ಕಡಿಮೆ ಸಂಬಳ ಇದ್ರೂ ಟಾಟಾ ಪಂಚ್ ಕಾರ್ ಖರೀದಿಸಬಹುದು; ತಿಂಗಳ EMI ಇಷ್ಟೇ!
ಕೈಗೆಟುಕುವ ಬೆಲೆ ಮತ್ತು ಎಸ್‌ಯುವಿ ಲುಕ್‌ನಿಂದ ಗಮನ ಸೆಳೆದಿರುವ ಟಾಟಾ ಪಂಚ್ ಕಾರನ್ನು ಕಡಿಮೆ ಡೌನ್ ಪೇಮೆಂಟ್‌ನಲ್ಲಿ ಖರೀದಿಸಬಹುದು. ವಿವಿಧ ಸಾಲದ ಆಯ್ಕೆಗಳ ಮೂಲಕ ಮಾಸಿಕ ಕಂತುಗಳನ್ನು ಹೊಂದಿಸಿಕೊಂಡು, ಮಧ್ಯಮ ವರ್ಗದ ಕುಟುಂಬಗಳಿಗೆ ಈ ಕಾರು ಒಂದು ಉತ್ತಮ ಆಯ್ಕೆಯಾಗಿದೆ.

ಜನಪ್ರಿಯ ಆಯ್ಕೆ ಟಾಟಾ ಪಂಚ್
ಬೆಲೆ ಎಷ್ಟು?
ಈ ಕಾರಿನ ಬೆಲೆ ಸುಮಾರು 5.59 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಇದನ್ನು ಕಡಿಮೆ ಡೌನ್ ಪೇಮೆಂಟ್ ಪಾವತಿಸಿ ಖರೀದಿಸಬಹುದು.
ಕನಸು ನನಸಾಗಿಸುವ ಕಾರು
ನಗರದೊಳಗಿನ ಪ್ರಯಾಣ ಮತ್ತು ಕುಟುಂಬದ ಬಳಕೆಗೆ ಈ ಕಾರು ಮಧ್ಯಮ ವರ್ಗದವರ ಕನಸನ್ನು ನನಸು ಮಾಡುತ್ತದೆ. ಕೈಗೆಟುಕುವ ಬೆಲೆ ಮತ್ತು ವಿಶ್ವಾಸಾರ್ಹ ಸುರಕ್ಷತಾ ವೈಶಿಷ್ಟ್ಯಗಳೇ ಇದರ ಪ್ರಮುಖ ಶಕ್ತಿ.
ವಿವಿಧ ವೇರಿಯೆಂಟ್‌ಗಳು
ಡೌನ್ ಪೇಮೆಂಟ್ ಎಷ್ಟು?
10 ಲಕ್ಷದೊಳಗಿನ ಎಸ್‌ಯುವಿ
ಸಾಲದ ಅವಧಿಯನ್ನು 6 ವರ್ಷಗಳಿಗೆ ವಿಸ್ತರಿಸಿದರೆ, EMI ಸುಮಾರು 21,031 ರೂಪಾಯಿಗೆ ಇಳಿಯುತ್ತದೆ. ಒಂದು ವೇಳೆ 7 ವರ್ಷಗಳ ಅವಧಿಗೆ ಸಾಲ ಪಡೆದರೆ, ಮಾಸಿಕ ಕಂತು 18,831 ರೂಪಾಯಿಗೆ ಇಳಿಕೆಯಾಗುತ್ತದೆ. ಇದು ಕಡಿಮೆ ಮಾಸಿಕ ವೆಚ್ಚದಲ್ಲಿ ಎಸ್‌ಯುವಿ ಕಾರು ಓಡಿಸುವ ಅವಕಾಶವನ್ನು ನಿಮಗೆ ನೀಡುತ್ತದೆ.
ಗಮನಿಸಿ
ಈ ಮೇಲಿನ EMI ಲೆಕ್ಕಾಚಾರ, ಬಡ್ಡಿ ದರ ಮತ್ತು ಡೌನ್ ಪೇಮೆಂಟ್ ಮೊತ್ತಗಳು ಬೇರೆ ಬೇರೆ ಬ್ಯಾಂಕ್‌ಗಳ ನಿಯಮಗಳು, ನಿಮ್ಮ ಸಿಬಿಲ್ ಸ್ಕೋರ್, ಮತ್ತು ಡೀಲರ್‌ಶಿಪ್‌ಗಳ ಹಣಕಾಸು ನೀತಿಗಳನ್ನು ಅವಲಂಬಿಸಿರುತ್ತವೆ. ಹೀಗಾಗಿ EMI ಮೊತ್ತದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಬಹುದು. ಯಾವುದೇ ವಾಹನ ಸಾಲವನ್ನು ತೆಗೆದುಕೊಳ್ಳುವ ಮೊದಲು, ಬ್ಯಾಂಕಿನ ನಿಯಮ ಮತ್ತು ಷರತ್ತುಗಳನ್ನು ತಪ್ಪದೇ ಓದಿ ಅರ್ಥಮಾಡಿಕೊಳ್ಳಿ.

