ್ಟ್‌ 15 ರಂದು ನಿವೃತ್ತಿ ಘೋಷಿಸಿದ್ದಾರೆ. ಇದರ ನಂತರ ಕ್ಯಾಪ್ಟನ್‌ ಕೂಲ್‌ಗೆ ಸಂಬಂಧಿಸಿದ ಹಲವು ವಿಷಯಗಳು ಹಾಗೂ ಘಟನೆಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿವೆ. ಧೋನಿ 3 ವಿಮಾನ ಬದಲಿಸಿ, ಕೊರೆಯುವ ಚಳಿಯಲ್ಲಿ 2 ಗಂಟೆಕಾಲ ರಸ್ತೆಯಲ್ಲಿ ಪ್ರಯಾಣ ಮಾಡಿ, ಕಿರಿಯ ಆಟಗಾರನ ಮದುವೆಗೆ ಅಟೆಂಡ್‌ ಆದ ಸುದ್ದಿಯೊಂದು ಸಖತ್‌ ಗಮನ ಸೆಳೆದಿದೆ. ಯಾರದು ಆಟಗಾರ?

2016 ರಲ್ಲಿ ಪಂಜಾಬ್ ಬ್ಯಾಟ್ಸ್‌ಮನ್ ಮಂದೀಪ್ ಸಿಂಗ್ ವಿವಾಹವಾದರು. ಧೋನಿ ಸೇರಿ ಹಲವು ಕ್ರಿಕೆಟಿಗರನ್ನು ಆಹ್ವಾನಿಸಿದ್ದರು. ಆದರೆ ಆ ಸಮಯದಲ್ಲಿ ಅವರ ಬ್ಯುಸಿ ವೇಳಾಪಟ್ಟಿ ಕಾರಣದಿಂದ ಕ್ಯಾಪ್ಟನ್‌ ಮದುವೆಗೆ ಬರುವುದು ಗ್ಯಾರಂಟಿ ಇರಲಿಲ್ಲ.

ಆದರೆ ಆಶ್ಚರ್ಯವೆಂದರೆ ಧೋನಿ ಅವರ ಮದುವೆಗೆ ಬಂದರು. 28 ​​ವರ್ಷದ ಮಂದೀಪ್ ಈ ಘಟನೆ ಹಾಗೂ ಧೋನಿ ಬಗ್ಗೆ ಏನು  ಹೇಳಿದ್ದಾರೆ ನೋಡಿ.

'ಅಕ್ಟೋಬರ್ 2016ರಲ್ಲಿ, ನ್ಯೂಜಿಲೆಂಡ್ ವಿರುದ್ಧ ಸರಣಿ ಇತ್ತು. ನನ್ನ ಮದುವೆ ಡಿಸೆಂಬರ್ 25ಕ್ಕೆ ಫಿಕ್ಸ್ ಆಗಿತ್ತು. ಡಿಸೆಂಬರ್ 30 ರಂದು ರಿಸೆಪ್ಷನ್‌ ನಡೆಯಲಿದೆ ಎಂದು ನಾನು ಮಹಿ ಭಾಯ್‌ಗೆ ಹೇಳಿ, ಅವರನ್ನು ಆಹ್ವಾನಿಸಿದ್ದೆ.

ಬರುತ್ತೇನೆಂದು ಅವರು ನನಗೆ ಹೇಳಲಿಲ್ಲ, ನ್ಯೂಯಾರ್ಕ್‌ಗೆ ಹೋಗಬೇಕೆಂದಿದ್ದರು. ಆಶ್ಚರ್ಯವೆಂಬಂತೆ ಅವರು ನನ್ನ ಮದುವೆ ಅಟೆಂಡ್‌ ಮಾಡಿದರು. ಅವರು ತಮ್ಮ ಬ್ಯುಸಿ ವೇಳಾಪಟ್ಟಿಯಿಂದ ಸಮಯ ತೆಗೆದುಕೊಂಡು ಬಂದಿದ್ದು ನನ್ನ ಜೀವನದ ಮರೆಯಲಾಗದ ಕ್ಷಣ,' ಎಂದು ಮಂದೀಪ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು.

