ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಕೇಳಬಹುದಾದ ಟ್ರಿಕ್ಕಿ ಪ್ರಶ್ನೆಗಳು ಇವು

First Published 22, Aug 2020, 6:51 PM

ಐಎಎಸ್, ಐಪಿಎಸ್, ಯುಪಿಎಸ್ ಸಿ ಸೇರಿದಂತೆ ದೇಶದ ಅತೀ ಕಷ್ಟಕರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ.. ಹಾಗಿದ್ರೆ ನೀವು ಟ್ರಿಕ್ಕಿ ಪ್ರಶ್ನೆ ಹಾಗೂ ಫನ್ನಿಯೆಸ್ಟ್ ಉತ್ತರಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಅಗತ್ಯ. ಕೆಲ ಟ್ರಿಕ್ಕಿ ಪ್ರಶ್ನೆ ಹಾಗೂ ಫನ್ನಿಯೆಸ್ಟ್ ಉತ್ತರಗಳು ಈ ಕೆಳಗಿನಂತಿವೆ ನೋಡಿ.

ಉತ್ತರ: ಈ ರೀತಿ ಪ್ರಶ್ನೆಗಳು ಕೇಳಿದಾಗ ಇನ್ನಿಲ್ಲದ ಸಿಟ್ಟು ಬರಬಹುದು. ಇಲ್ಲಿ ನಿಮ್ಮ ಕೋಪವನ್ನು ನೀವು ಕಳೆದುಕೊಳ್ಳಬಾರದು. ಏಕೆಂದರೆ ಒಬ್ಬ ಅದ್ಭುತ ಅಭ್ಯರ್ಥಿಯು ಯಾವಾಗಲೂ ತಾಳ್ಮೆಯಿಂದ ಇರುತ್ತಾನೆ ಮತ್ತು ಅವನ / ಅವಳ ಮುಂದೆ ಎದ್ದಿರುವ ಪ್ರಶ್ನೆಗಳಿಗೆ ಉತ್ತಮ ಉತ್ತರವನ್ನು ನೀಡುತ್ತಾನೆ. ಹಾಗಾಗಿ ನಾನು ನನ್ನ ಚಿಕ್ಕ ತಂಗಿಯನ್ನು ಟವೆಲ್‌ನಿಂದ  ಮುಚ್ಚುತ್ತೇನೆ ಎಂದು ಉತ್ತರಿಸಿ.

ಉತ್ತರ: ಕೇಳಿದ ಈ ಪ್ರಶ್ನೆಯಲ್ಲಿ ಉತ್ತರವಿದೆ. ಹೆಸರಿಸಲಾದ ಬೆಕ್ಕಿನ ಹೆಸರು ‘WHAT.’ ನಿಮ್ಮ ಪ್ರೆಸೆನ್ಸ್ ಆಫ್ ಮೈಂಡನ್ನು ಪರೀಕ್ಷಿಸಲು ಇಂಥ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೆನಪಿರಲಿ.

ಉತ್ತರ: 4 ಮತ್ತು 5 ಯಾವಾಗಲೂ  9 ಆಗಿರುತ್ತದೆ. ನಿಮ್ಮ ಚುರುಕುತನ ಇಲ್ಲಿ ಪರೀಕ್ಷಿಸಲ್ಪಡುತ್ತದೆ, ಆದ್ದರಿಂದ ಹೆಚ್ಚಿನದನ್ನು ಅತಿಯಾಗಿ ಯೋಚಿಸುವ ಬದಲು, ಈ ಪ್ರಶ್ನೆಗಳಿಗೆ ಉತ್ತರಿಸಲು ನೀವು ಗೊಂದಲಕ್ಕೀಡಾಗದೆ ಯೋಚಿಸಬೇಕು.

ಉತ್ತರ: ಸಂದರ್ಶನ ಹಾಲ್‌ನೊಳಗೆ ಅಭ್ಯರ್ಥಿಯು ಒತ್ತಡವನ್ನು ಅನುಭವಿಸುತ್ತಿದ್ದರೆ, ಅವನು / ಅವಳು ಈ ರೀತಿಯ ಟ್ರಿಕ್ಕಿ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ನಿಮ್ಮ ವಿಶ್ವಾಸಾರ್ಹ ಮಟ್ಟವನ್ನು ಎಂದಿಗೂ ಬಿಟ್ಟುಕೊಡಬೇಡಿ. ಅರ್ಧ ಕತ್ತರಿಸಿದ ಸೇಬು ಇನ್ನರ್ಧ ಸೇಬಿನ ತರಹ ಕಾಣುತ್ತದೆ. ಈ ಪ್ರಶ್ನೆ ಕೇಳಿದಾಗ ತುಂಬಾ ನಾಜೂಕಾಗಿ ಉತ್ತರಿಸಿ.

