ಅಬ್ಬಬ್ಬಾ! ಐಎಎಸ್ ಸಂದರ್ಶನದಲ್ಲಿ ಇಂಥಾ ಪ್ರಶ್ನೆಗಳನ್ನೂ ಕೇಳ್ತಾರಾ?
ನೀವೇನಾದ್ರೂ ಐಎಎಸ್ ಅಧಿಕಾರಿಯಾಗಬೇಕು ಅಂತ ಅನ್ಕೊಂಡಿದ್ರೇ ಅದಕ್ಕೆ ತುಂಬಾ ಕಠಿಣವಾದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. IAS ಆಗಬೇಕಾದರೆ ಮೊದಲು ನೀವು UPSC ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ ಅಷ್ಟೇ ಅಲ್ಲದೆ ಸಂದರ್ಶನಕ್ಕೂ ತಯಾರಾಗಿ ಅದರಲ್ಲೂ ಪಾಸ್ ಆಗಬೇಕಿರುವುದು ಬಹಳ ಮುಖ್ಯ. ಈ ಪರೀಕ್ಷೆಯಲ್ಲಿ ಪಾಸ್ ಆಗುವುದು ಎಷ್ಟು ಕಷ್ಟವೋ ಸಂದರ್ಶನವನ್ನು ಎದುರಿಸುವುದು ಅಷ್ಟೇ ಕಷ್ಟದ ಕೆಲಸ. UPSC ಸಂದರ್ಶನದಲ್ಲಿ ಅಧಿಕಾರಿಗಳು ಕೇಳುವ ಪ್ರಶ್ನೆಗಳು ಎಷ್ಟು ವಿಚಿತ್ರವಾಗಿ ಇರುತ್ತವೆಯೆಂದರೆ ಸಂದರ್ಶನಕ್ಕೆ ಹೋದವರು ತಲೆ ತಿರುಗಿ ಬಿದ್ದರೆ ಆಶ್ಚರ್ಯವಿಲ್ಲ. ಇಂಟರ್ವ್ಯೂಗೆ ತೆರಳಿದ ಅಭ್ಯರ್ಥಿಗಳ IQ ಟೆಸ್ಟ್ ಮಾಡುವದಕ್ಕೆ ಸಾಕಷ್ಟು ವಿಚಿತ್ರವಾದ ಪ್ರಶ್ನೆಗಳನ್ನು ಕೇಳುತ್ತಾರೆ.ಹೀಗೆ ಒಬ್ಬಳು ಹುಡುಗಿ ತನಗೆ ಕೇಳಿದ ತಲಾಕ್ ಗೆ ಮೂಲ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಅಧಿಕಾರಿಗಳಿಗೆ ನಿರಾಶೆ ಉಂಟುಮಾಡಿದ್ದಾರೆ.
ಉತ್ತರ: ಹಣೆಯ ಮೇಲೆ ಸಿಂಧೂರ ಇಟ್ಟುಕೊಳ್ಳುವುದು.
ಉತ್ತರ:ಬೆಂಕಿಕಡ್ಡಿ,
ಉತ್ತರ: ಎಲ್ಲರೂ ಇದಕ್ಕೆ ಉತ್ತರ ಸಂಸಾರದಲ್ಲಿ ಗಲಾಟೆ ಎಂದುಕೊಳ್ಳುತ್ತಾರೆ ಆದರೆ ಇದಕ್ಕೆ ಅಸಲಿ ಕಾರಣವೆಂದರೆ "ಮದುವೆ" ಯಾಕಂದ್ರೆ ಮದುವೆ ಇಲ್ಲ ಅಂದ್ರೆ ವಿಚ್ಚೇದನವೂ ಇರುವುದಿಲ್ಲ.
ಉತ್ತರ: ವಯಸ್ಸು
ಉತ್ತರ: ಯಾವೊಬ್ಬ ವ್ಯಕ್ತಿ ತನ್ನ ಮೆನೆಗೆ ಇಂಟರ್ನೆಟ್ ಕನೆಕ್ಷನ್ ತೆಗೆದುಕೊಂಡಿರುತ್ತಾನೋ ಅವನೇ ಅದರ ಮಾಲೀಕ.
ಉತ್ತರ: ಆಕೆಯ ಕೋಣೆಯ ಸಂಖ್ಯೆ 1935 ಆಗಿರುತ್ತದೆ .
ಉತ್ತರ : ಐಸ್ ಬ್ಲಾಕ್ಗಳ ಸಹಾಯದಿಂದ
ಉತ್ತರ : ಉತ್ತರ ಕೊರಿಯಾ.
ಉತ್ತರ : ಆಮ್ಲಜನಕ
ಉತ್ತರ : ಸೊನ್ನೆ
ಉತ್ತರ : ಒಂದು ಬಾರಿಯೂ ಬರುವುದಿಲ್ಲ