ಹಾಟ್ ಪೋಸ್ ಕೊಡ್ತಿದ್ದಾಗ ಮೌನಿ ಮನಸಿನಲ್ಲಿದ್ದ ವಿಚಾರ ಇದು
ಬಾಲಿವುಡ್ ನಟಿ ಮೌನಿ ರಾಯ್ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋ ಶೂಟ್ ಮಾಡ್ತಿದ್ದಾಗ ತಾವೇನು ಯೋಚನೆ ಮಾಡ್ತಿದ್ದೆ ಎಂಬುದನ್ನು ಹೇಳಿದ್ದಾರೆ.
ಕೆಜಿಎಫ್ ನಟಿ ಮೌನಿ ರಾಯ್ ಸಿಕ್ಕಾಪಟ್ಟೆ ಫೋಟೋ ಶೂಟ್ ಮಾಡುತ್ತಿರುತ್ತಾರೆ.
ತಮ್ಮ ಫ್ಯಾಷನ್, ಪೋಸ್, ಸ್ಟೈಲ್ನಿಂದ ಸುದ್ದಿಯಲ್ಲಿರ್ತಾರೆ ನಾಗಿನ್ ನಟಿ.
ಇದೀಗ ಮೌನಿ ರಾಯ್ ಏಣಿಯಾಟ ಆಡಿದ್ದಾರೆ, ಏನು ಏಣಿಯಾಟ ಅಂತ ಕೇಳ್ತೀರಾ..?
ಮೌನಿಯ ಈ ಫೋಟೋಶೂಟ್ ಪ್ರಾಪರ್ಟಿ ಒಂದು ಏಣಿ. ಸಿಂಪಲ್ ಲೊಕೇಷನ್
ಏಣಿ ಮೇಲೆ ಎದ್ದು, ಬಿದ್ದು, ಮಲಗಿ ಹಾಟ್ ಲುಕ್ನಲ್ಲಿ ಪೋಸ್ ಕೊಟ್ಟಿದ್ದಾರೆ.
ಏನಾದ್ರೂ ಕಾವ್ಯಾತ್ಮಕವಾಗಿ ಬರೆಯುತ್ತಿದ್ದೆ, ಆದ್ರೆ ನಿಜಕ್ಕೂ ಬರೀ ಆಹಾರದ್ದೇ ಕನಸು ಕಾಣ್ತಿದ್ದೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.