ಮಗ ಅಗಸ್ತ್ಯ ಜೊತೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಫನ್

First Published Feb 23, 2021, 1:25 PM IST

ವರ್ಷದಿಂದ ವರ್ಷಕ್ಕೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಆಲ್‌ರೌಂಡರ್ ಆಗಿ ಉತ್ತಮ ಪ್ರದರ್ಶನ ಕೊಡುತ್ತಲೇ ಇದ್ದಾರೆ. ಹಾಗೇ ತಂದೆಯಾಗಿ ಕೂಡ ಪಾಂಡ್ಯ ಬೆಸ್ಟ್‌ ಎನಿಸಿಕೊಳ್ಳುತ್ತಿದ್ದಾರೆ. ಮಗ ಅಗಸ್ತ್ಯ ಮತ್ತು ಹೆಂಡತಿ ನತಾಶಾ ಸ್ಟಾಂಕೋವಿಕ್ ಜೊತೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ. ಮಗನ ಜೊತೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಎಂಜಾಯ್‌ ಮಾಡುತ್ತಿರುವ ಫೋಟೋ ಸಖತ್‌ ವೈರಲ್‌ ಆಗಿದೆ.