2 ಬಾರಿ ಮದುವೆಯಾದ ಸೌರವ್ ಗಂಗೂಲಿ - ಇದು ದಾದಾನ ಲವ್‌ ಸ್ಟೋರಿ

First Published 8, Jul 2020, 6:10 PM

ಕ್ರಿಕೆಟ್ ಬೋರ್ಡ್ ಆಫ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಮತ್ತು ಭಾರತದ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯ ತಮ್ಮ ಜನ್ಮದಿನ ಇಂದು. ಸೌರವ್ ಗಂಗೂಲಿ ಅವರ ಕ್ರಿಕೆಟ್ ವೃತ್ತಿ ಜೀವನದಂತೆ, ಪರ್ಸನಲ್‌ ಲೈಫ್‌ ಕೂಡ ಇಂಟರೆಸ್ಟಿಂಗ್‌. ಕೆಲವು ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ 2 ಬಾರಿ ಮದುವೆಯಾದ ವಿಷಯ ಬಹಿರಂಗವಾಯಿತು. ಅಷ್ಟೇ ಅಲ್ಲ, ಗಂಗೂಲಿ ಮದುವೆಯನ್ನು ದೊಡ್ಡ ತಪ್ಪು ಎಂದು ಕರೆದಿದ್ದರಂತೆ. ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಡೋನಾಳೊಂದಿಗೆ ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದರು, ಮೊದಲು ಕುಟುಂಬ ಸದಸ್ಯರು ವಿರೋಧಿಸಿದರು ಮತ್ತು ನಂತರ ಮರು ಮದುವೆಯಾದರು. ಇಲ್ಲಿದೆ ದಾದಾನ ಲವ್‌ ಸ್ಟೋರಿ ಡಿಟೇಲ್ಸ್‌.

ಸೌರವ್ ಗಂಗೂಲಿ 1972 ರ ಜುಲೈ 8 ರಂದು ಕೋಲ್ಕತಾ ಮೂಲದ ದೊಡ್ಡ ಮುದ್ರಣ ಉದ್ಯಮಿ ಚಂಡಿಮಾಲ್ ದಂಪತಿಗೆ ಜನಿಸಿದರು.

ನಾಯಕತ್ವದಿಂದ ಟೀಮ್ ಇಂಡಿಯಾದ ನೋಟವನ್ನು ಬದಲಿಸಿದ ಸೌರವ್ ಗಂಗೂಲಿಯ ಪ್ರೇಮ ಕಥೆ ಇಲ್ಲಿದೆ.

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಡೋನಾ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ಬೇರೆ ಬೇರೆ ಶಾಲೆಗಳಲ್ಲಿ ಓದುತ್ತಿದ್ದರು.ಆದರೆ, ಇಬ್ಬರ ಕುಟುಂಬಗಳು ನಡುವಿನ ಸಂಬಂಧ ಚೆನ್ನಾಗಿ ಇರಲಿಲ್ಲ.

ಸೌರವ್ ಹಾಗೂ ಡೋನಾರ ಪ್ರೇಮಕಥೆ ಶಾಲಾ ಜೀವನದಿಂದ ಪ್ರಾರಂಭವಾಯಿತು. 1996 ರಲ್ಲಿ, ಸೌರವ್ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವ ಮೊದಲು ಡೋನಾಗೆ ಪ್ರಪೋಸ್‌ ಮಾಡಿದರು.

ಟೂರ್‌ನಿಂದ ವಾಪಾಸ್ಸಾದ ನಂತರ, ಇಬ್ಬರೂ ಸ್ನೇಹಿತನ ಸಹಾಯದಿಂದ ಕೋರ್ಟ್‌ ಮ್ಯಾರೇಜ್‌ ಮಾಡಿಕೊಳ್ಳುವ ಪ್ಲಾನ್‌ ಮಾಡಿದರು. ಮೂವರು ರಿಜಿಸ್ಟ್ರಾರ್‌ ಅಫೀಸ್‌ ತಲುಪಿದ ಸುದ್ದಿ ಮಾಧ್ಯಮಗಳಲ್ಲಿ ಹರಡಿ ಅವರು ಮದುವೆಯಾಗದೆ ಹಿಂದಿರುಗಬೇಕಾಯಿತು.

ಆಗಸ್ಟ್ 12,1996 ರಂದು, ಈ ಕಪಲ್‌ ರಹಸ್ಯವಾಗಿ ಕೋರ್ಟ್‌ನಲ್ಲಿ ಮದುವೆಯಾದರು. ನಂತರ ಸೌರವ್ ಶ್ರೀಲಂಕಾ ಪ್ರವಾಸಕ್ಕೆ ತೆರಳಿದರು. ಆದರೆ, ಈ ಬಗ್ಗೆ ಇಬ್ಬರೂ ತಮ್ಮ ಕುಟುಂಬಗಳಿಗೆ ತಿಳಿಸಿರಲಿಲ್ಲ.

ಮದುವೆಯು ಕೆಲವು ದಿನಗಳ ನಂತರ ಎರಡೂ ಕುಟುಂಬಗಳಿಗೆ ಸಹ ಸುಳಿವು ಸಿಕ್ಕಿತು. ಆರಂಭಿಕ ವಿರೋಧದ ನಂತರ, ದಾದಾನ ಕುಟುಂಬ ಅಂತಿಮವಾಗಿ ಡೋನಾಳನ್ನು ಸೊಸೆಯಾಗಿ ಒಪ್ಪಿಕೊಂಡರು.

ಸೌರವ್ ಗಂಗೂಲಿ ಮತ್ತು ಡೋನಾ ಫೆಬ್ರವರಿ 21, 1997 ರಂದು ಮತ್ತೆ ವಿವಾಹವಾದರು. ಆಗ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿತು.

ಸೌರವ್ ಗಂಗೂಲಿ ಪತ್ನಿ ಡೋನಾ ಒಡಿಶಿ ಡ್ಯಾನ್ಸರ್‌. ಇದಲ್ಲದೆ, ತನ್ನದೇ ಆದ ಡ್ಯಾನ್ಸ್‌ ಸ್ಕೂಲ್‌ ಸಹ ನಡೆಸುತ್ತಿದ್ದಾರೆ. ಯೋಗ ಮತ್ತು ಕರಾಟೆಯೂ ಗೊತ್ತು. ನವೆಂಬರ್ 2001 ರಲ್ಲಿ ಜನಿಸಿದ ಅವರ ಮಗಳು ಸನಾ ಗಂಗೂಲಿ ತಾಯಿಯಂತೆ ನರ್ತಕಿ.

ಸೌರವ್ ಗಂಗೂಲಿಯ ಹಿರಿಯ ಸಹೋದರನಿಗೆ ಸ್ನೇಹಶಿಶ್ ಗಂಗೂಲಿ ಸುಮಾರು 10 ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದರು ಮತ್ತು ಪ್ರಸ್ತುತ ಕುಟುಂಬ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ.

ಸೌರವ್ ಗಂಗೂಲಿಯ ಅತ್ತಿಗೆ ಮಾಮ್ ಗಂಗೂಲಿ. ಮೋಹಿನಿಯಟ್ಟಂನ ಪ್ರಸಿದ್ಧ ನರ್ತಕಿ.

loader