ಜಸ್ಪ್ರೀತ್ ಬುಮ್ರಾ-ಸಂಜನಾ ಮದುವೆಗೆ 20 ಮಂದಿ ಮಾತ್ರ, ಮತ್ತೆ 1 ಕಂಡೀಷನ್!

First Published Mar 13, 2021, 8:46 PM IST

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸ್ಟಾರ್ ಸ್ಪೋರ್ಟ್ ನಿರೂಪಕಿ ಸಂಜನಾ ಗಣೇಶನ್ ಮದುವೆಯಾಗುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿ ಕೆಲ ದಿನಗಳಾಗಿವೆ. ಆದರೆ ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಯಾರೂ ಬಾಯ್ಬಿಟ್ಟಿಲ್ಲ. ಇದೀಗ ಮದುವೆ ಸಮಾರಂಭದ ಕೆಲ ಮಾಹಿತಿಗಳು ಬಹಿರಂಗವಾಗಿದೆ. ಬುಮ್ರಾ ಮದುವೆ ಕಂಡೀಷನ್ ಕುರಿತ ಮಾಹಿತಿ ಇಲ್ಲಿದೆ.