ಐಸ್‌ಕ್ರೀಂ ಫ್ಲೇವರ್ಸ್‌ ಡ್ರೆಸ್‌ನಲ್ಲಿ ಬಾಲಿವುಡ್ ನಟಿಯರು..! ಎಷ್ಟು ಕ್ಯೂಟ್ ಕಾಣ್ತಾರೆ ನೋಡಿ

First Published 6, Sep 2020, 11:38 AM

ಕೊರೋನಾ ವೈರಸ್‌ನಿಂದಾಗಿ ಕೆನ್ನಾಸ್‌ನಲ್ಲಿ ಐಶ್ವರ್ಯಾಳನ್ನು ನೋಡೋ ಅವಕಾಶ ಮಿಸ್ ಆಗಿದೆ. ಐಶ್ವರ್ಯಾ ಬಹಳಷ್ಟು ಜನರಿಗೆ ನಿಜವಾದ ಫ್ಯಾಷನ್ ಐಕನ್. 1994ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದಾಗಿನಿಂದ ಇಲ್ಲಿನವರೆಗಿನ ಆಕೆಯ ಪಯಣ ಅದ್ಭುತ. ಆಕೆಯ ಫ್ಯಾಷನ್ ಸೆನ್ಸ್ ಬಹಳಷ್ಟು ಜನರಿಗೆ ಪ್ರಿಯ. ಐಸ್‌ಕ್ರೀಂ ಫ್ಲೇವರ್ಸ್‌ ಡ್ರೆಸ್‌ನಲ್ಲಿ ಬಾಲಿವುಡ್ ನಟಿಯರು ಎಷ್ಟು ಕ್ಯೂಟ್ ಕಾಣ್ತಾರೆ ನೋಡಿ

ಐಶ್ವರ್ಯಾ ರೈ: ನಟಿ ಐಶ್ವರ್ಯಾ ರೈ ಸ್ಟ್ರಾಬೆರಿ ಮತ್ತು ಡ್ರೈ ಫ್ರೂಟ್ಸ್ ಬಣ್ಣದ ಫ್ರಾಕ್‌ನಲ್ಲಿ ಡ್ರೈಫ್ರೂಟ್ಸ್ ಮಿಕ್ಸ್‌ಡ್ ಐಸ್‌ಕ್ರಿಂನಂತೆಯೇ ಕಾಣಿಸುತ್ತಾರೆ.

ಕೈರಾ ಅಡ್ವಾಣಿ: ನಟಿ ಕೈರಾ ಅಡ್ವಾಣಿ ಉಟ್ಟ ಬೇಬಿ ಪಿಂಕ್ ಬಣ್ಣದ ಸೀರೆ ನಮ್ಮ ಬಾಲ್ಯದ ಕ್ಯಾಂಡಿ ಐಸ್‌ನ್ನು ನೆನಪಿಸುತ್ತದೆ.

ಆಲಿಯಾ ಭಟ್: ಅವಾರ್ಡ್ ಫಂಕ್ಷನ್‌ನಲ್ಲಿ ಕಾಣಿಸಿಕೊಂಡ ಅಲಿಯಾ ಭಟ್ ಧರಿಸಿದ ಡ್ರೆಸ್ ಸಾಲ್ಟೆಡ್ ಕೆರಾಮೆಲ್ ಐಸ್‌ಕ್ರಿಂ ನೆನಪಿಸುವಂತಿದೆ.

ಅನುಷ್ಕಾ ಶರ್ಮಾ: ನಟಿ ಅನುಷ್ಕಾ ಶರ್ಮಾ ಧರಿಸಿದ ಫ್ಯಾಷನ್ ಡ್ರೆಸ್ ಆರೆಂಜ್ ಬಾರ್ ಐಸ್ಕ್ರೀಂನ ನೆನಪು ತರುತ್ತದೆ.

ಪ್ರಿಯಾಂಕ ಚೋಪ್ರಾ: ನಟಿ ಪ್ರಿಯಾಂಕ ಚೋಪ್ರಾ ಧರಿಸಿದ ಗೌನ್ ಕಲರ್ ನೋಡಿದ್ರೆ ಥೇಟ್ ಸ್ಟ್ರಾಬೆರಿ ಐಸ್‌ಕ್ರಿಂ ಕಣ್ಮುಂದೆ ಬರುವಂತಿದೆ.

ಕತ್ರೀನಾ ಕೈಫ್: ನಟಿ ಕತ್ರೀನಾ ಕೈಪ್ ಡ್ರೆಸ್ ನೋಡಿದ್ರೆ ಥೇಟ್ ಚಾಕಲೇಟ್ ಬಣ್ಣ ಹಚ್ಚಿದಂತಿದೆ. ಚಾಕಲೇಟ್ ಐಸ್‌ಕ್ರೀಂ ಜೊತೆ ಚಾಕಲೇಟ್ ತುಣುಕು ಬಿದ್ರೆ ಹೇಗಿರ್ಬೋದು ಹಾಗಿದೆ ಕತ್ರೀನಾ ಡ್ರೆಸ್

ದೀಪಿಕಾ ಪಡುಕೋಣೆ: ದೀಪಿಕಾ ಧರಿಸಿದ ಸ್ಲಿಟ್ ಡ್ರೆಸ್ ವೆನಿಲ್ಲಾ ಐಸ್‌ಕ್ರೀಂ ನೆನಪಿಸುತ್ತದೆ.

Fashion

Fashion

ತಾರಾ ಸುತಾರಿಯಾ: ಗೋಲ್ಡನ್ ಲೆಹಂಗ ಹಾಕಿದ ನಟಿ ತಾರಾ ಸುತಾರಿಯಾ ಮ್ಯಾಂಗೋ ಐಸ್‌ಕ್ರೀಂ ನೆನಪಿಸುತ್ತಾರೆ.

loader