ಫ್ಲರ್ಟ್ ಮಾಡಿ ನಾಚ್ಕೊಳ್ತಾರೆ ಅರ್ಜುನ್ ರೆಡ್ಡಿ ಚೆಲುವೆ..!

First Published Feb 12, 2021, 3:30 PM IST

ಅರ್ಜುನ್ ರೆಡ್ಡಿ ಸಿನಿಮಾದ ಬಬ್ಲಿ ಚೆಲುವೆ ಶಾಲಿನಿ ಯಾರ ಜೊತೆಗೋ ಫ್ಲರ್ಟ್ ಮಾಡ್ತಿದ್ದಾರೆ, ತುಂಬಾ ನಾಚ್ಕೊಳ್ತಿದ್ದಾರೆ. ಇಲ್ನೋಡಿ ಫೋಟೋಸ್