ಐಪಿಎಲ್ 2025: ಫೈನಲ್‌ಗೂ ಮುನ್ನ ಅತಿಹೆಚ್ಚು ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ಸ್
ಐಪಿಎಲ್ 2025ರಲ್ಲಿ ಬ್ಯಾಟ್ಸ್‌ಮನ್‌ಗಳ ಜೊತೆಗೆ ಬೌಲರ್‌ಗಳೂ ಸದ್ದು ಮಾಡಿದ್ದಾರೆ. ಫೈನಲ್ ಪಂದ್ಯಕ್ಕೂ ಮೊದಲು ವಿಕೆಟ್‌ಗಳ ಸುರಿಮಳೆ ಸುರಿಸಿದ 5 ಘಟಾನುಘಟಿ ಬೌಲರ್‌ಗಳ ಬಗ್ಗೆ ತಿಳಿದುಕೊಳ್ಳೋಣ.
17

Image Credit : ANI
IPL 2025 ಐಪಿಎಲ್‌ನಲ್ಲಿ ಬೌಲರ್‌ಗಳ ಹವಾ
ಐಪಿಎಲ್‌ನ 18ನೇ ಸೀಸನ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಜೊತೆಗೆ ಬೌಲರ್‌ಗಳೂ ಅಬ್ಬರಿಸಿದ್ದಾರೆ.
27
Image Credit : ANI
ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ಸ್
ಈ ಸೀಸನ್‌ನಲ್ಲಿ ಹೆಚ್ಚು ವಿಕೆಟ್ ಪಡೆದ 5 ಬೌಲರ್‌ಗಳ ಬಗ್ಗೆ ತಿಳಿದುಕೊಳ್ಳೋಣ.
37
Image Credit : ANI
1. ಪ್ರಸಿದ್ದ್ ಕೃಷ್ಣ(ಗುಜರಾತ್ ಟೈಟಾನ್ಸ್)
ಗುಜರಾತ್ ಟೈಟಾನ್ಸ್‌ನ ಪ್ರಸಿದ್ಧ್ ಕೃಷ್ಣ 25 ವಿಕೆಟ್ ಕಬಳಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
47
Image Credit : ANI
2. ನೂರ್ ಅಹಮದ್(ಚೆನ್ನೈ ಸೂಪರ್ ಕಿಂಗ್ಸ್)
ಆಫ್ಘಾನಿಸ್ತಾನ ಮೂಲದ ಚೆನ್ನೈ ಸೂಪರ್ ಕಿಂಗ್ಸ್‌ನ ಯುವ ಸ್ಪಿನ್ನರ್ ನೂರ್ ಅಹ್ಮದ್ 24 ವಿಕೆಟ್ ಕಬಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
57
Image Credit : ANI
3. ಟ್ರೆಂಟ್ ಬೌಲ್ಟ್(ಮುಂಬೈ ಇಂಡಿಯನ್ಸ್)
ಮುಂಬೈ ಇಂಡಿಯನ್ಸ್‌ನ ಟ್ರೆಂಟ್ ಬೋಲ್ಟ್ ಮೂರನೇ ಸ್ಥಾನದಲ್ಲಿದ್ದಾರೆ. ಬೌಲ್ಟ್ 22 ವಿಕೆಟ್ ಕಬಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
67
Image Credit : ANI
4. ಜೋಶ್ ಹೇಜಲ್‌ವುಡ್(ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಆರ್‌ಸಿಬಿಯ ಜೋಶ್ ಹ್ಯಾಜಲ್‌ವುಡ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೇಜಲ್‌ವುಡ್ 21 ವಿಕೆಟ್ ಕಬಳಿಸಿ 4ನೇ ಸ್ಥಾನದಲ್ಲಿದ್ದಾರೆ.
77
Image Credit : ANI
5. ಸಾಯಿ ಕಿಶೋರ್(ಗುಜರಾತ್ ಟೈಟಾನ್ಸ್)
ಗುಜರಾತ್ ಟೈಟಾನ್ಸ್‌ನ ಸಾಯಿ ಕಿಶೋರ್ ಐದನೇ ಸ್ಥಾನದಲ್ಲಿದ್ದಾರೆ. ಸಾಯಿ ಕಿಶೋರ್ 19 ವಿಕೆಟ್ ಕಬಳಿಸಿ 5ನೇ ಸ್ಥಾನದಲ್ಲಿದ್ದಾರೆ.
Latest Videos