ಮಾಲ್ಡೀವ್ಸ್ನಲ್ಲಿ ಗೆಳತಿಯರೊಂದಿಗೆ ಆಲಿಯಾ ಸಿಕ್ಕಾಪಟ್ಟೆ ಹಾಟ್.. ಅದು ಕಾಣ್ತಿದೆ ಎಂದ್ರು!
ಬಾಲಿವುಡ್ ನಟಿ ಆಲಿಯಾ ಭಟ್ ಗೆಳತಿಯರೊಂದಿಗೆ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋಗಳನ್ನು ಮೂವರು ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.
ಆಲಿಯಾ ಭಟ್ ಮಾಲ್ಡೀವ್ಸ್ ನಿಂದಲೇ ಬಿಸಿ ಏರಿಸುವ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸಹೋದರಿ ಶಹೀನ್ ಭಟ್ ಸಹ ಆಲಿಯಾಗೆ ಸಾಥ್ ನೀಡಿದ್ದಾರೆ.
ಆಲಿಯಾ ಗೆಳತಿಯರಾದ ಆಕಾಂಕ್ಷಾ ರಂಜನ್ ಕಪೂರ್, ಅನುಷ್ಕಾ ರಂಜನ್ ಕಪೂರ್ ಸಹ ಪೋಸ್ ಕೊಟ್ಟಿದ್ದಾರೆ.
ಬಿಕಿನಿಯಲ್ಲಿ ಪೋಸ್ ಕೊಟ್ಟಿರುವ ಎಲ್ಲರೂ ಹುಡುಗರ ಎದೆ ಬಡಿತವನ್ನು ಜಾಸ್ತಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಬಗೆಬಗೆಯ ಕಮೆಂಟ್ ಗಳು ಹರಿದು ಬರುತ್ತಿವೆ.
ಭಾರತದ ಬಹುತೇಕ ಸೆಲೆಬ್ರಿಟಿಗಳು ರಜಾ ದಿನ ಕಳೆಯಲು ಮಾಲ್ಡೀವ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಆಲಿಯಾ ಭಟ್ ಗೆಳತಿಯರೊಂದಿಗೆ ನೀಡಿರುವ ಪೋಸ್ ಹುಬ್ಬೇರಿಸುವಂತೆ ಮಾಡಿದೆ.