Kannada

ಚಳಿಗಾಲದಲ್ಲಿ ಬೆಲ್ಲ ಸೇವನೆ ಲಾಭಗಳು

ತುಂಬಾ ಜನ ಪ್ರತಿದಿನ ಸಕ್ಕರೆಯನ್ನ ತುಂಬಾ ವಿಧಗಳಲ್ಲಿ ಉಪಯೋಗಿಸ್ತಾರೆ. ಆದ್ರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ.ಸಕ್ಕರೆ ಬದಲು ಬೆಲ್ಲ ತಿನ್ನಿ ಅಂತಾ ಹೇಳ್ತಾರೆ. ಎರಡೂ ಕಬ್ಬಿನಿಂದಲೇ ಮಾಡಿದ್ರೂ ಹೇಗೆ ಬೆಲ್ಲ ಆರೋಗ್ಯಕರ

Kannada

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶೀತ, ಜ್ವರ ಬರದಂತೆ ತಡೆಯುತ್ತವೆ.

 

Image credits: Pinterest
Kannada

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಬೆಲ್ಲ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಂದರೆ ಚಳಿಗಾಲದಲ್ಲಿ ಬೆಲ್ಲ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. 

 

Image credits: Getty
Kannada

ದೇಹಕ್ಕೆ ಉಷ್ಣತೆ

ಚಳಿಗಾಲದಲ್ಲಿ ಬೆಲ್ಲ ಸೇವಿಸುವುದರಿಂದ ದೇಹವು ಬೆಚ್ಚಗಿರುತ್ತದೆ. ಹೆಚ್ಚು ಚಳಿ ಅನಿಸುವುದಿಲ್ಲ. 

 

Image credits: Pinterest
Kannada

ದೇಹದ ವಿಷವನ್ನು ತೆಗೆದುಹಾಕುತ್ತದೆ

ಬೆಲ್ಲವನ್ನು ತಿಂದರೆ ರಕ್ತ ಮತ್ತು ಲಿವರ್‌ನಲ್ಲಿರುವ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ಹಾಗೆಯೇ ದೇಹ ಶುದ್ಧಿಯಾಗುತ್ತದೆ. 

Image credits: Pinterest
Kannada

ಪೋಷಕಾಂಶಗಳಿಂದ ತುಂಬಿದೆ

ಬೆಲ್ಲದಲ್ಲಿ ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮುಂತಾದ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. 

Image credits: Pinterest
Kannada

ಕೆಮ್ಮು, ಶೀತದಿಂದ ಪರಿಹಾರ

ಚಳಿಗಾಲದಲ್ಲಿ ಬೆಲ್ಲವನ್ನು ತಿನ್ನುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಹಾಗೆಯೇ ಉಸಿರಾಟದ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ. 

Image credits: stockphoto

ಕಿಡ್ನಿ ಆರೋಗ್ಯಕ್ಕೆ ಹಾನಿಕಾರಕವಾದ 5 ಅಭ್ಯಾಸಗಳು

ಮನೆಯಿಂದ ಹೊರಗೆ ಹೊರಡುವ ಮುನ್ನ ಮೊಸರು-ಸಕ್ಕರೆ ತಿನ್ನಬೇಕು ಏಕೆ?

ದಿನಕ್ಕೆ ಒಂದೆರಡು ಬೇವಿನ ಎಲೆ ತಿಂದ್ರೆ ಸಿಗುತ್ತೆ ಉತ್ತಮ ಆರೋಗ್ಯ

ಆರೋಗ್ಯಕರ ಕೂದಲು ಬೆಳವಣಿಗೆಗೆ ಅತ್ಯುತ್ತಮ ಆಹಾರ