ಪೇಪರ್ ಸುತ್ತಿಕೊಂಡ ಪಾಯಲ್ ನೋಡ್ರಪ್ಪಾ, ಏನಪ್ಪಾ ಇದು ಹೊಸ ಚಾಲೆಂಜಾ!
ಆರ್ಎಕ್ಸ್ 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದವರು ನಟಿ ಪಾಯಲ್ ರಜಪೂತ್. ದಿಂಬಿನ ಡ್ರೆಸ್ ತೊಟ್ಟು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಪೇಪರ್ ಡ್ರೆಸ್ ಸರದಿ.
ನಟಿಯರ ನಡುವೆ ದಿಂಬಿನ ಡ್ರೆಸ್ ಚಾಲೆಂಜ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಟ್ರೆಂಡ್ ಸೆಟ್ ಮಾಡಿತ್ತು.
ಹಿಂದೊಮ್ಮೆ ಅದಾ ಖಾನ್ ಸಹ ಮೈಗೆ ಪೇಪರ್ ಸುತ್ತಿಕೊಂಡು ಸುದ್ದಿ ಮಾಡಿದ್ದರು.
'ಆರ್ಡಿಎಕ್ಸ್ ಲವ್' ಸಿನಿಮಾ ಸೀನ್ಗಳ ಮೂಲಕ ಪಾಯಲ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು.
ಪದೇ ಪದೇ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಪೋರ್ನ್ ನಟಿ ಎಂದು ಜನ ಜರಿದಿದ್ದರು
Payal rajpooth
ಆರಂಭದಲ್ಲಿ ಪಂಜಾಬಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
15 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ತೆಲುಗು ಮತ್ತು ತಮಿಳಿನಲ್ಲಿ ಬಲು ಬೇಡಿಕೆ ಇಟ್ಟುಕೊಂಡಿದ್ದಾರೆ.