MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟೀಂ ಇಂಡಿಯಾ ವಿರುದ್ಧ ಸರಣಿ ಸೋಲು, ಭಾವುಕ ಸಂದೇಶದೊಂದಿಗೆ ನಾಯಕ ಸ್ಥಾನಕ್ಕೆ ರಾಜೀನಾಮೆ

ಟೀಂ ಇಂಡಿಯಾ ವಿರುದ್ಧ ಸರಣಿ ಸೋಲು, ಭಾವುಕ ಸಂದೇಶದೊಂದಿಗೆ ನಾಯಕ ಸ್ಥಾನಕ್ಕೆ ರಾಜೀನಾಮೆ

ವೈಟ್ ವಾಶ್ ಸೋಲು ಅರಗಿಸಿಕೊಳ್ಳಲು ಕೆಲ ದಿನಗಳನ್ನು ತೆಗೆದುಕೊಂಡ ನಾಯಕ ಇದೀಗ ತಮ್ಮ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ತಂಡದ ಸದಸ್ಯನಾಗಿ ಮುಂದುವರಿಯಲು ಇಚ್ಚಿಸಿರುವ ಕ್ರಿಕೆಟಿಗ, ನಾಯಕ ಸ್ಥಾನ ಬೇಡ ಎಂದಿದ್ದಾರೆ.

1 Min read
Author : Chethan Kumar
Published : Jul 22 2026, 12:54 PM IST
Share this Photo Gallery
  • FB
  • TW
  • Linkdin
  • Whatsapp
15
ನಾಯಕ ಸ್ಥಾನ ತೊರೆದ ಕ್ರಿಕೆಟಿಗ
Image Credit : X/BCCI

ನಾಯಕ ಸ್ಥಾನ ತೊರೆದ ಕ್ರಿಕೆಟಿಗ

ಸರಣಿ ಸೋಲು, ಹೀನಾಯ ಸೋಲು ಪ್ರತಿ ತಂಡದಲ್ಲಿ ಕೋಲಾಹಲ ಸೃಷ್ಟಿಸುತ್ತದೆ. ತಂಡದಲ್ಲಿ ಹಲವು ಬದಲಾವಣೆಗಳಿಗೆ ಕಾರಣಾಗಲಿದೆ. ಪ್ರಮುಖವಾಗಿ ನಾಯಕನ ತಲೆದಂಡ, ಕೋಚ್ ಬದಲಾವಣೆ, ಪ್ಲೇಯಿಂಗ್ ಬದಲಾವಣೆ ಸೇರಿದಂತೆ ಹಲವು ಬದಲಾವಣೆಗಳು ನಡೆಯಲಿದೆ. ಹೀಗೆ ಟೀಂ ಇಂಡಿಯಾ ವಿರುದ್ದ ಸರಣಿ ಸೋಲಿನ ಕೆಲ ದಿನಗಳ ಬಳಿಕ ಆಫ್ಘಾನಿಸ್ತಾನದ ನಾಯಕ ಹಶ್ಮತುಲ್ಹಾ ಶಾಹೀದಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಏಕದಿನ ನಾಯಕತ್ವ ರಾಜೀನಾಮೆ
Image Credit : Instagram

ಏಕದಿನ ನಾಯಕತ್ವ ರಾಜೀನಾಮೆ

2026ರ ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಏಕದಿನ ಸರಣಿ ಜೂನ್ 20ರಂದು ಅಂತ್ಯಗೊಂಡಿತ್ತು. ಈ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ವೈಟ್ ವಾಶ್ ಮುಖಭಂಗದದ ಬಳಿಕ ಕೆಲ ದಿನಗಳ ಕಾಲ ಸೈಲೆಂಟ್ ಆಗಿದ್ದ ಹಶ್ಮತುಲ್ಹಾ ಶಾಹೀದಿ ಇದೀಗ ಏಕದಿನ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.

Related Articles

Related image1
IND vs ZIM: ಭಾರತ-ಜಿಂಬಾಬ್ವೆ ನಡುವಿನ ಟಿ20 ಮ್ಯಾಚ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಈ ಹೊಸ ಚಾನೆಲ್‌ನಲ್ಲಿ ನೇರ ಪ್ರಸಾರ
Related image2
ಸೈಲೆಂಟಾಗಿ ಚಾಂಪಿಯನ್‌ RCB ಟೀಮ್‌ ಬಿಟ್ಟು ಲಕ್ನೋ ಟೀಮ್‌ ಸೇರಿಕೊಂಡ್ರಾ ಸ್ಮೃತಿ ಮಂಧನಾ?
35
ಆಫ್ಘಾನಿಸ್ತಾನ ತಂಡದ ಯಶಸ್ವಿ ನಾಯಕ
Image Credit : Getty

