ಟೀಕಾಕಾರರ ಬಾಯಿ ಮುಚ್ಚಿಸಿದ ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ!

First Published Mar 1, 2021, 5:58 PM IST

ಕರ್ನಾಟಕ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಹಾಗೂ ಪತ್ನಿ ಮಯಾಂತಿ ಲ್ಯಾಂಗರ್ ಹಲವು ಬಾರಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಪ್ರತಿ ಬಾರಿ ಟೀಕೆ ಹಾಗೂ ಟ್ರೋಲ್‌ಗೆ ತಕ್ಕ ತಿರುಗೇಟನ್ನೂ ನೀಡಿದ್ದಾರೆ. ಇದೀಗ ಖ್ಯಾತ ನಿರೂಪಕಿ, ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್, ಬಿನ್ನಿ ಸಾಧನೆಗೆ ಸಲಾಂ ಹೇಳಿದ್ದಾರೆ. ಇದೇ ವೇಳೆ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.