Cine World
90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದ ನಟಿ ಮೀನಾ ರಜನಿ, ಕಮಲ್ ಕನ್ನಡದ ರವಿಚಂದ್ರನ್ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಹೇಗಿದ್ದಾರೆ ನೋಡಿ,
ನಟಿ ಮೀನಾ ಕಳೆದ ತಿಂಗಳು ನೆಪೋಲಿಯನ್ ಪುತ್ರ ಧನುಷ್ - ಅಕ್ಷಯಾ ವಿವಾಹಕ್ಕೆ ಟೋಕಿಯೊಗೆ ತೆರಳಿದ್ದರು.
ಮದುವೆಗೆ 3 ದಿನಗಳ ಮೊದಲು ತೆರಳಿದ ಅವರು ಅಲ್ಲಿನ ಹಲವು ಸ್ಥಳಗಳನ್ನು ಸುತ್ತಿದರು.
ಇದಕ್ಕೆಲ್ಲಾ ನಟ ನೆಪೋಲಿಯನ್ ವ್ಯವಸ್ಥೆ ಮಾಡಿದ್ದರು.
ಟೋಕಿಯೊದಲ್ಲಿ ಹಲವು ಪ್ರವಾಸಿ ತಾಣಗಳನ್ನು ಸ್ನೇಹಿತರೊಂದಿಗೆ ಕಣ್ತುಂಬಿಕೊಂಡರು ಮೀನಾ.
ಆ ನೆನಪುಗಳನ್ನು ಫೋಟೋಗಳಲ್ಲಿ ಸೆರೆಹಿಡಿದ ಮೀನಾ ಈಗ ಅವುಗಳನ್ನು ಇನ್‌ಸ್ಟಾಗ್ರಾಮನಲ್ಲಿ ಹಂಚಿಕೊಂಡಿದ್ದಾರೆ.
48 ವರ್ಷದಲ್ಲೂ 28 ವರ್ಷದ ಹುಡುಗಿಯಂತೆ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ತುಂಬಾ ಮಾಡರ್ನ್ ಲುಕ್‌ನಲ್ಲಿ ಕೂಲಿಂಗ್ ಗ್ಲಾಸ್ - ಕ್ಯಾಪ್ ಧರಿಸಿ ಸಖತ್ ಕೂಲ್ ಆಗಿ ಪೋಸ್ ಕೊಟ್ಟಿದ್ದಾರೆ.
ಈ ಫೋಟೋಗಳು ಈಗ ಹೆಚ್ಚು ವೀಕ್ಷಣೆ ಪಡೆಯುತ್ತಿವೆ.
ಅತಿಹೆಚ್ಚು ಗಳಿಕೆ ಕಂಡ ಭಾರತದ ಟಾಪ್ 10 ಸಿನಿಮಾಗಳು!
ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಟಾಪ್ 10 ಸಿನಿಮಾಗಳು
ಟಾಲಿವುಡ್ ಮೂಲಕ ಸಿನಿಮಾಗೆ ಕ್ರಿಕೆಟರ್ ಚಹಲ್ ಪತ್ನಿ ಧನಶ್ರೀ ಎಂಟ್ರಿ?
ಧ್ವನಿ ನೀಡಿ 11ರ ಹರೆಯದಲ್ಲೇ ಲಕ್ಷ ದುಡಿಮೆ ಮಾಡ್ತಿರುವ ಶಾರುಖ್ ಖಾನ್ ಪುತ್ರ