MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • 4 ವರ್ಷಗಳ ಅನುಪಸ್ಥಿತಿ ನಂತರ ಮತ್ತೆ ಕಮಲ್‌ ಹಾಸನ್‌ ಹವಾ; ಇನ್ನೊಂದು ದಾಖಲೆಯತ್ತ Vikram

4 ವರ್ಷಗಳ ಅನುಪಸ್ಥಿತಿ ನಂತರ ಮತ್ತೆ ಕಮಲ್‌ ಹಾಸನ್‌ ಹವಾ; ಇನ್ನೊಂದು ದಾಖಲೆಯತ್ತ Vikram

ಕಮಲ್ ಹಾಸನ್ (Kamal Haasan) ನಟಿಸಿರುವ ವಿಕ್ರಮ್ (Vikram) ಚಲನಚಿತ್ರವು ಸೂಪರ್‌ ಡೂಪರ್‌ ಹಿಟ್‌ ಎಂದು ಸಾಬೀತಾಗಿದೆ. ಬಿಡುಗಡೆಯಾದ ಇಷ್ಟು ದಿನಗಳ ನಂತರವೂ ಸಿನಿಮಾವು ಜನರ  ಹೃದಯಗಳನ್ನು ಗೆಲ್ಲುತ್ತದೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುತ್ತದೆ. ಈ ಚಿತ್ರವು   390.50 ಕೋಟಿ ರೂ ಗಳಿಸಿದ್ದು, ಇದು ಜಾಗತಿಕವಾಗಿ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಗಳಿಕೆಯ ಮಾಡಿದ ಕಾಲಿವುಡ್‌ ಚಲನಚಿತ್ರವಾಗಿದೆ.

1 Min read
Rashmi Rao
Published : Jun 24 2022, 05:53 PM IST
Share this Photo Gallery
  • FB
  • TW
  • Linkdin
  • Whatsapp
17

ನಾಲ್ಕು ವರ್ಷಗಳ ಅನುಪಸ್ಥಿತಿಯ ನಂತರ, 67 ವರ್ಷದ ನಟ ಸೂಪರ್‌ ಸ್ಟಾರ್‌ ಕಮಲ್ ಹಾಸನ್ಮತ್ತೊಮ್ಮೆ ತಮ್ಮ ಹವಾ ಸೃಷ್ಟಿಸಿದ್ದಾರೆ. ಅವರ ತಮ್ಮ ಇತ್ತೀಚಿನ ಬಿಡುಗಡೆ ವಿಕ್ರಮ್ ಚಿತ್ರದ ಮೂಲಕ  ದೊಡ್ಡ ಪರದೆಯಲ್ಲಿ ಸೌಂಡ್‌ ಮಾಡುತ್ತಿದ್ದಾರೆ.

27
vikram kerala box office

vikram kerala box office

ವೇಗದ ಗತಿಯ ಆಕ್ಷನ್ ಕಾಮಿಡಿ ಸಿನಿಮಾವು ಜುಲೈ 8 ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ  ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ. ಭಾಷೆಗಳಲ್ಲಿ ಡಿಜಿಟಲ್ ಚೊಚ್ಚಲ ಪ್ರವೇಶ ಮಾಡುತ್ತದೆ ಎಂದು ತಿಳಿದಿದೆ.

37
Kamal Haasan Vikram

Kamal Haasan Vikram

ದಕ್ಷಿಣದ ಜೊತೆ ಆಸ್ಟ್ರೇಲಿಯಾ, ಯುಎಇ, ಯುಕೆ ಮತ್ತು ಇತರ ಹಲವಾರು ಇತರ ರಾಷ್ಟ್ರಗಳಲ್ಲಿ  ಭಾರಿ ಯಶಸ್ಸನ್ನು ಕಂಡ ನಂತರ  ಚಲನಚಿತ್ರವು ಈಗ ಮುಂದಿನ ದಿನಗಳಲ್ಲಿ 400 ಕೋಟಿ ಗಡಿ ದಾಟುವತ್ತ ಮುನ್ನಡೆಯುತ್ತಿದೆ.

47
Lokesh Kanagaraj wants fans to revisit Kaithi before watching Vikram

Lokesh Kanagaraj wants fans to revisit Kaithi before watching Vikram

ಲೋಕೇಶ್ ಕನಗರಾಜ್ ಬರೆದು ನಿರ್ದೇಶಿಸಿರುವ ಈ  ಚಿತ್ರದಲ್ಲಿ ಅಪರಾಧಿಗಳಿಗೆ ಯಾವುದೇ ಕರುಣೆ ಇಲ್ಲದ ದಯೆಯಿಲ್ಲದ ರಾ ಏಜೆಂಟ್‌ ಅರುಣ್ ಕುಮಾರ್ ಅವರ ಪಾತ್ರದಲ್ಲಿ ಕಮಲ್‌ ಹಾಸನ್ಅವರನ್ನು  ಚಿತ್ರಿಸಲಾಗಿದೆ. ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಅವರು ಈ ಆಕ್ಷನ್ ಥ್ರಿಲ್ಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

57
Vikram

Vikram

ವಿಕ್ರಮ್‌ ಚಿತ್ರದಲ್ಲಿ ಶಿವಾನಿ ನಾರಾಯಣನ್, ಕಾಲ್ಯಿಡಾಸ್ ಜಯರಾಮ್, ನರೈನ್, ಆಂಟನಿ ವರ್ಗೀಸ್, ಮತ್ತು ಅರ್ಜುನ್ ದಾಸ್ ಅವರು ಸಹ ನಟಿಸಿದ್ದಾರೆ. ಈ ಚಲನಚಿತ್ರವನ್ನು ಕಮಲ್ ಹಾಸನ್ ಅವರ ಕಂಪನಿ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಿಸಿದೆ.

67
Image: PR Agency

Image: PR Agency

ಅನಿರುದ್ಧ್ ರವಿಚಂದರ್ ಚಲನಚಿತ್ರಕ್ಕಾಗಿ  ಸೌಂಡ್‌ ಟ್ರ್ಯಾಕ್‌ ಮತ್ತು ಬ್ಯಾಕ್‌ಗ್ರೌಂಡ್‌ ಸ್ಕೋರ್ ಬರೆದಿದ್ದಾರೆ. ಮಾಸ್ಟರ್ ಮತ್ತು ಇಂಡಿಯನ್  ಸಿನಿಮಾದ ನಂತರ ಇದುಅನಿರುದ್ಧ್ ರವಿಚಂದರ್, ಲೋಕೇಶ್ ಕನಗರಾಜ್, ಮತ್ತು   ಕಮಲ್ ಹಾಸನ್ ಅವರ ಎರಡನೇ ಸಹಯೋಗವಾಗಿದೆ.

77
Image: PR Agency

Image: PR Agency

ಕಮಲ್ ಹಾಸನ್ ಮುಂದಿನ ದಿನಗಳಲ್ಲಿ  ಶಂಕರ್ . ಎಸ್‌ ನಿರ್ದೇಶಿತ ಚಲನಚಿತ್ರ ಇಂಡಿಯನ್ 2 ಭಾಗವಾಗಲಿದ್ದಾರೆ. ಇದು ನಿರ್ದೇಶಕರ 1996 ರ ಚಲನಚಿತ್ರ ಇಂಡಿಯನ್‌ ಫಾಲೋಅಪ್‌ ಆಗಿದೆ ಮತ್ತು ಇದನ್ನು ಲೈಕಾ ಪ್ರೊಡಕ್ಷನ್ಸ್‌ನ   ಅಡಿಯಲ್ಲಿ ಅಲೀರಜಾ ಸುಬಾಸ್ಕರನ್ ನಿರ್ಮಿಸಲಿದ್ದಾರೆ.

About the Author

RR
Rashmi Rao
ತಮಿಳು
ಕಮಲ್ ಹಾಸನ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved