ಅಬ್ಬೋ..! ಐಎಎಸ್ ಸಂದರ್ಶನದಲ್ಲಿ ಹೀಗೂ ಪ್ರಶ್ನೆ ಕೇಳ್ತಾರಾ..?
ಕೆಲ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಬಳಿಕ ಸಂದರ್ಶನ ರೌಂಡ್ ಇರುತ್ತದೆ. ಈ ಸಂದರ್ಶನದಲ್ಲಿ ನಿಮಗೆ ಟ್ರಿಕ್ಕಿ ಹಾಗೂ ನಿಮ್ಮನ್ನ ಕಂಫ್ಯೂಸ್ ಮಾಡುವ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಇಲ್ಲಿ ನಿಮ್ಮ ಪುಸ್ತಕದ ಬದನೆಕಾಯಿ ಕೇಳುವ ಬದಲು, ನಿಮ್ಮ ಜಾಣತನ ಹಾಗೂ ನೀವು ಎಷ್ಟು ಆಕ್ಟೀವ್ ಆಗಿ ಉತ್ತರಿಸುತ್ತೀರಾ ಎಂದು ಚೆಕ್ ಮಾಡಲು ಇಂತಹ ಪ್ರಶ್ನೆಗಳನ್ನ ಕೇಳುತ್ತಾರೆ.
ಉತ್ತರ: ಒಂದೂ ಸಾರಿಯೂ ಬರುವುದಿಲ್ಲ
ಉತ್ತರ: ತಟ್ಟೆ
ಉತ್ತರ: ವಯಸ್ಸು
ಉತ್ತರ: ಎಸೆಯುತ್ತಾರೆ.
ಉತ್ತರ: ಅಕ್ಟೋಪಸ್.
ಉತ್ತರ: ಸಮುದ್ರ ತೀರದಲ್ಲಿರುವ ಕೋಲ್ಕತ್ತಾದಲ್ಲಿ ಸೆಖೆ ಹೆಚ್ಚಿರುವ ಕಾರಣ, ಸೂರ್ಯ ಕಿರಣಗಳನ್ನು ಹೀರದ ಬಿಳಿ ಬಟ್ಟೆಯನ್ನೇ ಸಮವಸ್ತ್ರವನ್ನಾಗಿ ಬ್ರಿಟಿಷರು ಸಿದ್ಧಗೊಳಿಸಿದರು. ಅದೇ ಇಂದಿಗೂ ಮುಂದುವರಿಯುತ್ತಿದೆ.
ಉತ್ತರ: ಸೋಡಿಯಂ
ಉತ್ತರ: ನಾರ್ವೆಯಲ್ಲಿ ರಾತ್ರಿ ಕೇವಲ 40 ನಿಮಿಷಗಳಿರುತ್ತವೆ. ಅದಕ್ಕೆ ಈ ರಾಷ್ಟ್ರವನ್ನು 'Country of midnight sun' ಎಂದೇ ಕರೆಯುತ್ತಾರೆ.
ಉತ್ತರ: ಯಾವ ದೇಶದಲ್ಲಿ ಕೇವಲ 40 ನಿಮಿಷಗಳ ರಾತ್ರಿ ಇರುತ್ತದೆ?
ಗಡಿಯಾರದಲ್ಲಿ 11ಕ್ಕೆ 2 ಸೇರಿಸಿದಾಗ ಉತ್ತರ 1 ಆಗುತ್ತದೆ. 11 ಗಂಟೆ ನಂತರ 12 ಹಾಗೂ 1 ಗಂಟೆಯಾಗುತ್ತದೆ.