'ರಾಂಚಿ, ದೆಹಲಿಯಿಂದ ಅಮೃತಸರಕ್ಕೆ ಅವರು ಮೂರು ಬೇರೆ ಬೇರೆ ವಿಮಾನಗಳನ್ನು ತೆಗೆದುಕೊಂಡರು ಮತ್ತು ನಂತರ ಅವರು ಮಂಜು ಮತ್ತು ಶೀತದ ಹವಾಮಾನದಲ್ಲಿ ಎರಡು ಗಂಟೆಗಳ ಪ್ರಯಾಣವನ್ನು ಮಾಡಬೇಕಾಯಿತು. ನಾನು ಅವರೊಂದಿಗೆ ಕೆಲವೇ ಪಂದ್ಯಗಳನ್ನು ಆಡಿದ್ದರೂ, ನನ್ನ ಮೇಲೆ ಪ್ರೀತಿ ತೋರಿ ಆಗಮಿಸಿದ್ದರು. ಅವರು ತಮ್ಮ ಸರಳತೆಯಿಂದ ನನ್ನನ್ನು ಸ್ಟಂಪ್ ಮಾಡಿದ್ದಾರೆ' ಎಂದು ಬಲಗೈ ಬ್ಯಾಟ್ಸ್‌ಮನ್ ಹೇಳಿದ್ದರು ಒಮ್ಮೆ.

'ನಮ್ಮೊಂದಿಗೆ ಒಂದೆರಡು ಗಂಟೆ ಕಳೆದ ನಂತರ ಅವರು ದೆಹಲಿಗೆ ಹಿಂದಿರುಗಿದರು, ಏಕೆಂದರೆ ಪುಣೆಗೆ ಮುಂಜಾನೆ ಅವರ ವಿಮಾನ ಇತ್ತು,' ಎಂದಿದ್ದರು.

ಧೋನಿ ಬಂದಿದ್ದಾರೆ ಎಂದಾಗ ಮಂದೀಪ್ ನಂಬಲಿಲ್ಲವಂತೆ. ಪದೆ ಪದೇ ಕಾಲ್ ಮಾಡಿ, ಕೆಳಗೆ ಬರಲು ಹೇಳಿದಾಗ ಸುಳ್ಳಿರಬಹುದೆಂದುಕೊಂಡೇ ಕೆಳಗಿಳಿದಿದ್ದರಂತೆ. ನನ್ನ ಕುಟುಂಬದೊಂದಿಗೆ ಆಗ ಧೋನಿ ಮಾತನಾಡುತ್ತಿದ್ದರು. ನಾನು ಮೂಕನಾಗಿದ್ದೆ, ಕನಸೋ, ನನಸೋ ಗೊತ್ತಾಗಲಿಲ್ಲ. ಇಷ್ಟು ಕಷ್ಟ ಪಟ್ಟು ನನ್ನ ಮದುವೆಗೆ ಬಂದು, ನನ್ನನ್ನು ಖುಷಿ ಪಡಿಸಿದ್ದರು. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ, ಎಂದು ಮಂದೀಪ್‌ ಧೋನಿ ಬಗ್ಗೆ ಹೇಳಿದ್ದಾರೆ.

ಧೋನಿಗೆ  ಬಿರಿಯಾನಿ ಇಷ್ಟ ಮತ್ತು ನಾವು ಒಟ್ಟಿಗೆ ತಿನ್ನುತ್ತಿದ್ದೆವು. ಒಬ್ಬರು ಮಹಿ ಭಾಯ್ ಅನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರು (ಧೋನಿ) ತನ್ನ ಸ್ಥಾನಮಾನವನ್ನಾಗಲಿ, ದೊಡ್ಡ ಕ್ರಿಕೆಟಿಗನೆಂದು ತೋರಿಸುವುದಿಲ್ಲ. ಯಾವಾಗಲೂ ನನ್ನೊಂದಿಗೆ ಕೂತು ತಿನ್ನುತ್ತಿದ್ದರು. ಅವರೊಂದಿಗೆ ಸಮಯ ಕಳೆದಿರುವುದು ತುಂಬಾ ಖುಷಿ ತಂದಿದೆ, ಎಂದ ಮಂದೀಪ್‌.

ಮಂದೀಪ್ ಅವರು ಭಾರತ ಟಿ20  ಚೊಚ್ಚಲ ಪಂದ್ಯವನ್ನು 2016 ರ ಜೂನ್‌ನಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಆಡಿದರು. ಮೂರು ಟಿ20 ಗಳನ್ನು ಆಡಿ ಭಾರತದ ಪರ  ಅರ್ಧಶತಕ ಬಾರಿಸಿದ್ದಾರೆ. 2010 ರಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ತಂಡದ ಉಪನಾಯಕರಾಗಿದ್ದರು.

loader