ಕಾಂಕ್ರೇಟ್ ನೆಲವನ್ನು ಹೊಡೆಯುವುದು ತುಂಬಾ ಕಷ್ಟ. ಇಲ್ಲಿ ಇಲ್ಲದನ್ನು ಯೋಚಿಸಬಾರರು. ಈ ರೀತಿಯ ಪ್ರಶ್ನೆಗಳಿಗೆ ವಿಶಿಷ್ಟ ರೀತಿಯಲ್ಲಿ ಯೋಚಿಸಿ.

ಉತ್ತರ: ಎಂತಹವರಿಗೂ ಇಂತಹ ಪ್ರಶ್ನೆ ಕೇಳಿದಾಗ ಖಂಡಿತಾ ಕೋಪ ಬರಬಹುದು. ಆದ್ರೆ ನೀವು ಸಂದರ್ಶನ ರೌಂಡ್‌ನಲ್ಲಿ ಇದ್ದೀರಾ ಎಂಬುವುದು ನೆನಪಿಟ್ಟುಕೊಳ್ಳಿ. ಹಾಗಾಗಿ ಈ ಪ್ರಶ್ನೆ ಕೇಳಿದಾಗ ಕೂಲ್ ಆಗಿ ಉತ್ತರಿಸಿ, ನೀವು ಕಲಿತಿದ್ದೀರಾ ಹಾಗೂ ಒಳ್ಳೆಯ ಕೆಲಸದಲ್ಲಿ ಕೂಡಾ ಇದ್ದೀರಾ. ಹಾಗಾಗಿ ನಿಮಗಿಂತ ಒಳ್ಳೆಯ ಮ್ಯಾಚ್ ನನ್ನ ಸಹೋದರಿಗೆ ಸಿಗಲು ಸಾಧ್ಯವಿಲ್ಲ ಎಂದು ಉತ್ತರಿಸಿ. ಈ ಪ್ರಶ್ನೆ ನೀವು ಹೇಗೆ ಕೋಪವನ್ನ ಕಂಟ್ರೋಲ್ ಮಾಡಬಲ್ಲಿರೀ ಎಂದು ಟೆಸ್ಟ್ ಮಾಡಲು ಕೇಳಲಾಗುತ್ತದೆ.

ಅಭ್ಯರ್ಥಿಗಳ ಉತ್ತರ “ಚಹಾ”. ನಿಮ್ಮ ಮುಂದಿರುವ ಪ್ರಶ್ನೆ (ಯು - ವರ್ಣಮಾಲೆಯ ಅಕ್ಷರ), ಆದ್ದರಿಂದ ಅವರು ಟೀ (ಟಿ) ಗೆ ಉತ್ತರಿಸಿದರು. ನಿಮ್ಮ ನಿಖರತೆಯನ್ನು ಪರೀಕ್ಷಿಸಲು ಈ ಐಎಎಸ್ ಸಂದರ್ಶನದಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಉತ್ತರ: ಕೋಣೆಯ ಸಂಖ್ಯೆ 3., ಏಕೆಂದರೆ ಮೂರು ವರ್ಷಗಳು ಕಾಲ ಹಸಿವಿನಿಂದ ಇದ್ರೆ ಸಿಂಹ ಸಾಯುತ್ತವೆ. ಈ ಪ್ರಶ್ನೆಗಳನ್ನು ಐಎಎಸ್ ಸಂದರ್ಶನ ಅಭ್ಯರ್ಥಿಯ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಮತ್ತು ಪರೀಕ್ಷಿಸಲು ಈ ತರಹದ ಪ್ರಶ್ನೆಗಳನ್ನ ಕೇಳಲಾಗುತ್ತದೆ.

ಉತ್ತರ: ಲಂಚ್ ಹಾಗೂ ಬ್ರೇಕ್ ಫಾಸ್ಟ್.

ಉತ್ತರ: ಲಂಚ್ ಹಾಗೂ ಬ್ರೇಕ್ ಫಾಸ್ಟ್.

ಉತ್ತರ: ನೋ ಪ್ರಾಬ್ಲಂ ಆತ ಹಗಲು ಮಲಗಿಲ್ಲ ಎಂದಾದ್ರೂ ರಾತ್ರಿ ಮಲಗ ಬಲ್ಲನು

loader