ಮಾರುತಿ ಬ್ರೆಜ್ಜಾ ಪೆಟ್ರೋಲ್ ಕಾರು ಬಿಡುಗಡೆ, ಇಲ್ಲಿದೆ ಬೆಲೆ, ವಿಶೇಷತೆ!

First Published 24, Feb 2020, 2:58 PM

ಬಹುನಿರೀಕ್ಷಿತ ಮಾರುತಿ ಸುಜುಕಿ ಬ್ರೆಜ್ಜಾ ಫೇಸ್‌ಲಿಫ್ಟ್ ಪೆಟ್ರೋಲ್ ಕಾರು ಬಿಡುಗಡೆಯಾಗಿದೆ. ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಮಾರುತಿ ಬ್ರೆಜ್ಜಾ ಅತ್ಯಂತ ಯಶಸ್ವಿ ಕಾರಾಗಿ ಮಾರ್ಪಟ್ಟಿದೆ. ಇದೀಗ ಡೀಸೆಲ್ ಎಂಜಿನ್ ಸ್ಥಗಿತಗೊಳ್ಳುತ್ತಿತ್ತು, ನೂತನ BS6 ಎಂಜಿನ್ ಪೆಟ್ರೋಲ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಕಾರಿನ ಬೆಲೆ, ವಿಶೇಷತೆ ಇಲ್ಲಿದೆ.

1.5 ಲೀಟರ್ K ಸೀರಿಸ್ ಮೋಟಾರ್ ಜೊತೆಗೆ ಮೈಲ್ಡ್ ಹೈಬ್ರಿಡ್ ಎಂಜಿನ್ ಕೂಡ ಲಭ್ಯವಿದೆ

ನೂತನ ಕಾರಿನ ಆರಂಭಿಕ ಬೆಲೆ 7.34 ಲಕ್ಷ ರೂಪಾಯಿ(ಎಕ್ಸ್ ಶೋ ರೂ)

ಮಾರುತಿ ಬ್ರೆಜ್ಜಾ ಪೆಟ್ರೋಲ್ ಟಾಪ್ ಮಾಡೆಲ್ ಬೆಲೆ 11.40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ನೂತನ ಕಾರು  102 bhp ಪವರ್ ಹಾಗೂ134 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ

ಹೊಸ ಕಾರಿನಲ್ಲಿ ಮುಂಭಾಗದ ಗ್ರಿಲ್‌ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ

LED ಡೇ ಟೈಮ್ ರನ್ನಿಂಗ್ ಲೈಟ್, LED ಪ್ರೋಜೆಕ್ಟರ್ ಲೆನ್ಸ್, LED ಟೈಲ್ ಲೈಟ್ಸ್ ಹೊಂದಿದೆ

ಹೆಚ್ಚು ಸ್ಪೋರ್ಟೀವ್ ಲುಕ್ ಹೊಂದಿದ್ದು, 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಬಳಸಲಾಗಿದೆ

16 ಇಂಚಿನ ಅಲೋಯ್ ವೀಲ್ಹ್, ABS ಬ್ರೇಕಿಂಗ್ ಸಿಸ್ಟಮ್ ಎಲ್ಲಾ ವೇರಿಯೆಂಟ್ ಕಾರುಗಳಲ್ಲಿ ಲಭ್ಯವಿದೆ

loader