ರಾಬರ್ಟ್ ತೆಲುಗು ಸಾಂಗ್ ವೈರಲ್: ಹಾಡಿದ ಮಂಗ್ಲಿಇವರೇ
ರಾಬರ್ಟ್ ತೆಲುಗು ವರ್ಷನ್ ಹಾಡು ವೈರಲ್ | ಎಲ್ಲರ ಸ್ಟೇಟಸ್‌ನಲ್ಲೂ ಸಿಂಗರ್ ಮಂಗ್ಲಿ ಮಿಂಚಿಂಗ್ | ಇವರೇ ನೋಡಿ ಮಂಗ್ಲಿ
112

ಮಂಗ್ಲಿ ಎನ್ನುವ ಹೆಸರು ಹಲವು ದಿನಗಳಿಂದ ವೈರಲ್ ಆಗುತ್ತಿದೆ.

212

ಎಲ್ಲರ ಸ್ಟೇಟಸ್ನಲ್ಲಿಯೂ ಸದ್ದು ಮಾಡುತ್ತಿರುವ ಈ ಗಾಯಕಿ ಟಾಲಿವುಡ್ನಲ್ಲಿ ಪರಿಚಿತೆ.

312

ಆದರೆ ಕನ್ನಡಿಗರಿಗೆ ಹೆಚ್ಚು ಪರಿಚಯವಾಗಿದ್ದು ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ಹಾಡು ಹಾಡಿದ ಮೇಲೆ

412

ರಾಬರ್ಟ್ ಹಾಡಿನ ಮೂಲಕವೇ ಸಿಕ್ಕಾಪಟ್ಟೆ ಹಿಟ್ ಆಗಿದ್ದಾರೆ ಸಿಂಗರ್ ಮಂಗ್ಲಿ

512

ಗಾಯಕಿ ಮಂಗ್ಲಿ ಬಹಳಷ್ಟು ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ.

612

ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಂಗ್ಲಿ ಹಾಡಿದ ಹಾಡಿನ ತುಣುಕು ಎಲ್ಲರ ಸ್ಟೇಟಸ್ನಲ್ಲಿ ವೈರಲ್ ಆಗುತ್ತಿದೆ

712

ಸತ್ಯಾವತಿ ರಾಥೋಡ್ ಎಂಬುದು ಮಂಗ್ಲಿಯ ನಿಜವಾದ ಹೆಸರು.

812

ಆದರೆ ಪ್ರಸಿದ್ಧಿಯಾಗಿದ್ದು ಮಂಗ್ಲಿ ಎಂದು.

ಆದರೆ ಪ್ರಸಿದ್ಧಿಯಾಗಿದ್ದು ಮಂಗ್ಲಿ ಎಂದು.
912

ಈಕೆ ಗಾಯಕಿ, ಟಿವಿ ನಿರೂಪಕಿ, ನಟಿಯೂ ಹೌದು

ಈಕೆ ಗಾಯಕಿ, ಟಿವಿ ನಿರೂಪಕಿ, ನಟಿಯೂ ಹೌದು
1012

ಈಕೆ ಪ್ರಸಿದ್ಧ ಬಂಜಾರಾ ಡ್ರೆಸ್ ಧರಿಸುವುದಕ್ಕೆ ಫೇಮಸ್.

1112

ಯೂಟ್ಯೂಬ್ನಲ್ಲಿ ಈಕೆಯ ತೆಲುಗು ಹಾಡುಗಳು ಸಿಕ್ಕಾಪಟ್ಟೆ ಹಿಟ್

1212

ಭಾರತ ಮಾತ್ರವಲ್ಲದೆ ವಿದೇಶಗಳ ವೇದಿಕೆಯಲ್ಲಿಯೂ ಕಾರ್ಯಕ್ರಮ ಕೊಟ್ಟಿದ್ದಾರೆ ಮಂಗ್ಲಿ

Latest Videos