5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ ಹರ್ಭಜನ್ -ಗೀತಾ!
ಜಲಂಧರ್(ಏ.06): ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ದಿನಗೂಲಿ ನೌಕರರು ಹೆಚ್ಚು ಪರದಾಡುವಂತಾಗಿದೆ. ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ, ಮನೆಯಲ್ಲಿ ಆಹಾರವಿಲ್ಲ. ಇದೀಗ ಇಂತರವರ ನೆರವಿಗೆ ಉದ್ಯಮಿಗಳು, ಸೆಲೆಬ್ರೆಟಿಗಳು ನಿಂತಿದ್ದಾರೆ. ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ ಜಲಂಧರ್‌ನ 5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ್ದಾರೆ.
18

ದೇಶದಲ್ಲಿ ವ್ಯಾಪಿಸುತ್ತಿದೆ ಕೊರೋನಾ ವೈರಸ್ ಮಾಹಾಮಾರಿ

28
ಲಾಕ್‌ಡೌನ್ ಕಾರಣ ಸಂಕಷ್ಟಕ್ಕೆ ಸಿಲುಕಿಗೆ ದಿನಗೂಲಿ ನೌಕರರು, ಕಾರ್ಮಿಕರು

38
5,000 ಕುಟುಂಬಗಳಿಗೆ ರೇಶನ್ ವಿತರಿಸಿದ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ

48
ಜಲಂಧರ್‌ನಲ್ಲಿರುವ ಬಡಕುಟುಂಬಗಳಿಗೆ ರೇಶನ್ ವಿತರಣೆ

58
ಅಕ್ಕಿ, ಬೇಳೆ ಕಾಳುಗಳು, ಎಣ್ಣೆ ಸೇರಿದಂತೆ ಅಡುಗೆ ಪದಾರ್ಥಗಳ ವಿತರಣೆ

68
ನಾನು ಹುಟ್ಟಿ ಬೆಳೆದ ಊರಿನಲ್ಲಿ ಜನ ಸಂಕಷ್ಟದಲ್ಲಿರುವುದನ್ನು ನೋಡಲು ಸಾಧ್ಯವಿಲ್ಲ

78
ನನ್ನ ಕೈಲಾದ ಸಹಾಯ ಮಾಡಲು ನಾನು ಸದಾ ಸಿದ್ದ ಎಂದ ಹರ್ಭಜನ್ ಸಿಂಗ್

88
ಪಂಜಾಬ್ ಪೊಲೀಸ್ ಹಾಗೂ ಗೆಳೆಯರ ಸಹಾಯದಿಂದ ರೇಶನ್ ವಿತರಿಸಿದ ಭಜ್ಜಿ

Latest Videos