ಅತ್ಯಾಧುನಿಕ ತಂತ್ರಜ್ಞಾನದ ನೂತನ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ!

First Published Feb 11, 2021, 7:05 PM IST

ಮೂರು ಹೊಸ ಬಣ್ಣ, ಹೊಸ ತಂತ್ರಜ್ಞಾನ, ಹೊಸ ಫೀಚರ್ಸ್ ಹಾಗೂ ಮತ್ತಷ್ಟು ಆಕರ್ಷಕ ವಿನ್ಯಾಸದೊಂದಿಗೆ ನೂತನ ರಾಯಲ್ ಎನ್‌ಫೀಲ್ಡ್ ದಿ ಹಿಮಾಲಯನ್ ಬೈಕ್ ಬಿಡುಗಡೆಯಾಗಿದೆ. ಭಾರತದ ಅತ್ಯುತ್ತಮ ಆಫ್ ರೋಡ್ ಹಾಗೂ ಎಲ್ಲಾ ರಸ್ತೆಗಳಿಗೂ ಹೇಳಿ ಮಾಡಿಸಿದ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ ಹಿಮಾಲಯನ್ ಬೈಕು ಕುರಿತ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.