ಆಕರ್ಷಕ ಲುಕ್‌ನಲ್ಲಿ ಟೊಯೋಟಾ ಯಾರಿಸ್ ಕ್ರಾಸ್ ಕಾರು ಅನಾವರಣ!

First Published 23, Apr 2020, 9:18 PM

ಭಾರತದಲ್ಲಿ suv ಕಾರುಗಳಿಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಎಲ್ಲಾ ಆಟೋಮೊಬೈಲ್ ಕಂಪನಿಗಳು suv ಕಾರು ಬಿಡುಗಡೆ ಮಾಡತ್ತಿದೆ. ಅದರಲ್ಲೂ ಸಬ್ ಕಾಂಪಾಕ್ಟ್ suvಗೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿಯೇ ಮಾರುತಿ ಬ್ರೆಜ್ಜಾ, ಟಾಟಾ ನೆಕ್ಸಾನ್,  ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ ಸೇರಿದಂತೆ ಹಲವು ಕಾರುಗಳು ಭಾರತದಲ್ಲಿ ದಾಖಲೆ ಬರೆಯುತ್ತಲೇ ಇದೆ. ಇದೀಗ ಟೊಯೋಟಾ ಸೆಡಾನ್ ಯಾರಿಸ್ ಕಾರಿನ ಕ್ರಾಸ್ ಓವರ್ ಕಾರನ್ನು ಅನಾವರಣ ಮಾಡಿದೆ. ಆದರೆ ಈ ಬಾರಿ ಕ್ರಾಸ್ ಓವರ್ suv ರೂಪದಲ್ಲಿ ಅನಾವರಣಗೊಂಡಿದೆ. ನೂತನ ಕಾರಿನ ವಿವರ ಇಲ್ಲಿದೆ.

ಕೊರೋನಾ ವೈರಸ್ ಲಾಕ್‌ಡೌನ್ ನಡುವೆ ಜಪಾನ್ ಕಾರ್ ಮೇಕರ್ ಟೊಯೋಟಾ ನೂತನ ಯಾರಿಸ್ ಕ್ರಾಸ್ suv ಕಾರು ಅನಾವರ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ

ಜಿನೆವಾ ಮೋಟಾರ್ ಶೋನಲ್ಲಿ ಯಾರಿಸ್ ಕ್ರಾಸ್ ಕಾರನ್ನು ಅನಾವರಣ ಮಾಡಲು ಟೊಯೋಟಾ ಸಂಸ್ಥೆ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ ಕೊರೋನಾ ವೈರಸ್ ಕಾರಣ ಮೋಟಾರು ಶೋ ರದ್ದಾಗಿತ್ತು

ಮೋಟಾರು ಶೋ ರದ್ದಾದ ಕಾರಣ ಲಾಕ್‌ಡೌನ್ ನಡುವೆ ಟೊಯೋಟಾ ಕಂಪನಿ ನೂತನ ಯಾರಿಸ್ ಕ್ರಾಸ್ ಕಾರನ್ನು ಅನಾವರಣ ಮಾಡಿದೆ

ಕಾರು  4.18 ಮೀಟರ್ ಉದ್ದ,  2.56 ಮೀಟರ್ ವೀಲ್ಹ್ ಬೇಸ್ ಹೊಂದಿದೆ.  ಕಾರಿನ ಹೆಡ್‌ಲ್ಯಾಂಪ್ಸ್ ಯಾರಿಸ್ ಸೆಡಾನ್ ಕಾರಿನದ್ದೇ ಬಳಸಲಾಗಿದೆ

ನೂತನ ಯಾರಿಸ್ ಕ್ರಾಸ್ ಕಾರಿನ  ಮುಂಭಾಗದ ಗ್ರಿಲ್ ಹಾಗೂ ಬಂಪರ್ ವಿನ್ಯಾಸ SUV ಕಾರಿಗೆ ಅನುಗುಣವಾಗಿ ಬದಲಾಯಿಸಲಾಗಿದೆ.

ಯಾರಿಸ್ ಕ್ರಾಸ್ ಕಾರಿನಲ್ಲಿ ಒಂದೇ ವೇರಿಯೆಂಟ್ ನೀಡಲಾಗಿದೆ, ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ.

1.5 ಲೀಟರ್, 4 ಸಿಲಿಂಡರ್ ಎಂಜಿನ್ ಹೊಂದಿದ್ದು 116 Bhp ಪವರ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ

ಯುರೋಪಿಯನ್ ಮಾರುಕಟ್ಟೆಗಳಲ್ಲಿ ಈ ಕಾರು ಈಗಲೇ ಲಭ್ಯವಿದೆ, ಆದರೆ ಭಾರತದಲ್ಲಿ ಲಾಕ್‌ಡೌನ್ ಬಳಿಕ ಕಾರು ಅನಾವರಣ ಮಾಡಲಾಗುತ್ತದೆ

loader