ಮೃಣಾಲ್ ಠಾಕೂರ್ ಟಾಪ್ ಲೆಸ್ ಪೋಸ್: ಸೀತಾ ಹಾಟ್ ಲುಕ್ ನೋಡಿ ದಂಗಾದ ಫ್ಯಾನ್ಸ್
ಮೃಣಾಲ್ ಠಾಕೂರ್ ಟಾಪ್ ಲೆಸ್ ಆಗಿ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದು 2 ವರ್ಷಗಳ ಹಳೆಯ ಫೋಟೋವಾಗಿದೆ. ಆದರೀಗ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ಮೃಣಾಲ್ ಹಳೆಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಉತ್ತರ ಭಾರತ ಮೂಲದ ಖ್ಯಾತ ನಟಿ ಮೃಣಾಲ್ ಠಾಕೂರ್ ಸದ್ಯ ಸೀತಾ ರಾಮಂ ಸಿನಿಮಾದ ಸಕ್ಸಸ್ನ ಖುಷಿಯಲ್ಲಿದ್ದಾರೆ. ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ನಟ ನಟನೆಯ ಸೀತ ರಾಮಂ ಸೂಪರ್ ಹಿಟ್ ಆಗಿದೆ. ಸೌತ್ ನಲ್ಲಿ ಈಗ ಈ ಸಿನಿಮಾದೆ ಸದ್ದು.
ಸೀತಾ ರಾಮಂ ಚಿತ್ರದ ದುಲ್ಕರ್ ಮತ್ತು ಮೃಣಾಲ್ ವಿಡಿಯೋ, ಹಾಡು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಾಂಪ್ರದಾಯಿತ ಉಡುಗೆಯಲ್ಲಿ ಮಿಂಚಿರುವ ಮೃಣಾಲ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಮೃಣಾಲ್ ಹಳೆಯ ಫೋಟೋಗಳು ವೈರಲ್ ಆಗುತ್ತಿವೆ.
ಮೃಣಾಲ್ ಟಾಪ್ ಲೆಸ್ ಆಗಿ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದು 2 ವರ್ಷಗಳ ಹಳೆಯ ಫೋಟೋವಾಗಿದೆ. ಆದರೀಗ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ಮೃಣಾಲ್ ಹಳೆಯ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಟಾಪ್ ಲೆಸ್ ಆಗಿರುವ ಮೃಣಾಲ್ ಪ್ಯಾಂಟ್ ಮಾತ್ರ ಧರಿಸಿದ್ದಾರೆ. ನೀರಿಳಿಯುತ್ತಿರುವ ಕೂದಲುನ್ನು ಹರಡಿಕೊಂಡು ಕ್ಯಾಮರಾಗೆ ಬೆನ್ನು ತೋರಿಸುತ್ತಾ ಕುಳಿತಿರುವ ಮೃಣಾವಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸೀತಾ ರಾಮಂ ಸಿನಿಮಾದಲ್ಲಿ ಸೀರೆಯಲ್ಲಿ ಕೇವಲ ಸಾಂಪ್ರದಾಯಿಕ ಉಡುಗೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಮೃಣಾಲ್ ಅವರ ಹಾಟ್ ಅವತಾರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಅಂದಹಾಗೆ ಮೃಣಾಲ್ ಸಿಕ್ಕಾಪಟ್ಟೆ ಬೋಲ್ಟ್ ನಟಿ. ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಮೃಣಾಲ್ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುತ್ತಾರೆ. ಮೃಣಾಲ್ ನಟಿಸಿರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಗ್ಲಾಮರ್ ಪಾತ್ರಗಳಿಗಿಂತ ಹೆಚ್ಚಾಗಿ ಕಂಟೆಂಟ್ಗೆ ಹೆಚ್ಚು ಒತ್ತು ಕೊಡುವ ಮೃಣಾಲ್ ಇದೀಗ ಸೀತಾ ರಾಮಂ ಸಕ್ಸಸ್ ನಲ್ಲಿ ತೇಲುತ್ತಿದ್ದಾರೆ.
ಸದ್ಯ ತೆಲುಗು ಸಿನಿಮಾ ಮೂಲಕ ಸೂಪರ್ ಸಕ್ಸಸ್ ಕಂಡಿರುವ ಮೃಣಾಲ್ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ತೆಲುಗು ಸಿನಿಮಾರಂಗದಲ್ಲೇ ಹೆಚ್ಚಾಗಿ ಅವಕಾಶಗಳು ಬರುತ್ತಿವೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಮೃಣಾಲ್, ಜೂ ಎನ್ ಟಿ ಆರ್ ಅವರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ಮತ್ತೊಂದು ಹಿಟ್ ಕನ್ಫರ್ಮ್ ಎನ್ನುತ್ತಿವೆ ಮೂಲಗಳು.