ವಿರಾಟ್ ಕೊಹ್ಲಿ to ಬಾದ್‌ಶಾ; ಸೆಲೆಬ್ರೆಟಿಗಳಲ್ಲಿದೆ ಸೆಕೆಂಡ್ ಹ್ಯಾಂಡ್ ಕಾರು!

First Published 18, Aug 2019, 7:05 PM IST

ಬೆಂಗಳೂರು(ಆ.18): ಬಾಲಿವುಡ್ ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು, ಉದ್ಯಮಿಗಳು ಸೇರಿದಂತೆ ಹಲವು ಶ್ರೀಮಂತರು  ಹೊಚ್ಚ ಹೊಸ ಕಾರಿನ ಜೊತೆಗೆ ಸೆಕೆಂಡ್ ಹ್ಯಾಡ್(Used cars) ಕಾರುಗಳನ್ನು ಬಳಸುತ್ತಾರೆ. ಕಾರಣ ಹೊಸ ಕಾರು ಹಾಗೂ ಸೆಕೆಂಡ್ ಹ್ಯಾಂಡ್ ಕಾರಿಗೂ ಕೋಟಿ ಕೋಟಿ ರೂಪಾಯಿ ವ್ಯತ್ಯಾಸವಿದೆ. ಇಷ್ಟೇ ಅಲ್ಲ, ಕಟ್ಟಬೇಕಾದ ತೆರಿಗೆ(Less depreciation) ಕೂಡ ಕಡಿಮೆ. ಕಾರಣ ಕಾರಿನ ವ್ಯಾಲ್ಯೂ ಕಡಿಮೆಯಾಗಿರುತ್ತೆ. ಅಧೀಕೃತ ಡೀಲರ್‌ಗಳಿಂದ ಕಾರು ಖರೀದಿಸಿದರೆ ಹೆಚ್ಚುವರಿ ವಾರೆಂಟಿ ಕೂಡ ಸಿಗಲಿದೆ. ಹೀಗಾಗಿ ಸೆಲೆಬ್ರೆಟಿಗಳು ದುಬಾರಿ ಹಾಗೂ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನೂ ಬಳಸುತ್ತಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟ ನಟಿಯರು ಸೇರಿದಂತೆ ಹಲವು ಸ್ಟಾರ್‌ಗಳಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ವಿವರ ಚಿತ್ರಗಳಲ್ಲಿ ಸುವರ್ಣನ್ಯೂಸ್.ಕಾಂ ನೀಡುತ್ತಿದೆ.

ಮ್ಯೂಸಿಕ್ ಕಂಪೋಸರ್, ರ್ಯಾಪ ಸಿಂಗ್ ಬಾದ್‌ಶಾ(ಆದಿತ್ಯ ಪ್ರತೀಕ್ ಸಿಂಗ್ ಸಿಸೋಡಿಯಾ) ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ರೋಲ್ಸ್ ರಾಯ್ಸ್ ಖರೀದಿಸಿದ್ದಾರೆ

ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪೊರ್ಶೆ 911 ಸೆಕೆಂಡ್ ಹ್ಯಾಂಡ್ ಕಾರು ಬಳಸುತ್ತಾರೆ

ಭಾರತದ ರ್ಯಾಪರ್ ಹಾಗೂ ಹಿಪ್ ಹಾಪ್ ಸಿಂಗರ್ ಹಾರ್ಡ್ ಕೌರ್(ತರನ್ ಕೌರ್ ದಿಲ್ಲೋನ್) ಫೆರಾರಿ 458 ಇಟಾಲಿಯಾ ವರ್ಶನ್ ಸೆಕೆಂಡ್  ಹ್ಯಾಂಡ್ ಕಾರು ಬಳಸುತ್ತಾರೆ

ಹಲವು ದುಬಾರಿ ಕಾರು ಹೊಂದಿರುವ ಖ್ಯಾತ ಸಿಂಗರ್ ಹನಿ ಸಿಂಗ್ ಬಳಿ ಆಡಿ R8 ಸೆಕೆಂಡ್ ಕಾರಿದೆ

ಹಾಕಿ ಇಂಡಿಯಾ ನಾಯಕ ಸರ್ದಾರ್ ಸಿಂಗ್ ಬಳಿ ನೀಲಿ ಬಣ್ಣದ ಸೆಕೆಂಡ್ ಹ್ಯಾಂಡ್ ರೇಂಜ್ ರೋವರ್ ಕಾರಿದೆ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ರೇಂಜ್ ರೋವರ್ ವೀಲ್ಹ್‌ಬೇಸ್ ವರ್ಶನ್ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದಾರೆ

ನಾಯಕ ವಿರಾಟ್ ಕೊಹ್ಲಿ ಎರಡು ಬೆಂಟ್ಲಿ ಕಾಂಟಿನೆಂಟಲ್ GT ಸೆಕೆಂಡ್ ಕಾರು ಹೊಂದಿದ್ದಾರೆ, ಒಂದು ಮುಂಬೈ ಹಾಗೂ ಇನ್ನೊಂದು ದೆಹಲಿಯಲ್ಲಿದೆ

ಟೀಂ ಇಂಡಿಯಾ ಮಾಜಿ  ಆಲ್ರೌಂಡರ್ ಯುವರಾಜ್ ಸಿಂಗ್ ಲ್ಯಾಂಬೋರ್ಗಿನಿ ಮರ್ಸಿಲ್ಯಾಗೊ P640-4 ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದಾರೆ

loader