ಹಾಟ್, ರೊಮ್ಯಾಂಟಿಕ್ ಲುಕ್ನಲ್ಲಿ ಬಿಪಾಶಾ, ಮಾಲ್ಡೀವ್ಸ್ನಲ್ಲಿ ಪತಿ ಜೊತೆ ಫನ್
ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಇಲ್ನೋಡಿ ಫೋಟೋಸ್
ಬಾಲಿವುಡ್ ನಟಿ ಬಿಪಾಶಾ ಬಸು ಅವರ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.
ನಟಿಯ ರಜಾದಿನದ ಚಿತ್ರಗಳು ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗಿವೆ.
ಪತಿ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ಮಾಲ್ಡೀವ್ಸ್ ವೆಕೇಷನ್ಗೆ ತೆರಳಿದ್ದಾರೆ ನಟಿ.
ಇದೀಗ ನಟಿ ತನ್ನ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಅದ್ಭುತ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ
ಗುಲಾಬಿ ಬಣ್ಣದ ಬಿಕಿನಿಯನ್ನು ಧರಿಸಿ ವಾಟರ್ ಬೇಬಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಲ್ಡೀವ್ಸ್ನ ನೀಲಿ ನೀರಿನಲ್ಲಿ ಕೂಲ್ ಆಗಿದ್ದಾರೆ ನಟಿ.
ಹೆವೆನ್ ಎಂದು ತಮ್ಮ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ನಟಿ ಪತಿಯ ಜೊತೆ ರೊಮ್ಯಾಂಟಿಕ್ ಮೂಡ್ನಲ್ಲಿ ವೆಕೇಷನ್ ಎಂಜಾಯ್ ಮಾಡಿದ್ದಾರೆ
ರೋಸ್ ಪಿಂಕ್ ಬಿಕಿನಿ, ಸ್ಲಿಟ್ ಡ್ರೆಸ್ ಸೇರಿ ವಾಟರ್ ಬೇಬಿ ಲುಕ್ಗೂ ಫ್ಯಾಷನ್ ಟಚ್ ಕೊಟ್ಟಿದ್ದಾರೆ ನಟಿ