ಆಫ್ಘಾನಿಸ್ತಾನ ತಂಡದ ಯಶಸ್ವಿ ನಾಯಕ

ಆಫ್ಘಾನಿಸ್ತಾನದ ಯಶಸ್ವಿ ಏಕದಿನ ನಾಯಕ ಎಂದೇ ಗುರುತಿಸಿಕೊಂಡಿರುವ ಹಶ್ಮತುಲ್ಹಾ 55 ಏಕದಿನಗಳಲ್ಲಿ 27 ಗೆಲುವು ದಾಖಲಿಸಿದ್ದಾರೆ. ಇದರ ನಡುವೆ 2023ರ ಏಕದಿನ ವಿಶ್ವಕಪ್ ಹೋರಾಟ, ಏಷ್ಯಾಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಗಿಟ್ಟಿಸಿಕೊಂಡ ಸಾಧನೆ ಮಾಡಿದೆ. ಇದೀಗ ಹಶ್ಮತುಲ್ಹಾ ಏಕದಿನ ತಂಡದ ಸದಸ್ಯನಾಗಿ ಮುಂದುವರಿಯಲು ಇಚ್ಚಿಸಿದ್ದಾರೆ.

45
ಟೆಸ್ಟ್ ತಂಡ ಮುನ್ನಡೆಸಲಿದ್ದಾರೆ ಹಶ್ಮತುಲ್ಹಾ
Image Credit : our own

ಟೆಸ್ಟ್ ತಂಡ ಮುನ್ನಡೆಸಲಿದ್ದಾರೆ ಹಶ್ಮತುಲ್ಹಾ

2022ರಿಂದ ಹಶ್ಮತುಲ್ಹಾ ಆಫ್ಘಾನಿಸ್ತಾನ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಯಶಸ್ವಿಯಾಗಿ ತಂಡ ಮುನ್ನಡೆಸಿದ್ದಾರೆ. ಇದೀಗ ಟೆಸ್ಟ್ ಮಾದರಿಯಲ್ಲ ಹಶ್ಮತುಲ್ಹಾ ನಾಯಕನಾಗಿ ಮುಂದುವರಿಯಲಿದ್ದಾರೆ. ಅತ್ಯಂತ ಗೌರವಯುತವಾಗಿ ನಾನು ಏಕದಿನ ನಾಯಕ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ ಎಂದು ಹಶ್ಮತುಲ್ಹಾ ಹೇಳಿದ್ದಾರೆ.

55
2027ರ ವಿಶ್ವಕಪ್ ಟಾರ್ಗೆಟ್
Image Credit : X/BCCI

2027ರ ವಿಶ್ವಕಪ್ ಟಾರ್ಗೆಟ್

2027ರ ಏಕದಿನ ವಿಶ್ವಕಪ್ ಟೂರ್ನಿ ಮೇಲೆ ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಕಣ್ಣಿಟ್ಟಿದೆ. ಭಾರತ ತಂಡದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಹಿರಿಯರು ಬೇಡ, ಕಿರಿಯರು ಸಾಕು ಅನ್ನೋ ಮಾತುಗಳು ಜೋರಾಗುತ್ತಿದ್ದಂತೆ ರೋಹಿತ್ ಶರ್ಮಾ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಹಿರಿಯರು ಅವಶ್ಯಕತೆ ಸಾಬೀತುಪಡಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಟೀಮ್ ಇಂಡಿಯಾ
ಅಫ್ಘಾನಿಸ್ತಾನ
ಕ್ರಿಕೆಟ್
Latest Videos
Recommended Stories
Recommended image1
ಎದುರಾಳಿಗೂ ಗೊತ್ತು ತಾಕತ್ತು; ಸೂರ್ಯವಂಶಿ ಬಗ್ಗೆ ಜಿಂಬಾಬ್ವೆ ಟೀಂ ಅಚ್ಚರಿ ಹೇಳಿಕೆ
Recommended image2
ಭಾರತ ಜಿಂಬಾಬ್ವೆ 1ನೇ ಟಿ20ಗೆ ವೈಭವ್ ಸೂರ್ಯವಂಶಿಗೆ ಸ್ಥಾನ, ರಿಂಕು ಕಮ್‌ಬ್ಯಾಕ್, ಸಂಭಾವ್ಯ ತಂಡ ಪ್ರಕಟ
Recommended image3
ಪೊಲೀಸ್ ಕೈಗೆ ಸಿಕ್ಕಿಬಿದ್ದು ತಪ್ಪೊಪ್ಪಿಕೊಂಡ ವಾರ್ನರ್, 9 ತಿಂಗಳ ಜೈಲು ಶಿಕ್ಷೆ ಭೀತಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ
Related Stories
Recommended image1
IND vs ZIM: ಭಾರತ-ಜಿಂಬಾಬ್ವೆ ನಡುವಿನ ಟಿ20 ಮ್ಯಾಚ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಈ ಹೊಸ ಚಾನೆಲ್‌ನಲ್ಲಿ ನೇರ ಪ್ರಸಾರ
Recommended image2
ಸೈಲೆಂಟಾಗಿ ಚಾಂಪಿಯನ್‌ RCB ಟೀಮ್‌ ಬಿಟ್ಟು ಲಕ್ನೋ ಟೀಮ್‌ ಸೇರಿಕೊಂಡ್ರಾ ಸ್ಮೃತಿ ಮಂಧನಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved