ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿರುವ ಕ್ರಾಸ್ಓವರ್ ಕಾರು; ಟಾಟಾ HBX ಮೇಲೆ ಎಲ್ಲರ ಚಿತ್ತ!

First Published 24, Apr 2020, 2:43 PM

ಕೊರೋನಾ ವೈರಸ್ ಹಾವಳಿಯಿಂದ ಬಹುತೇಕಾ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡಿದೆ. ಅದರಲ್ಲಿ ಆಟೋಮೊಬೈಲ್ ಇಂಡಸ್ಟ್ರಿಗೆ ಹೆಚ್ಚಿನ ಹೊಡೆತ ಬಿದ್ದಿದೆ. ಕಾರಣ ವುಹಾನ್‌ನಲ್ಲಿ ವೈರಸ್ ಹುಟ್ಟಿಕೊಂಡಾಗಲೇ ಇತರ ದೇಶಗಳಿಗೆ ವಾಹನ ಬಿಡಿ ಭಾಗಗಳ ರವಾನೆ ಸ್ಥಗಿತಗೊಂಡಿತ್ತು. ಇದೀಗ ಲಾಕ್‌ಡೌನ್ ತೆರವಾಗಿ ಜೀವನ ಸಹಜ ಸ್ಥಿತಿಗೆ ಬರಲು ಆಟೋಮೊಬೈಲ್ ಕಂಪನಿ ಕಾಯುತ್ತಿದೆ. ಲಾಕ್‌ಡೌನ್ ಮೇ ಅಥವಾ ಜೂನ್‌ನಲ್ಲಿ ತೆರವಾದರೂ, ಸಂಪೂರ್ಣ ರಿಲೀಫ್ ಸಿಗುವುದಿಲ್ಲ. ಹೀಗಾಗಿ ಆಟೋಮೊಬೈಲ್ ಕಂಪನಿಗಳು ನವೆಂಬರ್ ಅಥವಾ ಡಿಸೆಂಬರ್ ವೇಳೆ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಕ್ರಾಸ್ ಓವರ್ ಕಾರುಗಳ ವಿವರ ಇಲ್ಲಿದೆ

ಟಾಟಾ ಮೋಟಾರ್ಸ್ ಕಂಪನಿಯ ಬಹುನಿರೀಕ್ಷಿತ ಟಾಟಾ HBX ಕ್ರಾಸ್ಓವರ್ ಕಾರು ಸೆಪ್ಟೆಂಬರ್ ಅಂತ್ಯದಲ್ಲಿ ಬಿಡುಗಡೆ ಮಾಡಲಿದೆ. ಇದರ ಬೆಲೆ 5 ರಿಂದ 9 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ

ನಿಸಾನ್ ಕಾಂಪಾಕ್ಟ್ SUV ಕಾರು ನವೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರ ಬೆಲೆ 7 ರಿಂದ 11 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ

ಸೆಲ್ಟೋಸ್ ಯಶಸ್ಸಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕಿಯಾ ಇದೀಗ ಸೊನೆಟ್ ಕಾರು ಬಿಡುಗಡೆ ಮಾಡಲಿದೆ. ಅಗಸ್ಟ್ ಅಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 6.5 ಲಕ್ಷ ದಿಂದ 13 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ

ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಸ್ಕೋಡಾ ಕಾರೊಖ್ ಇದೀಗ ಆಗಸ್ಟ್‌ನಲ್ಲಿ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆ ಇದೆ. ಇದರ ಬೆಲೆ 18 ಲಕ್ಷ ದಿಂದ 25 ಲಕ್ಷ ರೂಪಾಯಿ

ಹೊಸ ಅವತಾರದಲ್ಲಿ ಕ್ರೆಟಾ ಕಾರು ಬಿಡುಗಡೆ ಮಾಡಿದ್ದ ಹ್ಯುಂಡೈ ಇದೀಗ ಟಕ್ಸನ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಅಗಸ್ಟ್ ತಿಂಗಳಲ್ಲಿ ಟಕ್ಸನ್ ಬಿಡುಗಡೆಯಾಗಲಿದೆ. ಬೆಲೆ 20 ರಿಂದ 25 ಲಕ್ಷ ರೂಪಾಯಿ

ಫ್ರೆಂಚ್ ಆಟೋಮೇಕ್ ಸಿಟ್ರೋನ್ ಭಾರತದಲ್ಲಿ ಕಾರು ಬಿಡುಗಡೆ ಮಾಡಲಿದೆ. ಸಿಟ್ರೋನ್ C5 ಏರ್ ಕ್ರಾಸ್ ಕಾರು ಸೆಪ್ಟೆಂಬರ್‌ಲ್ಲಿ ಲಾಂಚ್. ಬೆಲೆ 20 ರಿಂದ 30 ಲಕ್ಷ ರೂಪಾಯಿ

ಜಾಗ್ವಾರ್ e ಪೇಸ್ ಕಾರು ಸೆಪ್ಟೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಬೆಲೆ 45 ಲಕ್ಷ ದಿದ 55 ಲಕ್ಷ ರೂಪಾಯಿ

ನವೆಂಬರ್ ಆರಂಭದಲ್ಲಿ ಆಡಿ Q2 ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬೆಲೆ 35 ರಿಂದ 45 ಲಕ್ಷ ರೂಪಾಯಿ

loader