ಇಂಗ್ಲೆಂಡ್ ಕ್ರಿಕೆಟಿಗರ ಬ್ಯೂಟಿಫುಲ್ ಮಡದಿಯರಿವರು! ಸೌಂದರ್ಯಕ್ಕೆ ಆಟಗಾರರು ಕ್ಲೀನ್ ಬೌಲ್ಡ್!
ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ಹೆಂಡತಿಯರು ಮತ್ತು ಗೆಳತಿಯರ ಬಗ್ಗೆ ಒಂದು ನೋಟ. ಅವರ ವೈಯಕ್ತಿಕ ಜೀವನದ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ.
1 Min read
Share this Photo Gallery
- FB
- TW
- Linkdin
Follow Us
19

Image Credit : Instagram
ಜೋಸ್ ಬಟ್ಲರ್ ಮಡದಿ ಫಿಟ್ನೆಸ್ ಟ್ರೈನರ್
ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಪತ್ನಿ ಲೂಯಿಸ್ ವೆಬ್ಬರ್. ಫಿಟ್ನೆಸ್ ಟ್ರೈನರ್ ಆಗಿದ್ದಾರೆ.
29
Image Credit : Instagram
ಬೆನ್ ಡಕೆಟ್ ಪತ್ನಿ
ಬೆನ್ ಡಕೆಟ್ 2018ರಲ್ಲಿ ಮಾಡೆಲ್ ಪೆಗ್ಗಿ ಓಗ್ಬೋರ್ನ್ ಅವರನ್ನು ಮದುವೆಯಾದರು.
39
Image Credit : Instagram
ಜೋ ರೂಟ್ ಪತ್ನಿ
ಜೋ ರೂಟ್ 2018 ರಲ್ಲಿ ಕ್ಯಾರಿ ಕಾಟ್ರೆಲ್ ಅವರನ್ನು ಮದುವೆಯಾದರು.
49
Image Credit : Instagram
ಹ್ಯಾರಿ ಬ್ರೂಕ್ ಗರ್ಲ್ ಫ್ರೆಂಡ್
ಹ್ಯಾರಿ ಬ್ರೂಕ್ ಲೂಸಿ ಲೈಲ್ ಜೊತೆಗೆ ಸಂಬಂಧದಲ್ಲಿದ್ದಾರೆ.
59
Image Credit : Instagram
ಫಿಲ್ ಸಾಲ್ಟ್ ಗರ್ಲ್ ಫ್ರೆಂಡ್
ಫಿಲ್ ಸಾಲ್ಟ್ 2020 ರಿಂದ ಅಬಿ ಮ್ಯಾಕ್ಲೆವರ್ನ್ ಜೊತೆಗೆ ಸಂಬಂಧದಲ್ಲಿದ್ದಾರೆ.
69
Image Credit : Instagram
ಜೇಮಿ ಸ್ಮಿತ್
ಜೇಮಿ ಸ್ಮಿತ್ ಕೇಟ್ ಜೂಕ್ಸ್ ಜೊತೆಗೆ ರಿಲೇಷನ್‌ಶಿಪ್‌ನಲ್ಲಿದ್ದಾರೆ.
79
Image Credit : Instagram
ಲಿಯಾಮ್ ಲಿವಿಂಗ್‌ಸ್ಟೋನ್ ಪಾರ್ಟ್ನರ್:
ಲಿಯಾಮ್ ಲಿವಿಂಗ್‌ಸ್ಟೋನ್ ಕೇಟಿ ಒಲಿವಿಯಾ ಜೊತೆಗೆ ರಿಲೇಷನ್‌ಶಿಪ್‌ನಲ್ಲಿದ್ದಾರೆ.
89
Image Credit : Instagram
ಜೋಫ್ರಾ ಆರ್ಚರ್ ರಿಲೇಷನ್‌ಶಿಪ್
ಜೋಫ್ರಾ ಆರ್ಚರ್ ಡ್ರೂಯಾನಾ ಬಟ್ಲರ್ ಜೊತೆಗೆ ಸಂಬಂಧದಲ್ಲಿದ್ದಾರೆ.
99
Image Credit : Instagram
ಮಾರ್ಕ್ ವುಡ್ ಪತ್ನಿ
ಮಾರ್ಕ್ ವುಡ್ ಸಾರಾ ಲೋನ್ಸ್ಡೇಲ್ ಅವರನ್ನು ಮದುವೆಯಾಗಿದ್ದಾರೆ.